ವಿಶ್ವ ರೆಡ್ ಕ್ರಾಸ್ ದಿನ, ಮೋಹಿನಿ ಏಕಾದಶಿ, ಬೃಹಸ್ಪತಿ ಜಯಂತಿ, ತಲಕಾಡು ಕೀರ್ತಿನಾರಾಯಣ ರಥ, ಏಕಾದಶಿ-ದ್ವಾದಶಿ ಹರಿವಾಸರವಿಲ್ಲ.
07-05-2025
ರವೀಂದ್ರನಾಥ ಠಾಗೋರ್ ಜಯಂತಿ, ವಾಸವಾಂಬಾ ಜಯಂತಿ, ನಿಮಿಷಾಂಬಾ ಜಯಂತಿ, ನೊಣವಿನಕೆರೆ ಗೋಪಾಲಕೃಷ್ಣ ರಥ, ಎಚ್ಡಿ ಕೋಟೆ ವರದರಾಜ ಸ್ವಾಮಿ ರಥ.
05-05-2025
ಅಷ್ಟಮಿ, ಮೊದಲ ಕಲ್ಲು ಶೇಷದಾಸ ರಾಯರ ಪುಣ್ಯತಿಥಿ.
04-05-2025
ಅಂತರಾಷ್ಟ್ರೀಯ ಅಗ್ನಿಶಾಮಕ ಸಿಬ್ಬಂದಿ ದಿನ, ವಿಶ್ವನಗುವಿನ, ಗಂಗೋತ್ಪತ್ತಿ: ಶ್ರೀ ಭಗೀರಥ ಜಯಂತಿ, ಚನ್ನಪಟ್ಟಣ ಕೋಟೆ ಪ್ರಸನ್ನ ರಾಮ ದೇವರ ರಥ, ರೇವೆರಗ್ನಿ ನಕ್ಷತ್ರ ದೋಷಾರಂಬ, ಶ್ರೀರಂಗಪಟ್ಟಣದ ರಂಗಸ್ವಾಮಿ ಜಯಂತಿ, ಆನಧ್ಯಯನದ್ವಯ.
ಚೌತಿ, ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆ, ಮೇದಿನ, ವಿದ್ಯಾಪತಿ ತೀರ್ಥರ ಆರಾಧನೆ, ಹಂಪಿ ಮಲಯಾಳ ಬ್ರಹ್ಮರ {ಸಿಂಗಭಟ್ಟರ} ಆರಾಧನೆ, ವಿದ್ಯಾ ಶ್ರೀನಿವಾಸ ತೀರ್ಥರ ಆರಾಧನೆ, ಕೂಡ್ಲಿಷಷ್ಠ ಶ್ರೀ ನರಸಿಂಹ ಭಾರತಿ ಸ್ವಾಮಿಗಳ ಆರಾಧನೆ, ಶ್ರೀ ಭಾಷಾಕಾರ ರಥ.
30-04-2025
ಬಸವಜಯಂತಿ, ಅಕ್ಷಯತೃತೀಯ, ಶ್ರೀಪರಶು ರಾಮ ಜಯಂತಿ, ತೇತಾಯುಗಾದಿ, ಅನಂತಕಲ್ಪಾದಿ, T ನರಸೀಪುರ ತಾ. ಕೃಷ್ಣಾಪುರದ ರಾಮಾನುಜ ಬ್ರಹ್ಮತಂತ್ರ ಪರಕಾಲ ಸ್ವಾಮಿಗಳ ತಿರುನಕ್ಷತ್ರ.
29-04-2025
ಗವಂತ ಶ್ರೀಪರಶುರಾಮ ಜಯಂತಿ, ಅಂತರಾಷ್ಟ್ರೀಯ ನೃತ್ಯ ದಿನ, ಚಂದ್ರ ದರ್ಶನ, ಮಲಗವೇಲಿ ಶ್ರೀವೇಣುಗೋಪಾಲ ದಾಸರ ಪುಣ್ಯತಿಥಿ, ಚನ್ನಗಿರಿ ತಾ. ವಡ್ನಾಳ್ ಸಂಸ್ಥಾನದಲ್ಲಿ ಕಾಶಿ ಮಠದ ಶಂಕರಾಚಾರ್ಯ ಸದ್ಗುರುಗಳ ಪುಣ್ಯತಿಥಿ.
28-04-2025
ಚಂದ್ರ ದರ್ಶನ, ಹೆಬ್ಬೂರು ಕೋದಂಡಾಶ್ರಮ ಮಠದಲ್ಲಿ ಶಂಕರ ಜಯಂತೋತ್ಸವಾರಂಭ, ಕೃಷ್ಣರಾಜಪೇಟೆ ತಾ. ಮೂದೂರು ರಾಮಲಿಂಗೇಶ್ವರ ದೇವರ ಓಕಳಿ ಹಬ್ಬ, T ನರಸೀಪುರ ತಾ. ಕೃಷ್ಣಾಪುರದ ಸಂತಾನ ಗೋಪಾಲಕೃಷ್ಣ ರಥ.
