ಕಾಲೇಜಿನ ಸ್ಥಾಪನೆಯೊಂದಿಗೆಯೇ ಆರಂಭವಾದ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಅರ್ಹ ಮತ್ತು ನುರಿತ ಶಿಕ್ಷಕ ವೃಂದವನ್ನು ಹೊಂದಿದೆ. ಪ್ರತಿವರ್ಷ ಸಿ.ಇ.ಟಿ. ಮೂಲಕ ಪ್ರವೇಶ ಪಡೆದ 60 ವಿದ್ಯಾರ್ಥಿಗಳಿಗೆ ಸಿವಿಲ್ಇಂಜಿನಿಯರಿಂಗ್ ಬಿ.ಇ. ಪದವಿಯನ್ನು ಪಡೆಯುವ ಸೌಲಭ್ಯವನ್ನು ಈ ವಿಭಾಗದ ಮೂಲಕ ಒದಗಿಸಿಕೊಡಲಾಗಿದೆ. ಸಿವಿಲ್ ಇಂಜಿನಿಯರಿಂಗ್ ವಿಭಾಗದಲ್ಲಿ ಒಬ್ಬ ಉತ್ತಮ ಸಿವಿಲ್ ಇಂಜಿನಿಯರ್ ಗೆ ಬೇಕಾದ ಇತರ ಉಪಯುಕ್ತ ವಿಷಯಗಳಾದ ಗಣಿತ, ಭೌತಶಾಸ್ತ್ರ, ಗಣಕ ಶಾಸ್ತ್ರ, ಮ್ಯಾನೇಜ್ಮೆಂಟ್, ಇನ್ಸ್ಟ್ರುಮೆಂಟೇಶನ್ ಇತ್ಯಾದಿಗಳನ್ನು ವಿದ್ಯಾರ್ಥಿಗಳಿಗೆ ಮನನ ಮಾಡಿಸುವಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗವು ಮಹತ್ವದಪಾತ್ರವನ್ನು ವಹಿಸುತ್ತಿದೆ. ವಿದ್ಯಾರ್ಥಿಗಳು ಉದ್ಯಮಕ್ಷೇತ್ರಗಳು, ಆಣೆಕಟ್ಟುಗಳು, ನಿರಾವರಿ ಭೂಮಿಗಳು, ಕಾರ್ಯನಿರತ ಭೂಪ್ರದೇಶಗಳು, ಮುಂತಾದ ಕಾರ್ಯಕ್ಷೇತ್ರಗಳಿಗೆ ಭೇಟಿ ಕೊಡುವುದರಿಂದ ಬಹುಮಟ್ಟಿನ ಅನುಭವವನ್ನುಹೊಂದುತ್ತಾರೆ.
ಡಾ||. ಪ್ರಶಾಂತ್.ಎಸ್. B.E., M.Tech., Ph.D.
ಡಾ||ಎಸ್.ಪ್ರಶಾಂತ್ ರವರು ತಮ್ಮ B.E. ವ್ಯಾಸಂಗವನ್ನು MCE ಕಾಲೇಜು, ಹಾಸನದಲ್ಲಿ 1987ರಲ್ಲಿ ಮುಗಿಸಿರುತ್ತಾರೆ. ಇವರು ತಮ್ಮ M.E. ಪದವಿಯನ್ನು ರೋರ್ಕಿ ವಿಶ್ವವಿದ್ಯಾಲಯದಿಂದ 1996ರಲ್ಲಿ ಪಡೆದಿರುತ್ತಾರೆ ಹಾಗೂ ತಮ್ಮ Ph.Dಯನ್ನು IIT, ರೋರ್ಕಿಯಿಂದ 2004ರಲ್ಲಿ ಪಡೆದಿರುತ್ತಾರೆ. ಇವರ 1 ತಾಂತ್ರಿಕ ಪ್ರಬಂಧವು ರಾಷ್ಟ್ರೀಯ/ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆಯನ್ನು ಪಡೆದುಕೊಂಡಿದೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಮುಖ್ಯಸ್ಥರು ಹಾಗು ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph: 94484-27136 Mail: pracha47[at]yahoo.com
ಶ್ರೀ Dr. .ವಿಜಯ್ ಕುಮಾರ್.ಹೆಚ್.ಎ. B.E., M.Tech.
ಹೆಚ್.ಎ.ವಿಜಯ ಕುಮಾರ್ ರವರು ತಮ್ಮ B.E. ವ್ಯಾಸಂಗವನ್ನು MCE ಕಾಲೇಜು, ಹಾಸನದಲ್ಲಿ 1994ರಲ್ಲಿ ಮುಗಿಸಿರುತ್ತಾರೆ . ಇವರು ತಮ್ಮ M.Tech. ವ್ಯಾಸಂಗವನ್ನು BMSCE, ಬೆಂಗಳೂರಿನಲ್ಲಿ 2005ರಲ್ಲಿ ಮುಗಿಸಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph:98452-29447 Mail: vijay_crp[at]yahoo.com
ಶ್ರೀ.ರಘು.ಕೆ. B.E., M.Tech.
