ಬ್ರಿಟಿಷರು ಭಾರತಕ್ಕೆ ಬರದೇ ಇದ್ದರೆ,ನಾನು ಅದ್ಯಾವ 'ಹಾರವ'ರ ಮನೆಯಲ್ಲಿ ಸಗಣಿ ಬಾಚಬೇಕ್ಕಿತ್ತೊ. ಮಹಾಕವಿ ಕುವೆಂಪು
ಭಾರತದ ಮೂಲ ನಿವಾಸಿಗಳಿಗೆ ಬ್ರಿಟಿಷರ ಸರ್ಕಾರ ಈ ಕೆಳಕಂಡ ಕಾನೂನುಗಳನ್ನು ಮಾಡಿದ ಪರಿಣಾಮ 'ಬ್ರಾಹ್ಮಣರ ವಿರೋಧಿ'ಗಳಾದರು.
ಮೊದಲು ಬ್ರಾಹ್ಮಣರು, ಶೂದ್ರರ ನರಬಲಿ ಕೊಡ್ತಾ ಇದ್ರು. ಇದನ್ನು ತಪ್ಪಿಸಲು ಬ್ರೀಟಿಷರು 1830 ರಲ್ಲಿ ಕಾನೂನು ಮಾಡಿದರು.
ಬ್ರಾಹ್ಮಣರು ಚರಿತ್ರ ಹೀನರಿದ್ದಾರೆ, ಅವರು ನ್ಯಾಯಧೀಶರ ಸ್ಥಾನದಲ್ಲಿ ಕೂರಲು ಯೋಗ್ಯರಲ್ಲ ಅಂತ 1919ರಲ್ಲಿಕಾನೂನುಮಾಡಿದರು,
ಶಾಸನ ವ್ಯವಸ್ಥೆಯಲ್ಲಿ ಬ್ರಾಹ್ಮಣರ ಕಬ್ಜಾ 100% ಇತ್ತು. ಅದನ್ನು 2.5%ಗೆ ತಂದು ನಿಲ್ಲಿಸಿದರು.
ಬ್ರಿಟಿಷರು ಅಧಿನಿಯಮ 11 ರ ಪ್ರಕಾರ 1795 ರಲ್ಲಿ ಎಲ್ಲ ಜನಾಂಗದವರಿಗೂ ಸಂಪತ್ತು ಇಡುವ ಅಧಿಕಾರ ಕೊಟ್ಟರು.
ಶೂದ್ರರ ಹುಡುಗಿಯರನ್ನು ದೇವದಾಸಿ ಅಂತ ಮಂದಿರದೊಳಗೆ ಬಿಡ್ತಾ ಇದ್ರು. ದೇವರ ಸೇವೆಯ ಹೆಸರಿನಲ್ಲಿ ಅವಳನ್ನು ಅಲ್ಲಿಯೇ ಇರಿಸುತ್ತಿದ್ದರು, ನಂತರ ಸಣ್ಣ ವಯಸ್ಸಲ್ಲೇ ಬಲಾತ್ಕಾರ ಮಾಡ್ತಾ ಇದ್ರು. ಹುಟ್ಟಿದ ಮಗುವಿಗೆ ಹರಿಜನ ಅಂತ ಕರೀತಾ ಇದ್ರು.
ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಶುದ್ಧಿಕರಣದ ನೆಪದಲ್ಲಿ 3 ದಿನ ತಮ್ಮಲ್ಲಿ ಇಟ್ಕೊತಾ ಇದ್ರು. ಆನಂತರ ಅವರ ಮನೆಗೆ ಕಳುಹಿಸುತ್ತಿದ್ದರು ಇದನ್ನು 1819 ರಲ್ಲಿ ಬ್ರಿಟಿಷರು ನಿಲ್ಲಿಸಿದರು.
ಇದರಲ್ಲಿ ಅವರು ಭವನ ಅಥವಾ ಬ್ರಿಡ್ಜ್ ಕಟ್ಟಬೇಕಾದರೆ ಶೂದ್ರರನ್ನು ಬಲಿ ಕೊಡ್ತಾ ಇದ್ರು. ಇದನ್ನು 1863 ರಲ್ಲಿ ಬ್ರೀಟಿಷರು ನಿಲ್ಲಿಸಿದರು.
ಶೂದ್ರರಿಗೆ ಮೊದಲು ಹುಟ್ಟಿದ ಮಗುವನ್ನು ಗಂಗಾನದಿಯಲ್ಲಿ ಎಸೆಯಲು ಹೇಳುತ್ತಿದ್ದರು. ಮೊದಲ ಮಗು ದಷ್ಟ ಪುಷ್ಟ ಬಲಿಷ್ಠವಾಗಿರುತ್ತೆ ಅಂತ ಅವರಿಗೆ ಗೊತ್ತಿತ್ತು. ಅದಕ್ಕಾಗಿ ಅದನ್ನು ಗಂಗಾ ದಾನ ಮಾಡುವಂತೆ ಮಾಡುತಿದ್ದರು. ಇದರ ವಿರುದ್ಧ 1835 ರಲ್ಲಿ ಬ್ರೀಟಿಷರು ಕಾನೂನು ಮಾಡಿ ಇದನ್ನು ನಿಲ್ಲಿಸಿದರು,
ಶೂದ್ರರಿಗೆ ಹಾಗೂ ಅಸ್ಪೃಶ್ಯವರ್ಗದವರಿಗೆ ಶಿಕ್ಷಣ ಕಲಿಯುವ ಅಧಿಕಾರ ಇರಲಿಲ್ಲ. 1835 ರಲ್ಲಿ ಲಾರ್ಡ ಮಕಾಲೆ ಎಂಬ ಬ್ರೀಟಿಷ ಅಧಿಕಾರಿಯು education act ತರುವ ಮೂಲಕ ಶಿಕ್ಷಣವನ್ನು ಎಲ್ಲ ವರ್ಗದವರು ಹೊಂದುವ ಮುಕ್ತ ಅವಕಾಶ ಒದಗಿಸಿದರು, ಮತ್ತು ಸರ್ಕಾರದ ಹುದ್ದೆಗಳಲ್ಲಿ ಅಧಿಕಾರಹೊಂದಲುಅವಕಾಶವನ್ನೂ ನೀಡಲಾಯಿತು.
ಬ್ರಿಟಿಷರು ಶೂದ್ರ ಮತ್ತು ಅತಿಶೂದ್ರರನ್ನುಗಮನದಲಿಟ್ಟು ಅವರ ಹಿತಕ್ಕಾಗಿ ಅನೇಕ ಕಾರ್ಯಗಳನ್ನು ಮಾಡಿದರು. 1st india act, 2nd india act ಜಾರಿ ಮಾಡಿದರು. ಸಂವಿಧಾನ ರಚಿಸುವಲ್ಲಿಯೂ ಕೂಡಾ ಇವರ ಕೊಡುಗೆ ಇದೆ. ಭಾರತದ ಶೂದ್ರ ಮತ್ತು ಅತಿ ಶೂದ್ರರಿಗೆ ಬ್ರಿಟಿಷರುದೇವರಾಗಿ ಬಂದಿದ್ದರು ಅಂತ ಜೋತಿಬಾ ಫುಲೆರವರು ಹೇಳಿದ್ದಾರೆ.
1835 ಕ್ಕಿಂತ ಮುಂಚೆ ಶೂದ್ರರಿಗೆ ಖುರ್ಚಿಯಲ್ಲಿ ಕೂಡಲು ಅಧಿಕಾರ ಇರಲಿಲ್ಲ. ಆ ಅಧಿಕಾರವನ್ನು 1835 ಬ್ರೀಟಿಷರು ನೀಡಿದರು.