ಅಶೋಕಾಷ್ಟಮಿ, ರಾಷ್ಟ್ರೀಯ ಕಡಲ ದಿನ, ಕಿಕ್ಕೇರಿ ಮಹಾಲಕ್ಷ್ಮಿ ರಥ, ಅನಧ್ಯಯನ, ಕುರುಬ ಜಯಂತಿ, ಮಡಿವಾಳ ಮಾಚಿದೇವ ಜಯಂತಿ.
31-03-2025
ಮತ್ಸ್ಯ ಜಯಂತಿ, ಈದ್ ಉಲ್ ಫಿತರ್, ರಂಜಾನ್.
30-03-2025
ಚೈತ್ರನವರಾತ್ರಿ, ಚಂದ್ರಮಾನಯುಗಾದಿ, ವಸಂತ ನವರಾತ್ರರಂಭ, ಘಾತ ಸ್ಥಾಪನ ತಾಪನ, ಗುಡಿಪರ್ವ, ತೈಲಾಭಂಗ, ನಿಂಬಸಮಭಕ್ಷಣಂ, ಶ್ವೇತವರಾಹಕಲ್ಯಾದಿ, ಬಾಲೆಂದು ಪೂಜಾ, ಚಂದ್ರ ದರ್ಶನ.
23-03-2025
ವಿಶ್ವ ಹವಾಮಾನ ದಿನ, ಎಂ ಗೋವಿಂದ ಪೈ ಅವರಜನ್ಮದಿನ, ಶಾಹಿದ್ದಿವಸ್.
22-03-2025
ವಿಶ್ವ ಜಲ ದಿನ,ಅಷ್ಟಮಿ, ಹೆಚ್ಚಿ ಗ್ರಾಮದ ಬನ್ನಿ ಮಹಂಕಾಳಿ ರಥ, ಹುಲಿಕೊಪ್ಪದ ಬನ್ನಿ ಮಹಾಂಕಾಳಿ ರಥ, ನೆಲಮಂಗಲ ತಾ. ಸೋಂಪುರ ಹೋಬಳಿ ದೇವರಹೊಸಳ್ಳಿ ಗ್ರಾಮದ ವೀರಭದ್ರ ರಥ, ಕೊಲ್ಲೂರು ಮೂಕಾಂಬಿಕಾ ರಥ.
21-03-2025
ವಿಶ್ವ ಅರಣ್ಯ ದಿನ, ವಿಶ್ವ ಕವನ ದಿನ, ವಿಶ್ವ ಕೈಗೊಂಬೆ ದಿನ, ತುಮಕೂರು ತಾ. ಕೈದಾಳ ಚೆನ್ನಕೇಶವ ರಥ, ಗುಬ್ಬಿ ತಾ. ಕಲ್ಲೂರು ವೀರಾಂಜನೇಯ ರಥ, ಅಂದರನಹಳ್ಳಿ ದಿವ್ಯಲಿಂಗೇಶ್ವರ ರಥ, ಕಣ್ಗಾಲದ ಮಹಾಲಕ್ಷ್ಮಿ ಜಾತ್ರೆ.
20-03-2025
ಅಂತರಾಷ್ಟ್ರೀಯ ಸಂತೋಷದ ದಿನ,ವಿಶ್ವ ಗುಬ್ಬಚ್ಚಿ ದಿನ, ವಸಂತ ಮುಕ್ತಾಯ, ಸಂತ ಶ್ರೀ ಏಕನಾಥ ಸ್ವಾಮಿಗಳ ಪುಣ್ಯ ದಿನ.
19-03-2025
ಹಲಗೂರು ಸತ್ಯನಾರಾಯಣ ಕಲ್ಯಾಣೋತ್ಸವ.
17-03-2025
ಸಂಕಷ್ಟ ಚತುರ್ಥಿ, ಬ್ರಹ್ಮ ಕಲ್ಪಾದಿಶ್ರೀವಾದಿರಾಜ ಸ್ವಾಮಿಗಳ ಆರಾಧನೆ, ಕೂಡ್ಲಿ ಪ್ರಥಮ ವಿದ್ಯಾಶಂಕರ ಭಾರತಿ ಸ್ವಾಮಿಗಳ ಆರಾಧನೆ, ಚಳ್ಳಕೆರೆ ತಾ. ನಾಯಕನ ಹಟ್ಟಿ ತಿಪ್ಪೇರುದ್ರ ಸ್ವಾಮಿ ರಥ, ಚಿಕ್ಕಮಂಗಳೂರು ಗುರು ನಿರ್ವಾಣ ಮಠದಲ್ಲಿ ರಥ.
16-03-2025
ರಾಷ್ಟ್ರೀಯ ಲಸಿಕಾ ದಿನ, ಸಂತ ತುಕಾರಾಂ ಜಯಂತಿ,T ನರಸೀಪುರದ ಗುಂಜಾನ್ ನರಸಿಂಹ ರಥ.