ರಘು.ಕೆ.ರವರು ತಮ್ಮ B.E. ವ್ಯಾಸಂಗವನ್ನು RVCE, ಬೆಂಗಳೂರಿನಲ್ಲಿ 2003ರಲ್ಲಿ ಮುಗಿಸಿರುತ್ತಾರೆ ಹಾಗೂ M.Tech.(Environmental Engg.) ವ್ಯಾಸಂಗವನ್ನು BMSCE, ಬೆಂಗಳೂರಿನಲ್ಲಿ ಮುಗಿಸಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph: 94816-03155 rag1240[at]yahoo.co.in
ಶ್ರೀ.ಪ್ರೇಮಾನಂದ ಕುಂಬಾರ್. B.E., M.Tech.
ಪ್ರೇಮಾನಂದ ಕುಂಬಾರ್ ರವರು ತಮ್ಮ B.E. ವ್ಯಾಸಂಗವನ್ನು BLDE’S PG Halakatti College of Engg., ಬಿಜಾಪುರದಲ್ಲಿ 2004ರಲ್ಲಿ ಮುಗಿಸಿರುತ್ತಾರೆ ಹಾಗೂ M.Tech.(CADS) ವ್ಯಾಸಂಗವನ್ನು MCE, Hassanನಲ್ಲಿ ಮುಗಿಸಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph: 94481-39645 prems2104[at]yahoo.co.in
ಶ್ರೀ.ಚೇತನ್.ಬಿ.ಎ. B.E., M.Tech.
ಚೇತನ್.ಬಿ.ಎ. ರವರು ತಮ್ಮ B.E. ಪದವಿಯನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ 2006ರಲ್ಲಿ ಪಡೆದಿರುತ್ತಾರೆ ಹಾಗೂ M.E. (Highway Engg.) ಪದವಿಯನ್ನು UVCE, ಬೆಂಗಳೂರು ವಿಶ್ವವಿದ್ಯಾಲಯದಿಂದ 2008ರಲ್ಲಿ ಪಡೆದಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph: 96868-47540 chethanba[at]gmail.com
ಶ್ರೀ.ದೇವಾನಂದ್.ಆರ್. B.E., M.Tech.
ದೇವಾನಂದ್.ಆರ್. ರವರು ತಮ್ಮ B.E. ವ್ಯಾಸಂಗವನ್ನು Sir MVIT, ಬೆಂಗಳೂರಿನಲ್ಲಿ ಮುಗಿಸಿರುತ್ತಾರೆ ಹಾಗೂ MTech ವ್ಯಾಸಂಗವನ್ನು MIT, ಮಣಿಪಾಲ್ ನಿಂದ 2008ರಲ್ಲಿ ಪಡೆದಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
Ph:99865-15169 devshoalin[at]gmail.com
ಶ್ರೀ.ಅಮರ್.ಆರ್. B.E., M.Tech.
ಅಮರ್.ಆರ್. ರವರು ತಮ್ಮ B.E. ವ್ಯಾಸಂಗವನ್ನು JNNCE, ಶಿವಮೊಗ್ಗಾದಲ್ಲಿ ಮುಗಿಸಿರುತ್ತಾರೆ ಹಾಗೂ MTech ವ್ಯಾಸಂಗವನ್ನು UVCE, ಬೆಂಗಳೂರಿನಲ್ಲಿ 2007 ರಲ್ಲಿ ಮುಗಿಸಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಕಾರ್ಯನಿರ್ವಹಿಸುತ್ತಿದ್ದಾರೆ.
Ph: 99009-48030 amargowdaa[at]gmail.com
ಶ್ರೀ.ಹರ್ಷ.ಹೆಚ್.ಎನ್.B.E., M.Tech.
ಹರ್ಷ.ಹೆಚ್.ಎನ್.ರವರು ತಮ್ಮ B.E. ವ್ಯಾಸಂಗವನ್ನು BIT,ಬೆಂಗಳೂರಿನಲ್ಲಿ ಮುಗಿಸಿರುತ್ತಾರೆ ಹಾಗೂ MTech ವ್ಯಾಸಂಗವನ್ನು UVCE, ಬೆಂಗಳೂರಿನಲ್ಲಿ 2007 ರಲ್ಲಿ ಮುಗಿಸಿರುತ್ತಾರೆ. ಇವರು ಪ್ರಸ್ತುತ ಹಾಸನದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿಕಾರ್ಯನಿರ್ವಹಿಸುತ್ತಿದ್ದಾರೆ.
Ph: 9481456989 harshaepce[at]gmail.com
ಕೆಲವು ಪ್ರಯೋಗಾಲಯದ ಅಭ್ಯಾಸಗಳಿಗಾಗಿ ಕರ್ನಾಟಕ ಸರ್ಕಾರದ ಡಿ.ಟಿ.ಇ.ಯ "ಆಪ್ತಮಿತ್ರ" ಯೋಜನೆಯಡಿಯಲ್ಲಿ ಶ್ರೀಮತಿ.ಎಲ್.ವಿ.ಪಾಲಿಟೆಕ್ನಿಕ್, ಹಾಸನ ಹಾಗೂ ಮಲೆನಾಡು ತಾಂತ್ರಿಕ ಕಾಲೇಜು, ಹಾಸನದಲ್ಲಿನ ಸುಸುಜ್ಜಿತ ಪ್ರಯೋಗಾಲಯಗಳನ್ನು ಬಳಸಿಕೊಳ್ಳಲಾಗುತ್ತಿದೆ.