ಈ ಎಲ್ಲಾ ಕಾರಣಗಳಿಂದಾಗಿಯೇ ಬ್ರಾಹ್ಮಣರು ಬ್ರಿಟಿಷರ ವಿರುದ್ಧ ರಾಷ್ಟ್ರೀಯಸ್ವತಂತ್ರಆಂದೋಲನ. ಆರಂಭಿಸಿದರು. ಶೂದ್ರ ಮತ್ತು ಅತೀ ಶೂದ್ರರನ್ನು ಮತ್ತೆ ಗುಲಾಮರಾಗಿಮಾಡುವುದಕ್ಕಾಗಿ,1920 ರಲ್ಲಿ ಬ್ರಾಹ್ಮಣ ಮಹಾ ಸಭಾ,1922 ರಲ್ಲಿ ಹಿಂದೂ ಮಹಾಸಭಾ,1925 ರಲ್ಲಿ RSS ರಾಷ್ಟ್ರೀಯ ಸ್ವಯಂ ಸೇವಕ ಸಂಘ ಸ್ಥಾಪನೆ ಮಾಡಿದರು. ಆದ್ದರಿಂದ ಇವತ್ತೂ ಕೂಡಾ, *RSS*ನಸಾಮಾಜಿಕ
ಸಂಚಿನಿಂದಾಗಿ ಬ್ರಾಹ್ಮಣರ ಸ್ಥಾನಮಾನ,ಮಾನ್ಯತೆ, ಪರಂಪರೆ, ಸಂಸ್ಕಾರ, ಹಬ್ಬಗಳು, ವ್ರತಗಳು, ಧರ್ಮಗ್ರಂಥಗಳು ಮೊದಲಿಗಿದ್ದಷ್ಟೇ ಈಗಲೂ ಪ್ರಭಾವಬೀರುವಂಥವುಗಳಾಗಿವೆ. ಸಂವಿಧಾನಿಕ ಮತ್ತು ಪ್ರಜಾತಾಂತ್ರಿಕವ್ಯವಸ್ಥೆಯಿಂದಾಗಿ. ಸಾಧಾರಣ ಬುದ್ಧಿಯ ಜನರಿಗೆ ಇದುಗೊತ್ತಾಗುವದಿಲ್ಲ.
ಇವತ್ತು ಶೂದ್ರ {OBC} ಅತೀಶೂದ್ರ {SC} ಆದಿವಾಸಿ {ST}ಜನಾಂಗದವಿದ್ಯಾವಂತರು ಹೇಳುವ ಪ್ರಕಾರ ಬ್ರಾಹ್ಮಣ ಸನಾತನ ಧರ್ಮದಲ್ಲಿ ನರಬಲಿ, ಪಶುಬಲಿ, ಸತಿ ಸಹಗಮನ ಪದ್ಧತಿ, ದೇವದಾಸಿ, ಇವೆಲ್ಲ ಹಳೆಯ ಪದ್ಧತಿಗಳು, ಈಗ ನಾವು ಓದು ಬರಹ ಕಲಿತು ವಿದ್ಯಾವಂತರಾಗಿದ್ದೇವೆ ನಮ್ಮನ್ನು ಈಗಮೂರ್ಖರನ್ನಾಗಿ ಮಾಡೋಕ್ಕಾಗಲ್ಲ ಎಂದು ಅವರಿಗೆ ತಿಳಿಯಲು ಪ್ರಾರಂಭ ವಾಗಿದೆ. ಕಲ್ಲು ದೇವರಿಗೆ ಪೂಜೆ ಮಾಡುವದನ್ನು ಹೇಳಿ, ಕಲ್ಲಲ್ಲೇ ದೇವರನ್ನು ಹುಡುಕುತ್ತಾರೆ. ಇವರಿಗೆ ಆಕಳಲ್ಲಿ ತಾಯಿ ಕಾಣಿಸ್ತಾಳೆ. ಗೋಮೂತ್ರವನ್ನು ಪಂಚಾಮೃತ ಎನ್ನುತಾರೆ, ಆದರೆಕೇವಲಗೋಮೂತ್ರವನ್ನೇ. ಕುಡಿಯುವ ಬದಲಾಗಿ ಹಾಲು ಬೆಣ್ಣೆ ತುಪ್ಪ ತಿನ್ನುತ್ತಾರೆ. ನಿರ್ಮಲ ಬಾಬಾಗಳ ಕೆಂಪು ಹಳದಿ ಬಟ್ಟೆಯಲ್ಲಿ ಕೇಳಿದ್ದನ್ನು ಕೊಡುವ ಶಕ್ತಿ ಇದೆ ಎಂದು ಹೇಳುತ್ತಾರೆ. ಹುಟ್ಟಿನಿಂದ ಸಾಯುವ ವರೆಗಿನ ಎಲ್ಲಾ ಸಂಸ್ಕಾರಗಳನ್ನು ಬ್ರಾಹ್ಮಣರೇ ಮಾಡಿಸ್ತಾರೆ.ಜ್ಯೋತಿಷ್ಯಗಳನ್ನು ಅಪಾರವಾಗಿ ನಂಬುತ್ತಾರೆ ಹಾಗೂ ನಂಬಿಸುತ್ತಾರೆ. ಯಾವುದನ್ನು ಬ್ರಾಹ್ಮಣರು ಮಾಡಲು ಹೇಳ್ತಾರೋ ಅದನ್ನೇ ಕಣ್ಣು ಮುಚ್ಚಿ ಎಲ್ಲರೂ ಮಾಡಬೇಕು, ಇಂತಹ ಮೂಢ ಆಚರಣೆಗಳಿಂದಒಳ್ಳೆಯದಾಗುವದಾದರೆ ಇಂತಹವುಗಳನ್ನು ಬ್ರಾಹ್ಮಣರಿಗೆ ಮಾತ್ರ ಉಪದೇಶಿಸಿ, ಅವರುಗಳೇ ಅನುಸರಿಸಿ,ಬ್ರಾಹ್ಮಣರು ಮಾತ್ರ ಏಕೆ ಅಭಿವೃದ್ಧಿ ಹೊಂದುತ್ತಿಲ್ಲ. ಶೂದ್ರರು ದಲಿತರು ಕಷ್ಟಪಟ್ಟು ಬೆವರು ಸುರಿಸಿ ಸಂಪಾದಿಸಿದ ಹಣವನ್ನು ಇವರು ದೇವರು, ಭೂತ, ಹೋಮ, ಹವನ, ಮಹಾಪೂಜೆ, ನೈವೇದ್ಯ, ಪಾಪ, ಪುಣ್ಯ, ಸ್ವರ್ಗ, ನರಕ, ಕರ್ಮ, ಮುಕ್ತಿ, ಹರಕೆ, ಸಂಕಲ್ಪ ಇವುಗಳ ಹೆಸರಿನಲ್ಲಿ ಮುಗ್ದರಲ್ಲಿ ಭಯ ಹುಟ್ಟಿಸಿ, ಸರಳವಾಗಿ ಹಣ ಮಾಡುತ್ತಿದ್ದಾರೆ. ಆರತಿ ತಟ್ಟೆಯ ಮೂಲಕ ನಿತ್ಯವೂ ಹಣ ಮಾಡುತ್ತಾರೆ.