ಸಾಮಾಜಿಕ ಆರ್ಥಿಕ ಪ್ರಗತಿಗಾಗಿ
ಪೀಠಿಕೆ:
ಕನ್ನಡ ನಾಡು ಸ್ವಾಭಾವಿಕ ಸಂಪನ್ಮೂಲಗಳಿಂದ ಯತ್ತೇಚ್ಚವಾಗಿದ್ದರೂ, ಇಂದು ಕನ್ನಡಿಗರು ನಿರುದ್ಯೋಗ ಸಮಸ್ಯೆಯಿಂದ ನರಳಾಡುವುದು ಕಂಡು ಬರುತ್ತಿದೆ. ಈ ನಿರುದ್ಯೋಗ ನಿವಾರಣೆಯೇ ಮೂಲ ಮಂತ್ರವಾಗಿಸಿಕೊಂಡು FARM ಕರ್ಣಾಟಕ ಪ್ರಗತಿಶೀಲ ಉಪಯೋಗದ ತತ್ವದ ಆಧಾರದಲ್ಲಿ ಸಮನ್ವಯ ಸಹಕಾರಿ ಆಧಾರದ ಮೇಲೆ ಕರ್ಣಾಟಕದಲ್ಲಿ ವಿಪ್ಲವ ಪ್ರಾರಂಭಿಸಿದೆ. ಇದರ ಮೂಲ ಉದ್ದೇಶ ಕನ್ನಡಿಗರಿಗೆ 100% ಉದ್ಯೋಗ ಒದಗಿಸುವುದು. ಇದಕ್ಕಾಗಿ FARM ಕರ್ಣಾಟಕ ಸಾಮಾಜಿಕ ಆರ್ಥಿಕ ಕಾರ್ಯಕ್ರಮಗಳನ್ನು ಎರಡು ಭಾಗಗಳಾಗಿ ವಿಂಗಢಿಸಿದೆ.
ಮೂಲಭೂತ ಅವಶ್ಯಕತೆಗಳು:
ಮೊದಲನೆಯ ಕಾರ್ಯಕ್ರಮ ಮೂಲಭೂತ ಅವಶ್ಯಕತೆಗಳು. ಕನ್ನಡಿಗರಿಗರ ಜೀವನಕ್ಕೆ ಬೇಕಾಗದ ಅವಶ್ಯಕತೆಗಳು ಅವುಗಳು ಯಾವುವೆಂದರೆ:
ಆಹಾರ
ವಸತಿ
ವಸ್ತ್ರ
ವೈದ್ಯಕೀಯ
ಶಿಕ್ಷಣ
ಇವು ಎಲ್ಲಾ ಕನ್ನಡಿಗರಿಗಬ ಸಿಗುವಂತಾಗಬೇಕು.
ಮೂಲಭೂತ ಸೌಕರ್ಯಗಳು
ಎರಡನೆಯ ಕಾರ್ಯಕ್ರಮ ಮೂಲಭೂತ ಸೌಕರ್ಯಗಳು. ಮೇಲಿನ ಐದು ಮೂಲಭೂತ ಅವಶ್ಯಕತೆಗಳಿಗೆ ಸಂಬಂಧಿಸಿದ ಚಟುವಟಿಗಳಿಗೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಉದ್ಯಮಗಳು:
ನೀರಾವಾರಿ
ಕೃಷಿಪೂರಕ
ಕೃಷಿ ಆಧಾರಿತ
ಸಾರಿಗೆ
ನಿರ್ಮಾಣ
ಇಂಧನ
ಪಾಠೋಪಕರಣ
ತಯಾರಿಕೆ
ನಿರ್ವಹಣೆ
ಸಲಕರಣೆ
ತಂತ್ರಜ್ಞಾನ
ಸಂಶೋಧನೆ
ಬ್ಯಾಕಿಂಗ್
ಅನುಷ್ಠಾನ:
ಇದಕ್ಕಾಗಿ FARM ಕರ್ಣಾಟಕ ಎರಡು ಚಟುವಟಿಕೆಗಳನ್ನು ಜಾರಿಗೆ ತರುತ್ತಿದೆ:
ಮೊದಲನೆಯದು ಸ್ವಯಂ ಉದ್ಯೋಗ: ಇದರಲ್ಲಿ ಕನ್ನಡಿಗರನ್ನು ಸ್ವಾವಲಂಭಿಯಾಗಿಸಲು ಉತ್ತೇಜಿಸುವುದು. ಅದಕ್ಕೆ ಬೇಕಾದ ಉದ್ಯಮಗಳ ಸ್ಥಾಪನೆಗೆ ಸಹಾಯ ಮಾಡುವುದರ ಜೊತೆಗೆ ವ್ಯಾಪಾರ ಅಭಿವೃದ್ದುಗೆ ಬೇಕಾದ ವಾತಾವರಣ ಸೃಷ್ಟಿಸುವುದು ಪ್ರಥಮ ಕರ್ತವ್ಯವಾಗಿರುತ್ತದೆ. ಇದಕ್ಕಾಗಿ FARM ಕರ್ಣಾಟಕ C2P ಯೋಜನೆ ಜಾರಿಗೆ ತಂದಿದೆ. ಇದರಲ್ಲಿ ಗ್ರಾಹಕರೇ ನೇರವಾಗಿ ಉತ್ಪಾಧಕರಿಂದ ವಸ್ತುಗಳನ್ನು ಖರೀದಿಸಬಹುದು. ಖರೀದಿಸಿದ ವಸ್ತುಗಳನ್ನು ಗ್ರಾಹಕರ ಬಾಗಿಲಿಗೆ ತಲುಪಿಸುವ ಜವಾಬ್ಾರಿ FARM ಕರ್ಣಾಟಕ ವಹಿಸಿಕೊಳ್ಳಸಿದೆ.
ಎರಡನೆಯದಾಗಿ ಸ್ವಯಂ ಉದ್ಯೋಗದಲ್ಲಿ ತೊಡಗಿಕೊಂಡವರಿಗೆ ಹಾಗೂ ಸರ್ಕಾರಿ ಯಂತ್ರಕ್ಕೆ ಉದ್ಯೋಗಿಗಳ ಅವಶ್ಯಕತೆ ಇರುತ್ತದೆ. ಇದರ ನೇಮಕಾತಿ ಸಂಬಂಧಿಸಿದಂತೆ ಎಲ್ಲಾ ಕಾರ್ಯ ಚಟುವಟಿಕೆಗಳ ಸಂಪೂರ್ಣ ಉಸ್ತುವಾರಿ FARM ಕರ್ಣಾಟಕ ವಹಿಸಿಕೊಳ್ಳಸಿದೆ. ಇದಕ್ಕಾಗಿ FARM ಕರ್ಣಾಟಕ ವೃತ್ತಿ ಕೇಂದ್ರಗಳನ್ನು ತೆರೆಯಲಿದೆ. ಈ ಕೇಂದ್ರಗಳ ಮೂಲಕ ಯುವಜನತೆಗೆ ವೃತ್ತಿ ಮಾರ್ಗದರ್ಶನ ನೀಡಲಾಗುವುದು.
ಗ್ರಾಹಕರಿಂದ ಉದ್ಯಮದ ಕಡೆ (C2P) ಯೋಜನೆಯಲ್ಲಿ ನಿಮ್ಮ ವಾಸ ಸ್ಥಳದಲ್ಲಿಯೇ ಸ್ವಯಂ ಉದ್ಯೋಗಾವಕಾಶ
ವಸ್ತುಗಳು:
1. ಆಹಾರ (Fd),
2. ಉಡುಪು (Txt),
3. ಔಷದಿ (Med),
4. ಗೃಹ ವಸ್ತುಗಳು (Dom),
5. ಗೊಬ್ಬರ (Fert)
6. ನಾಶಕಗಳು (Destr)
7. ನೈರ್ಮಲ್ಯ ವಸ್ತುಗಳು (Hyg),
8. ನಿರ್ಮಾಣ ಸಾಮಾಗ್ರಿಗಳು (CMtr)
9. ಪಾಠೋಪಕರಣಗಳು (Stnr),
10. ಪಾದರಕ್ಷೆಗಳು (FW),
11. ಪಿಠೋಪಕರಣಗಳು (Frntr)
12. ಬಿಡಿಬಾಗಗಳು: (Spares)
13. ಮೂಲಸೌಕರ್ಯ (Infra)
14. ಯಂತ್ರಗಳು (Mech)
15. ವಾಹನಗಳು (Veh),
16. ಸಲಕರಣೆಗಳು (T&P)
ಉದ್ಯಮ:
1. ಉತ್ಪಾದನೆ (Prd)