ಬ್ರಾಹ್ಮಣರು ಏನನ್ನು ಬೇಡ್ತಾರೋಅದಕ್ಕಿಂತ ಹೆಚ್ಚಿಗೆ ದಾನ ಕೊಟ್ಟುಅವರನ್ನು ಮುಗ್ದ ಜನರು ಅವರನ್ನು ಖುಷಿಪಡಿಸ್ತಾರೆ. ಬ್ರಾಹ್ಮಣರು ತಮ್ಮ ಮಕ್ಕಳನ್ನು ವಿದೇಶಕ್ಕೆ ಕಳುಹಿಸಿ,ವಿದ್ಯಾವಂತರನ್ನಾಗಿಸಿ ಇಂತಹ ದೊಡ್ಡ ದೊಡ್ಡ ಶ್ರೀಮಂತನನ್ನಾಗಿಸಿ, ಇಂತಹ ಮೌಢ್ಯ ಆಚರಣೆಗಳಿಂದ ದೂರವಿಡುತ್ತಾರೆ. ಆತ ಅವಿದ್ಯಾವಂತನಾಗಿದ್ದಲ್ಲಿ ಅವನಿಗೆ ಒಂದೆರಡು ಮಂತ್ರಗಳನ್ನು ಹೇಳಿಕೊಟ್ಟು ದೇವರ ಹೆಸರು ಹೇಳಿ, ಮುಗ್ದ ಶೂದ್ರರು ಹಾಗೂ ದಲಿತರಿಂದ ಹೇಗೆ ಹಣ ಮಾಡಬೇಕು ಎಂದು ಅವಿದ್ಯಾವಂತ ಬ್ರಾಹ್ಮಣರಿಗೆ ಮಾತ್ರ ಹೇಳಿಕೊಡುತ್ತಾರೆ. ಈ ಮಂತ್ರಗಳನ್ನು ಸಂಸ್ಕೃತದಲ್ಲಿ ಪಠಿಸುವದರಿಂದ ಏನೂ ಅರ್ಥ ವಾಗದ ಮುಗ್ದ ಮತ್ತು ಅವಿದ್ಯಾವಂತ ಶೂದ್ರ ಹಾಗೂ ಅಸ್ಪೃಶ್ಯ ವರ್ಗದವರು ಕೈಮುಗಿದು ಅವರಿಗೆ ನಮಸ್ಕಾರ ಮಾಡುತ್ತಾರೆ. ಆದರೆ ಬ್ರಾಹ್ಮಣರು ತಾವು ಶೂದ್ರಅಸ್ಪೃಶ್ಯವರ್ಗದವರಿಂದ ಹಣವನ್ನು ಯಾರಿಗೂ ದಾನ ಕೊಡುವದಿಲ್ಲ. ಯಾವ ತಳಸಮುದಾಯದ ವ್ಯಕ್ತಿಯ ಓದಿಗೆಸಹಾಯಮಾಡುವುದಿಲ್ಲ, ಇಂದು , ಸೂಜಿ ಯಿಂದ ಹಿಡಿದು ವಿಮಾನದವರೆಗೆ ಆವಿಷ್ಕಾರ ಮಾಡಿ, ವಿಜ್ಞಾನ ಮುಂದುವರೆದಿದೆ. ಹಲವಾರು ಸಂಶೋಧನೆಗಳನ್ನು ಮಾಡಲಾಗಿದೆ.ಇದು ವಿಜ್ಞಾನದ ಯುಗ.ಅಂತ ಎಲ್ಲರೂ ಅರಿತು ಕೊಳ್ಳಬೇಕು. ಭಾರತದಲ್ಲಿ ಮಾನವನಿಗೆ ಎಲ್ಲ ಹಕ್ಕು ಹಾಗೂ ಅಧಿಕಾರಗಳನ್ನು ಸಂವಿಧಾನ ನೀಡಿದೆ.ಇದನ್ನು ಅರಿತು ಕೊಂಡವರು ಬ್ರಾಹ್ಮಣರ ಮೂಢನಂಬಿಕೆಯ ಬಲೆಗೆ ಬೀಳಲ್ಲ, ಮತ್ತು ಅವರು ವಿದ್ಯಾವಂತ ಶೂದ್ರರನ್ನು ಮೂರ್ಖರನ್ನಾಗಿಮಾಡಕ್ಕಾಗಲ್ಲಅದಕ್ಕಾಗಿ ವಿದ್ಯಾವಂತರು ತಪ್ಪು ತಿಳುವಳಿಕೆಗೆ ಬೀಳಬಾರದು, ಮೂಢನಂಬಿಕೆಗಳನ್ನು ಅನುಸರಿಸಬಾರದು. ಇದು ವಿಜ್ಞಾನದ ಯುಗ, ಆದರೂ ಸಹ ಭಾರತದಲ್ಲಿ ಮಾತ್ರ ಬ್ರಾಹ್ಮಣರ ಯುಗಾನೇ ನಡಿತಾ ಇದೆ. ಹಿಂದೂ ಧರ್ಮದ ಹೆಸರಿನಲ್ಲಿ ದಲಿತರ ಮೇಲೆ ಅತ್ಯಾಚಾರ, ತಾರತಮ್ಯ ಧೋರಣೆ, ಅನಾಚಾರಗಳು ಅವ್ಯಾಹತವಾಗಿ ನಡಿತಾನೆ ಇವೆ. ಹಿಂದೂ ಧರ್ಮ ಅರ್ಥಾತ್ ಬ್ರಾಹ್ಮಣ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ಕ್ರಿ.ಶ.ಪೂರ್ವ 185 ರಿಂದ 1936 ರವರೆಗೂ ಅಸ್ಪೃಶ್ಯ ವರ್ಗದವರನ್ನು ಹಿಂದೂ ಧರ್ಮದಲ್ಲಿರುವ ವರ್ಣಾಶ್ರಮ ಪದ್ಧತಿಯಿಂದ ಹೊರಗೆ ಇಟ್ಟಿದ್ದರಿಂದ ಬಹಿಷ್ಕೃತ ವರ್ಗದರೆಂದುಕರೆಯಲಾಗುತ್ತಿತ್ತು. 1936 ರಲ್ಲಿ ಪೂನಾ ಒಪ್ಪಂದದ ನಂತರ ಬಹಿಷ್ಕೃತ ವರ್ಗದವರಿಗೆ ಸಾಂಕೇತಿಕವಾಗಿ ದೇವಸ್ಥಾನವೊಂದಕ್ಕೆ ಪ್ರವೇಶ ನೀಡಿ, ಇವರನ್ನೂ ಸಹ ಹಿಂದೂ ಧರ್ಮದಭಾಗವನ್ನಾಗಿಸಲಾಯಿತು. ಆದರೆ ತಾರತಮ್ಯ , ಭೇದಭಾವ ಇಂದಿಗೂ ಜೀವಂತವಾಗಿರುವದರಿಂದಾಗಿ ಅಸ್ಪೃಶ್ಯ ವರ್ಗದವರು ತಾವೂ ಕೂಡಾ ಹಿಂದೂಗಳು ಎನ್ನುವ ಮನಸ್ಥಿತಿಯನ್ನು ಇಂದಿಗೂ ಹೊಂದಿಲ್ಲ. ಇದು ಸತ್ಯ ಕೂಡಾ.
ಯಾವ ಧರ್ಮ ಸಮಾನತೆ, ಮಾನವೀಯತೆ,ಸಹೋದರತ್ವದಂತಹ ಭಾವನೆಗಳು ನೀಡುವುದಿಲ್ಲವೋ ಅದು ಧರ್ಮವಲ್ಲ.ಅದು ಷ್ಯಡ್ಯಂತ್ರ. ಇದನ್ನು ಎಷ್ಟು ಬೇಗ ಅರ್ಥ ಮಾಡಿಕೊಳ್ಳುವಿರೋ ಅಷ್ಟು ಬೇಗ ತಮಗೂ ಮುಂದಿನ ಪೀಳಿಗೆಗೂಅನುಕೂಲವಾಗುವುದು,ಭಾರತ ದೇಶದಲ್ಲಿ
"ಶೂದ್ರರ ಸಮಸ್ಯೆ ವಯಕ್ತಿಕ ಸಮಸ್ಯೆ","ಬ್ರಾಹ್ಮಣರ ಸಮಸ್ಯೆ ದೇಶದ ಸಮಸ್ಯೆ"{ ಸಂಗ್ರಹ }
ಭಾರತವನ್ನು ನಾಶಮಾಡಲು ಆಣ್ವಿಕ ಬಾಂಬ್ ಅಥವಾ ಬಯೋಯುದ್ಧ {ಕೋವಿಡ್ ಮತ್ತು ಇತರ ಮಾರಕ ರೋಗಗಳ ಅಗತ್ಯವಿಲ್ಲ} ಜನರ ದುಡಿಮೆಯ ಮನೋಭಾವವನ್ನೇ ಕೊಂದು ಹಾಕಿದರೆ, ದೇಶ ಸ್ವತಃ ತಾನಾಗಿಯೇ ಕುಸಿಯುತ್ತದೆ. ನಮ್ಮ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜನರಿಗೆ ಉಚಿತ ಯೋಜನೆಗಳ ಲಾಲಿಪಾಪ್ ತೋರಿಸಿ, ಕೆಲಸ ಮಾಡದೇ ಬದುಕುವ ಅಭ್ಯಾಸ ಬೆಳೆಸಿದರೆ, ಸಾಕು ನಾವು 100 ವರ್ಷ ಹಿಂದಕ್ಕೆ ಹೋಗುತ್ತೇವೆ,
ಇದು ಕೇವಲ ಆರ್ಥಿಕ ಕುಸಿತವಲ್ಲ, ಜನರ ತಾರ್ಕಿಕ ಚಿಂತನೆಯ ಕುಸಿತವೂ ಹೌದು. ಜನರಿಗೆ ಉಚಿತವಾಗಿ ನೀಡುವಂತೆ ತೋರ್ಪಡಿಸಿದ ಈ ಯೋಜನೆಗಳು, ಆಸಕ್ತ ಮತದಾರರನ್ನು ನಿರ್ಮಿಸುತ್ತವೆ, ಪ್ರಭುತ್ವಕ್ಕೆ ಅಪ್ರತೀಕ್ಷಿತ ಭಕ್ತಿ ಹುಟ್ಟಿಸುತ್ತವೆ, ಮತ್ತುಹೊಂದಿದ ಅಧಿಕಾರವನ್ನುದುರುಪಯೋಗಪಡಿಸಿಕೊಳ್ಳಲುಪೂರಕವಾಗುತ್ತವೆ,
ಉಚಿತ ಜೀವನ = ಕೆಲಸದ ಅಗತ್ಯವಿಲ್ಲತಾವು ದುಡಿದ ಹಣದಿಂದ ಬದುಕಬೇಕಾದರೆ, ಪ್ರತಿಯೊಬ್ಬನಿಗೂ ಹೊಣೆಗಾರಿಕೆಯ ಭಾವನೆ ಇರುತ್ತದೆ, ಆದರೆ ಉಚಿತ ಯೋಜನೆಗಳ ಚಟಕ್ಕೆ ಬಿದ್ದಾಗ, "ನಾನು ಯಾಕೆ ದುಡಬೇಕು?" ಎಂಬ ಮನೋಭಾವ ತಾವಾಗಿಯೇ.ಬೆಳೆಸಿಕೊಳ್ಳುತ್ತಾರೆ,ಜನರು ಕೆಲಸವಿಲ್ಲದ ಜೀವನಕ್ಕೆ ಅಂಟಿಕೊಂಡಾಗ, ಹೊಸ ಆವಿಷ್ಕಾರಗಳ ಅಗತ್ಯವಿಲ್ಲದಂತೆ ಕಾಣಿಸುತ್ತದೆ, ಅವಶ್ಯಕತೆ ಆವಿಷ್ಕಾರದ ತಾಯಿ"ಎಂಬ ಮಾತೇ ಅರ್ಥಹೀನವಾಗುತ್ತದೆ, ಏಕೆಂದರೆಜನರಅವಶ್ಯಕತೆಗಳನ್ನೇ.ಸರ್ಕಾರವು ಉಚಿತವಾಗಿ ಭರಿಸುತ್ತಿದೆ,
ಶ್ರಮದ ಗೌರವ ಮತ್ತು ಶಿಸ್ತು ಕಣ್ಮರೆಯಾಗುತ್ತದೆ: ಒಬ್ಬರು ದುಡಿದ ಹಣವನ್ನು ತೆರಿಗೆರೂಪದಲ್ಲಿಪಾವತಿಸುತ್ತಾರೆ, ಆದರೆ ಸರ್ಕಾರ ಅದನ್ನು ಮತ್ತೊಬ್ಬರಿಗೆ ಉಚಿತವಾಗಿ ಹಂಚುತ್ತದೆ,ಇದು ದುಡಿಯುವ ಜನರಲ್ಲಿ ಅಸಮಾಧಾನ ಮೂಡಿಸುತ್ತದೆ. ಇದರಿಂದಾಗಿ, ಉದ್ಯೋಗ ರಚನೆ ಕಡಿಮೆಯಾಗುತ್ತದೆ, ದುಡಿಮೆ ಮಾಡಲು ಯಾರು ಬಯಸುವುದಿಲ್ಲ, ಮತ್ತು ಬಡತನವನ್ನು ನಿವಾರಿಸಬೇಕು ಎಂಬ ದೃಷ್ಟಿಕೋಣವೇ ನಶಿಸಿ ಹೋಗುತ್ತದೆ, ,ಜನರನ್ನು ದುರುಪಯೋಗಪಡಿಸಿಕೊಳ್ಳಲು ಈ ಯೋಜನೆಗಳು. ಹೇಗೆ ಸಹಾಯಮಾಡುತ್ತವೆ?
ಉಚಿತ ಕೊಡುವವರು ದೇವರಂತೆ ಕಾಣುತ್ತಾರೆ! ಉಚಿತ ಸೌಲಭ್ಯಗಳನ್ನು ಸಿಕ್ಕ ಜನರು,ರಾಜಕೀಯಪಕ್ಷಗಳನ್ನೇ ಆರಾಧಿಸಲು ಆರಂಭಿಸುತ್ತಾರೆ. ರಾಜಕಾರಣಿಗಳು ತಮ್ಮದೇ ಹಣವನ್ನು ನೀಡುತ್ತಿರುವಂತೆ ಜನರಿಗೆಭ್ರಮೆಉಂಟುಮಾಡುತ್ತಾರೆ,ಜನರಿಗೆ "ಇವರ ದಯೆಯಿಂದ ನಮಗೆ ಊಟ ಸಿಗುತ್ತಿದೆ" ಎಂಬ ಭಾವನೆ ಬೇರೂರುತ್ತದೆ, ಇದರ ಪರಿಣಾಮ, ಅವರ ಎಲ್ಲಾ ತಪ್ಪು ಕಾರ್ಯಗಳು ಜನರಿಗೆ ತಪ್ಪಾಗಿ ಕಾಣುವುದಿಲ್ಲ!