2. ತಯಾರಿಕೆ (Mfctr)
ಸೇವೆಗಳು:
1. ಆಡಳಿತ (Adm)
2. ಆತಿಥ್ಯ (Hosp)
3. ಆರೋಗ್ಯ (Health)
4. ಕಾನೂನು (LAW)
5. ಕೌಶಲ್ಯಾಭಿವೃದ್ಧಿ (Skl)
6. ತಾಂತ್ರಿಕ (Tech)
7. ದೂರ ಸಂಪರ್ಕ: (TC)
8. ನಿರ್ಮಾಣ (Cntr)
9. ನಿಯೋಜನೆ (Plcmt)
10. ನಿರ್ವಹಣೆ (Mntnc)
11. ಪ್ರವರ್ತನೆ (Prom)
12. ಬ್ಯಾಂಕಿಂಗ್ (Bank)
13. ವಿತರಣೆ (Distr)
14. ವಿಮೆ (Ins),
15. ವೈದ್ಯಕೀಯ (Clnc),
16. ಸದಸ್ಯತ್ವ ನೊಂದಣಿ (Rgstrn)
17. ಸಮೀಕ್ಷೆ (Survey)
18. ಸಲಹೆ (Adv),
19. ಸಂಶೋದನೆ (R&D),
20. ಸಾಗಾಣೆ (Lgstk)
21. ಸಾರಿಗೆ (Trvl),
22. ಶಿಕ್ಷಣ (Edu)
ಪಾಲ್ಗೊಳ್ಳುವಿಕೆ:
೧. ಕಾರ್ಯಪಡೆಯಾಗಿ WF.
೨. ಪಾಲುದಾರರಾಗಿ BP.
೩. ಹೂಡಿಕೆದಾರರಾಗಿ Inv.
೪. ಪ್ರವರ್ತಕರಾಗಿ Prom.
ಲಾಭಾಂಶ:
ಯೋಜನೆಯ ೯೦% ಲಾಭಾಂಶ ನೇರ ವರ್ಗಾವಣೆಯ ವಿವರ ಈ ರೀತಿ:
ಬಂಡವಾಳದ ಮೇಲೆ 50%
ಬಳಕೆ ಮೇಲೆ 40%
ಉಳಿದ 10% ಕಾರ್ಯಪಡೆಗೆ
ಇದರಂತೆ 1000 ರೂ ಬಂಡವಾಳದ ಮೇಲೆ 190 ರೂ ಮತ್ತು 1000 ವ್ಯಾಪಾರದ ಮೇಲೆ 80 ರೂ
ಷೇರುಗಳು:
ಪಾಲ್ಗೊಳ್ಳಲು ಕನಿಷ್ಟ 1 ಷೇರು ಕೊಳ್ಳಲೇ ಬೇಕು. ಕಾರ್ಯಪಡೆಗೆ 10 ಷೇರುಗಳು. ಒಂದು ಷೇರಿನ ಬೆಲೆ ರೂ. 1000
ಕಾರ್ಯಪಡೆ:
10 ಷೇರುಗಳನ್ನು ಹೊಂದಿದವರು ಮಾತ್ರ ಕಾರ್ಯಪಡೆಗೆ ಅರ್ಹರು:
ಮತಗಟ್ಟೆ ಮಟ್ಟದ ಕಾರ್ಯಕರ್ತ: ಕನಿಷ್ಟ 10,000 ರೂ ನಿಂದ ಗರಿಷ್ಟ 20,000 ರೂ ಮಾಸಿಕ ಸಂಭಾವನೆ + ಲಾಭಾಂಶ
ಪಿನ್ ಕೋಡ್ ಮಟ್ಟದ ಸಮನ್ವಯಕಾರ: ಕನಿಷ್ಟ 10,000 ರೂ ನಿಂದ ಗರಿಷ್ಟ 20,000 ರೂ ಮಾಸಿಕ ಸಂಭಾವನೆ + ಲಾಭಾಂಶ