ಸರ್ಕಾರ ಜನರ ಲಾಜಿಕ್ ಸ್ವಿಚ್ ಆಫ್ ಮಾಡುತ್ತದೆ! ಜನರು ಉಚಿತ ಯೋಜನೆಗಳಿಗೆ ಬಲಿಯಾದಾಗ, ತಾರ್ಕಿಕ ಚಿಂತನೆ ಸಂಪೂರ್ಣವಾಗಿ ನಶಿಸುತ್ತದೆ, ಸರ್ಕಾರದ ಪ್ರತಿ ಅಕ್ರಮ, ಭ್ರಷ್ಟಾಚಾರ, ದುರಾಡಳಿತ – ಎಲ್ಲವೂ ಜನರ ಮುಂದೆಯೇ ನಡೆಯುತ್ತದೆ, ಆದರೆ ಜನ ಅದನ್ನು ಪ್ರಶ್ನಿಸುವಂತಿಲ್ಲ! ನಾವು ಉಚಿತವಾಗಿ ಪಡೆಯುತ್ತಿದ್ದೇವೆ" ಎಂಬ ಭಾವನೆಯಿಂದ ಜನರ ಮನಸ್ಸು ರಾಜಕಾರಣಿಗಳ ದಾಸ್ಯವನ್ನೇ ಒಪ್ಪಿಕೊಳ್ಳುತ್ತದೆ! ಈ ಸ್ಥಿತಿಯಲ್ಲಿ ಜನರೇ ಸರ್ಕಾರದ ಲೂಟಿಯನ್ನು ಬೆಂಬಲಿಸುವಂತಾಗುತ್ತಾರೆ – ಇದು ಪ್ರಜಾಪ್ರಭುತ್ವಕ್ಕೆ ಬಹಳ ಅಪಾಯಕಾರಿಯಾಗಿದೆ, "ಉಚಿತ" ಎಂಬುದು ದೊಡ್ಡ ರಾಜಕೀಯ ಕಟ್ಟುಕತೆ!
ಉಚಿತವೆಂಬುದೇ ಇಲ್ಲ! ಇದು ನಮ್ಮವೇ ಹಣ! ರಾಜಕಾರಣಿಗಳು ತಮ್ಮ ದುಡ್ಡಿನಿಂದಈಯೋಜನೆಗಳನ್ನು. ಅನುಷ್ಠಾನ ಮಾಡುತ್ತಿಲ್ಲ. ಇದು ನಮ್ಮ ತೆರಿಗೆ ಹಣ. ಸರ್ಕಾರದ ಯಾವುದೇ ವಿತರಣೆ "ಉಚಿತ" ಅಲ್ಲ – ಅದು ಒಬ್ಬರ ಹಣವನ್ನು ಮತ್ತೊಬ್ಬರಿಗೆ ಹಂಚುವಷ್ಟೇ! ಇದು ಜನರಿಗೆ ಹೇಳದ ನಿಜವಾದ ರಾಜಕೀಯ ಲೂಟಿ.
ಜನರ ಬುದ್ಧಿಯನ್ನು ನಿಷ್ಕ್ರಿಯಗೊಳಿಸಿ, ದೇಶವನ್ನು ಹಾಳುಮಾಡುವುದು ಸುಲಭ! ಈ “ಉಚಿತ” ಯೋಜನೆಗಳು ಜನರನ್ನು ಸೂಕ್ಷ್ಮವಾಗಿ ಲೂಟಿ ಮಾಡಲು ಸರ್ಕಾರಕ್ಕೆ ಅವಕಾಶ ಕೊಡುತ್ತವೆ, ಜನರಿಗೆ ಅವರು ಏನನ್ನು ಕೇಳಬೇಕು, ಏನನ್ನು ಬೇಡಬೇಕು ಎಂಬ ಅರಿವು ಇಲ್ಲದಂತೆ ಮಾಡುವುದು, ನಿಜವಾದಪ್ರಜಾಪ್ರಭುತ್ವವೆಂದರೆ.ಜನರು ಯೋಚಿಸಿ, ತಮಗೆ ಬೇಕಾದ ವ್ಯವಸ್ಥೆಯನ್ನು ಬೇಡಬೇಕು! ಸರ್ಕಾರ ನಮ್ಮ ಸೇವಕನೋ? ಅಥವಾ ನಾವು ಅವರ ದಾಸರೋ? ಈ ಪ್ರಶ್ನೆಯನ್ನು ಪ್ರತಿಯೊಬ್ಬನೂ ಕೇಳಿಕೊಳ್ಳಬೇಕು?
"ಉಚಿತ" ಎಂಬ ಭ್ರಮೆಯಿಂದ ಜನರನ್ನು ಹೊರತರುವ ಅಭಿಯಾನ ಪ್ರಾರಂಭಿಸಬೇಕು!
ಪ್ರತಿಯೊಬ್ಬರೂ ಈ ದೇಶದ ಯಜಮಾನರು ಎಂಬ ಅರಿವು ಮೂಡಿಸಬೇಕು!
ಉದ್ಯೋಗ ರಚನೆ, ಆರ್ಥಿಕ ಸುಧಾರಣೆ – ಇವೇ ದೇಶದ ಅಭಿವೃದ್ಧಿಗೆ ಕಾರಣ, ಉಚಿತ ಯೋಜನೆಗಳು ಅಲ್ಲ!
ನಾವುಬುದ್ಧಿಯುತವಾಗಿ ಯೋಚಿಸಿ, ನಮ್ಮ ದೇಶದ ಹಿತಾಸಕ್ತಿಗಾಗಿಪ್ರಜಾಕಾರ್ಮಿಕರನ್ನು. ಆಯ್ಕೆ ಮಾಡಬೇಕು!
,ಸರ್ಕಾರ ಜನರ ಕೆಲಸ ಮಾಡುವ ಸಂಸ್ಥೆಯಾಗಬೇಕು, ಉಚಿತದಾನಮಾಡಿದವರಾಗಬಾರದು!,
ನಾವು 1000 ವರ್ಷಗಳ ದಾಸ್ಯ ಜೀವನದಿಂದ ಪಾರಾಗಿ ಸ್ವಾತಂತ್ರ್ಯ ಪಡೆದಿದ್ದೇವೆ.ಆದರೆ, ಈ ಉಚಿತ ಯೋಜನೆಗಳ ಮೂಲಕ ನಾವು ಪುನಃ ಆಸ್ತಿತ್ವ ಕಳೆದುಕೊಳ್ಳುವ ಭೀತಿಯಿದೆ.
ಭಾರತವನ್ನು ಶಕ್ತಿಶಾಲಿ ರಾಷ್ಟ್ರವನ್ನಾಗಿಸಬೇಕೆಂದರೆ, ಜನರು ಹೊಣೆಗಾರರಾಗಬೇಕು, ದುಡಿದಹಣಕ್ಕೆಬೆಲೆಕೊಡಬೇಕುಸರ್ಕಾರ ಜನರಕೆಲಸಮಾಡುವ ಸಂಸ್ಥೆಯಾಗಬೇಕು. ಪ್ರಜೆಗಳು ತಮ್ಮ ಪ್ರಜಾ ಕಾರ್ಮಿಕರನ್ನು ಕೆಲಸದವರ ರೀತಿ ಕಾಣಬೇಕು ಒಂದು ವೇಳೆ ಅವರ ಅಕ್ರಮಗಳನ್ನು ಮಾಡಿದರೆ ಅದನ್ನು ಒಪ್ಪಿಕೊಳ್ಳಬಾರದು,
ಸರ್ಕಾರ ಉಚಿತ ವಿತರಿಸುವ ಲಾಲಿಪಾಪ್ಗಳನ್ನು ತಿನ್ನುವ ಬದಲು, ದುಡಿದು ತಿನ್ನುವ ಛಲ ಮೂಡಿಸೋಣ! ಆಗ ಭಾರತವು ವಿಶ್ವಗುರುವಾಗುವುದು! ಮತ್ತು ಸದೃಢ ರಾಷ್ಟ್ರವಾಗಿ ಹೊರಹೊಮ್ಮುವುದು.
🕉️, ಹಿಂದುಗಳಿಗೆ ಧರ್ಮವನ್ನು ಬೋಧಿಸುವ ಅಂದರೆ ರಿಲಿಜನ್ ಅನ್ನು ಬೋಧಿಸುವಯಾವುದೇ ಗ್ರಂಥವಿಲ್ಲ ಹಿಂದೂಸಮಾಜವನ್ನು ಒಗ್ಗಟ್ಟಿಗೆ ಒಳಪಡಿಸುವ ಗ್ರಂಥಗಳು ಬೋಧನೆಗಳು ನಮ್ಮಲ್ಲಿ ಇಲ್ಲ,
🕉️, ನಮ್ಮದು ಧಾರ್ಮಿಕ ಮತ್ತು ಆಧ್ಯಾತ್ಮಿಕ. ದೇವರ ಬಗೆಗಿನ ಶ್ರದ್ಧಾಭಕ್ತಿಯನ್ನು ಹೆಚ್ಚಿಸುವ ತಿಳುವಳಿಕೆ ನೀಡುವ ಪುರಾಣ ಪುಣ್ಯ ಗ್ರಂಥಗಳು ಇರುವುದೇ ಹೊರತು ಹಿಂದೂ ಸಮಾಜದ ಹಿಂದೂ ಸಮಾಜದ ಜನರನ್ನು ಒಟ್ಟುಗೂಡಿಸುವ ಅನ್ಯಧರ್ಮಗಳಿಂದ ಅನ್ಯ ಮತಗಳಿಂದ ಆಗುವ ಅಕ್ರಮಣಗಳನ್ನು ಎದುರಿಸಲು ಬೋಧನೆ ನೀಡುವ ಗ್ರಂಥಗಳು ನಮ್ಮಲ್ಲಿಲ್ಲ, ಇದು ಹಿಂದೂ ಸಮಾಜಕ್ಕೆ ಬಹುದೊಡ್ಡ ಕೊರತೆ. ಬೇರೆ ಮತ ಧರ್ಮಗಳಲ್ಲಿ ಅವರದು ಮಾತ್ರ ಶ್ರೇಷ್ಠ ಇನ್ನುಳಿದವರದು ಅನುಸರಿಸಲು ಯೋಗ್ಯ ಅಲ್ಲ ಅನ್ನುವ ಬೋಧನೆಗಳನ್ನು ಚಿಕ್ಕಂದಿನಿಂದಲೇನೀಡಲಾಗುತ್ತದೆ. ಹಾಗಾಗಿ ಅವರು ತಮ್ಮ ಧರ್ಮದ ಮತ್ತು ನಂಬಿಕೆಗಳ ವಿಚಾರ ಬಂದಾಗ ಯಾವುದೇ ಮರು ಮಾತಿಲ್ಲದೆ ಎಲ್ಲರೂ ಒಗ್ಗಟ್ಟಾಗುತ್ತಾರೆ,
🕉️, ನಮ್ಮಹಿಂದೂಸಮಾಜವನ್ನು. ಭಾವನಾತ್ಮಕವಾಗಿ ಒಗ್ಗಟ್ಟು ಗೊಳಿಸುವ ಏಕೈಕ ಕ್ಷೇತ್ರವೆಂದರೆ ಅದು ನಮ್ಮ ದೇವಸ್ಥಾನಗಳು ಧಾರ್ಮಿಕ ಕ್ಷೇತ್ರಗಳು,
🕉️, ಸನಾತನಹಿಂದೂಧರ್ಮವನ್ನು. ದುರ್ಬಲಗೊಳಿಸಿ ನಾಶಪಡಿಸಬೇಕು. ನಮಗೆ ಎದುರಾಳಿಗಳು ಇಲ್ಲದಂತೆ ಮಾಡಬೇಕು ಅಂತಯೋಚಿಸುವ. ಮತೀಯವಾದಿ ಶಕ್ತಿಗಳು ಮೊದಲು ಮಾಡುವ ಕೆಲಸ ಏನೆಂದರೆ ಹಿಂದೂ ಸಮಾಜಕ್ಕೆ ಅವರ ಧಾರ್ಮಿಕ ಶ್ರದ್ಧಾ ಕೇಂದ್ರಗಳ ಮೇಲೆ ಇರುವ ವಿಶ್ವಾಸವನ್ನುಕಿತ್ತುಹಾಕುವುದು, ಅದಕ್ಕಾಗಿ ಅವರು ನಮ್ಮ ದೇವರುಗಳ ಧಾರ್ಮಿಕಕೇಂದ್ರಗಳ. ಮೇಲೆ ಭೌದ್ದಿಕವಾಗಿ ಅಟ್ಯಾಕ್ ಮಾಡಬಹುದಾದ ಯಾವುದೇ ಪ್ರಸಂಗಗಳನ್ನು ಬಿಟ್ಟುಕೊಡುವುದಿಲ, ಈಗ ತುಳುನಾಡಿನಅಥವಾ ಕರ್ನಾಟಕದ ಅಥವಾ ಕರಾವಳಿ ಪ್ರದೇಶದ ಬಹುಮುಖ್ಯವಾದ ಬಲಿಷ್ಠವಾದ ಧಾರ್ಮಿಕ ವ್ಯವಸ್ಥೆಯಾದ ಧರ್ಮಸ್ಥಳ ಕ್ಷೇತ್ರವನ್ನು ಅದರ ಚಾರಿತ್ರ್ಯವನ್ನು ಹನನ ಗೊಳಿಸುವ ಮೂಲಕ ಹಿಂದೂ ಸಮಾಜದಲ್ಲಿ ದೇವರ ಬಗೆಗಿನ ನಂಬಿಕೆಯಲ್ಲಿ ಬಿರುಕು ಹುಟ್ಟಿಸುವಂತ ಹಕೆಲಸವನ್ನು ಅಜೆಂಡಾ ಪೂರ್ವಕ ಮಾಡಲಾಗುತ್ತಿದೆ, ಒಂದು ಅಮಾಯಕ ಹೆಣ್ಣಿನ ಮೇಲೆ ನಡೆದಂತಹ ದೌರ್ಜನ್ಯವನ್ನು.ಅದರ ನೋವನ್ನು ಸಮಾಜ ಅನುಭವಿಸುತ್ತಿರುವಾಗ. ಆ ಹೆಣ್ಣಿಗೆ ಇನ್ನೂ ಕೂಡ ನ್ಯಾಯ ದೊರಕಿಲ್ಲ ಅನ್ನುವ ಕೊರಗುಪ್ರತಿಯೊಬ್ಬಮಾನವೀಯ.ಹೃದಯಗಳಲ್ಲಿರುವಾಗ ಇದನ್ನೇ ಭಾವನಾತ್ಮಕವಾಗಿ ಉಪಯೋಗಿಸಿಕೊಂಡು ಕ್ಷೇತ್ರದ ವಿರುದ್ಧ ಅಪಪ್ರಚಾರ ಅಪನಂಬಿಕೆ ಹುಟ್ಟಿಸುವಂತ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ, ಇಲ್ಲಿ ಎರಡು ಗುಂಪುಗಳು ಹುಟ್ಟಿಕೊಂಡಿವೆ.ಎರಡು ಗುಂಪುಗಳು ಕೂಡ ಹಿಂದೂ ಸಮಾಜದ ಭಾಗವೇ ಆಗಿರುವಾಗ ಈ ಎರಡು ಗುಂಪುಗಳಲ್ಲಿ ಒಂದು ಗುಂಪಿನ ಪರ ನಿಂತಾಗ ಸಹಜವಾಗಿ ಹಿಂದೂ ಸಮಾಜ ಧಾರ್ಮಿಕವಾಗಿ ಒಡೆಯುತ್ತದೆ ಅನ್ನುವ ಲೆಕ್ಕಾಚಾರ ಹಲವರದ್ದು, ಹಿಂದೂ ಸಮಾಜವನ್ನು ದುರ್ಬಲಗೊಳಿಸಬೇಕಾದರೆ ಮೊದಲು ಏಟು ಕೊಡಬೇಕಾಗಿರುವುದು ಅವರ ಧಾರ್ಮಿಕ ಸ್ಥಳ ಮತ್ತು ದೇವರ ಮೇಲೆ ಇಟ್ಟಿರುವ ನಂಬಿಕೆಗಳ ಮೇಲೆ, ದೇವರೇ ಇಲ್ಲ.ದೇವರಿಗೆ ನ್ಯಾಯವನ್ನು ನೀಡುವ ಶಕ್ತಿ ಇಲ್ಲ ಅನ್ನುವ ಭಾವನೆಯನ್ನು ಜನರ ಒಳಗೆ ಮೊದಲು ತುಂಬಿಸಬೇಕು, ದೇವರ ಮೇಲಿನ ಭಾವನೆಯನ್ನುದುರ್ಬಲಗೊಳಿಸಿದಾಗ ವ್ಯಕ್ತಿ ಸಹಜವಾಗಿ ದುರ್ಬಲಗೊಳ್ಳುತ್ತಾನೆ, ಮತಾಂತರ ಮಾಡುವ ಮಿಷನರಿಗಳು ಕೂಡ ಅದನ್ನೇ ಮಾಡುವುದು.ಸಮಾಜದಲ್ಲಿ ಕೆಳವರ್ಗದಲ್ಲಿ ಇರುವಂತ ಜನರನ್ನು ಭೇಟಿ ಮಾಡಿ ನಿಮ್ಮ ದೇವರು ನಿಮ್ಮ ಕಷ್ಟಗಳನ್ನು ಪರಿಹರಿಸಿಲ್ಲ.ನಿಮ್ಮ ದೇವರಿಗೆ ಆ ಶಕ್ತಿ ಇಲ್ಲ.ನೀವು ನಮ್ಮ ದೇವರನ್ನು ನಂಬಿ.ಅಂತ ಅವರನ್ನು ಮೈಂಡ್ ವಾಶ್ ಮಾಡಿ ಅವರ ಧರ್ಮದತ್ತ ಸೆಳೆದುಕೊಳ್ಳುತ್ತಾರೆ.ಇಲ್ಲಿಯೂ ಕೂಡ ಅನುಸರಿಸುವುದು ಅದೇ ಹಿಂದೂಗಳ ಧಾರ್ಮಿಕ ನಂಬಿಕೆ ಮತ್ತು ದೇವರ ಮೇಲಿನ ಶ್ರದ್ಧಾ ಭಕ್ತಿಯನ್ನು ದುರ್ಬಲಗೊಳಿಸುವಂತಹ ತಂತ್ರವನ್ನು,
👨🎓,ನ್ಯಾಯ ಸಿಗಬೇಕು ಅನ್ನುವಹೋರಾಟಖಂಡಿತವಾಗಿಯೂ ಬೆಂಬಲಕ್ಕೆ ಅರ್ಹ. ಆದರೆಅದನ್ನುದಾಳವಾಗಿರಿಸಿಕೊಂಡು ಮೂರನೆಯ ವ್ಯಕ್ತಿಗಳು ಅಥವಾ ಯಾವುದೇ ಷಡ್ಯಂತ್ರಗಳು ಹಿಂದೂ ಸಮಾಜದ ಮೇಲೆ ಪ್ರಹಾರವೆಸಗದಂತೆ ನಮ್ಮನ್ನು ನಾವುರಕ್ಷಿಸಿಕೊಳ್ಳಬೇಕಾಗಿರುವುದು ಕೂಡ ಸತ್ಯ,
🛕,ನಮ್ಮ ಧಾರ್ಮಿಕ ನಂಬಿಕೆಗಳು ನಮ್ಮ ಪರಂಪರಾಗತವಾಗಿ ನಮ್ಮ ಹಿರಿಯರಿಂದ ಬಂದಂತ ದೈವಿಕ ಶಕ್ತಿಗಳ ಮೇಲಿನ ಶ್ರದ್ದಾಭಕ್ತಿ ಇದನ್ನು ಬಲಿಕೊಟ್ಟು ಯಾವ ನ್ಯಾಯವನ್ನು ಕೂಡ ಪಡೆಯಲು ಸಾಧ್ಯವಿಲ್ಲ, ರೀಲ್ಸ್ ಮಾಡುವವರ ಯೂಟ್ಯೂಬ್ ಗಳ ಮೇಲೆ ಒಂದು ಗಮನ ಇರಲಿ. ಅಂತವರಿಗೆ ಲೈಕ್ ಕೊಡುವುದು ಶೇರ್,ಮಾಡುವುದುಈಮೂಲಕ ಅವರನ್ನು ಆರ್ಥಿಕವಾಗಿ ಪ್ರೋತ್ಸಾಹಿಸಿ ಕಟ್ಟ ಕಡೆಗೆ ಅವರು ಹಿಂದೂ ಸಮಾಜದ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿ ನಿಂತಾಗ ಮತ್ತೆ ಪಶ್ಚಾತಾಪಪಟ್ಟುಪ್ರಯೋಜನವಿಲ್ಲ ಮೊದಲೇ ಜಾಗೃತರಾಗಿರಿ,
👨⚕️,ಸಮಾಜದಲ್ಲಿ ಆಗಲಿ ಕಾನೂನಿನಲ್ಲಾಗಲಿ ಆಗಿರುವಂತ ಆಗುವಂತ ಅನ್ಯಾಯಗಳ ವಿರುದ್ಧ ಹೋರಾಡುವ ಯಾರಿಗೇ ಆಗಲಿ ಸಂಪೂರ್ಣ ಬೆಂಬಲ ನೀಡಬೇಕಾಗಿರುವುದು ಕರ್ತವ್ಯ. ಆದರೆ ಅದು ನಮ್ಮ ಧಾರ್ಮಿಕ ಶ್ರದ್ಧಾಭಕ್ತಿ ಕೇಂದ್ರಗಳನ್ನು ಟಾರ್ಗೆಟ್ ಮಾಡಿದಾಗ ತಕ್ಷಣವೇ ಜಾಗೃತರಾಗಬೇಕು, ವ್ಯಕ್ತಿಗಳ ವಿರುದ್ಧ ಹೋರಾಟ ನಮಗೆ ಸಂಬಂಧಿಸಿದಲ್ಲ.ಅವರು ಮಾಡಿಕೊಳ್ಳಲಿ.. ನಮ್ಮ ವಿರೋಧವಿಲ್ಲ. ಆದರೆ ದೇವರು ದೇವಸ್ಥಾನ ಧಾರ್ಮಿಕ ಕೇಂದ್ರಗಳು ಅದು ಪ್ರತಿಯೊಬ್ಬ ಹಿಂದುವಿಗೂ ಸಂಬಂಧ ಪಟ್ಟದ್ದು, ಆದ್ದರಿಂದ ಇದನ್ನು ಮುಂದಕ್ಕೆ ಕಳಿಸುತ್ತಿರಿ, ಎನ್ನುವ ನಂಬಿಕೆ ನನಗಿದೆ.
ಇವರಿಗೆಕೋಪಬರುತ್ತದೆ ಕಾರಣ ಇವರ ಮುಂದೆ ನಡೆಯುವ ಅವ್ಯವಹಾರ ಸುಳ್ಳು ವಂಚನೆ ಇವುಗಳನ್ನು ತಡೆಯುವಶಕ್ತಿಇವರಿಗೆಇರುವುದಿಲ್ಲ. ಮತ್ತು ಇವುಗಳನ್ನು ನೋಡಿ ತಡೆದುಕೊಳ್ಳುವುದಕ್ಕೆ ಆಗುವುದಿಲ್ಲ,
ಇವರುಗಳು ಯಾವಾಗಲೂ ನಿಜ ಹೇಳಿ ಸಮಾಜದ ದೃಷ್ಟಿಯಲ್ಲಿ ತಪ್ಪಿತಸ್ಥರಾಗಿರುತ್ತಾರೆ,
ಇಂಥವರಿಗೆ ಹೆಚ್ಚಾಗಿ ಸ್ನೇಹಿತರಿರುವುದಿಲ್ಲ ಇದ್ದರೂ ಸಹ ಕೇವಲ ಮೂರು ಅಥವಾ ನಾಲ್ಕು ಜನ ಇರುತ್ತಾರೆ,
ಇಂತಹ ಜನರಿಗೆ ಆಡಂಬರ ಡಂಬಾಚಾರ ಮತ್ತು ತೋರುವಿಕೆ ಜೀವನ ಮಾಡಲು ಬರುವುದಿಲ್ಲ,
ಆದ್ದರಿಂದ ಇವರು ಯಾವಾಗಲೂ ಸಮಾಜದಿಂದ ದೂರವಿರುತ್ತಾರೆ ಹಾಗೂ ಏಕಾಂಗಿ ಆಗಿರುತ್ತಾರೆ,
🐿️,ಅಳಿಲು ತಾನು ಹಣ್ಣು ತಿಂದು.ಬೀಜವನ್ನುಭೂಮಿಯಲ್ಲಿ. ಮುಚ್ಚಿಟ್ಟು ಹೋಗುತ್ತದೆ. ನಾಳಿನ ಭವಿಷ್ಯಕ್ಕೆ ತಾನು ನೀಡುವ ಕೊಡುಗೆ ಇದು. ಬೀಜ ಸಸಿಯಾಗಿ ಮರವಾಗಿ ಫಲ ನೀಡುವ ಕಾಲದಲ್ಲಿ ನನಗೆ ನೆರಳಾಗುವುದೆಂದಲ್ಲ. ನನ್ನಂತೆ ಇನ್ಯಾರಬದುಕಿಗೂಆಸರೆಯಾಗಲಿ. ಎಂಬ ನಂಬಿಕೆಯಿಂದ,
🤔,ಒಬ್ಬ ಕ್ರಿಯಾಶೀಲ ವ್ಯಕ್ತಿ ಸಾಧಿಸಬೇಕೆಂಬಬಯೆಕೆಯಿಂದ.ಪ್ರೇರಿತ ನಾಗುತ್ತಾನೆಯೇ ಹೊರೆತುಇತರರನ್ನುಮಣಿಸ
ಬೇಕೆಂಬ ಆಸೆಯಿಂದಲ್ಲ. ಬೆಳೀಬೇಕಂದ್ರೆ ಗಟ್ಟಿ ನೆಲದಲಿ ನುಸುಳೋ ಮೆತ್ತನೆ ಬೇರು ಆಗಿರ್ಬೇಕು,
🪷,ಖಾಲಿ ಗಾಳಿಯೆಂದು ಕಡೆಗಣಿಸದೆ ಬಲವಾಗಿ ನಿಲ್ಲೋ ಧೃಡಕಾಂಡವಾಗಿಯೂಇರ್ಬೇಕು,
🪷,ನಿನ್ನೊಳ್ಳೆತನವ ನೋಡಲು ದೇವರುಬಂದರುಬರಬಹುದು.ಪ್ರತಿಫಲಬಯಸದೆನೀನೀಡುವ ತುತ್ತನ್ನು ತಿನ್ನಲು ದೇವರು ಬರಲಾಗದೆ ಇರಲಾಗದು.
ಕೆಲವೊಂದು ಬಾರಿ ಕೆಟ್ಟಸಮಯ ನಿನ್ನನ್ನು ಅವಮಾನಿಸಬಹುದು,
🪷,ಆದರೆಒಂದಲ್ಲ ಒಂದು ದಿನಅದೇಸಮಯಅವಮಾನಿಸಿದವರ ಮುಂದೇನೆ ತಲೆಯೆತ್ತಿ ನಿಲ್ಲುವ ಹಾಗೆ ಮಾಡುತ್ತದೆ, 🙏💐
📖,ನಿಮಜೀವನದಲ್ಲಿನೆರವಾಗಬಹುದಾದ ಕೆಲವು ಸಾಮಾಜಿಕ ನಿಯಮಗಳು,
01🪔, ನೀವುಯಾರಿಗಾದರೂ 2ಕ್ಕಿಂತಾ ಹೆಚ್ಚುಬಾರಿ ಫೋನ್ ಕರೆಮಾಡಬೇಡಿ.ನಿಮ್ಮಕರೆಯನ್ನು.ಅವರುಸ್ವೀಕರಿಸುತ್ತಿಲ್ಲವೆಂದರೆ, ಅವರಿಗೆ ಯಾವುದೋ ಅಗತ್ಯ ಕೆಲಸವಿದೆ ಎಂದು ತಿಳಿಯಿರಿ,
*02🪔,ಯಾರಿಂದಲಾದರೂ ಹಣ ಪಡೆದಿದ್ದರೆ ಅವರು ನೆನಪಿಸುವ ಅಥವಾ ಕೇಳುವ ಮುನ್ನ ಅವರಿಗೆ ಹಿಂತಿರುಗಿಸಿ. ಇದುನಿಮ್ಮನಡೆತೆಯಸಮಗ್ರತೆಯನ್ನು ತೋರಿಸುತ್ತದೆ.ಕೆಲವರು ಹೀಗೆ ಕೋಡೆ, ಪೆನ್ನು ಮತ್ತು ಊಟದ ಡಬ್ಬಿಗಳನ್ನೂ ಹಿಂತಿರುಗಿಸದೇ ಒಯ್ಯುತ್ತಾರೆ,
03🪔,ಯಾರಾದರೂ ನಿಮಗೆ ಹೋಟೆಲಿನಲ್ಲಿ ಮದ್ಯಾನ್ಹ/ರಾತ್ರಿ ಊಟಕ್ಕೆಆಹ್ವಾನಿಸಿದ್ದರೆಹೋಟೆಲಿನಲ್ಲಿನ ದುಬಾರಿ ಆಹಾರಕ್ಕೆ ಆರ್ಡರ್ ಕೊಡಬೇಡಿ,
04🪔ಓಹ್, ಸರಿ ನಿಮಗಿನ್ನು ಮದುವೆಯಾಗಿಲ್ಲವೆ ?”ಅಥವಾ “ನಿಮಗಿನ್ನೂ ಮಕ್ಕಳಾಗಿಲ್ಲವೆ ?” ಅಥವಾ “ನೀವೇಕೆ ಒಂದು ಮನೆ ಖರೀದಿಸಬಾರದು ?“ ಅಥವಾ “ನೀವೇಕೆ ಒಂದು ಕಾರ್ ಖರೀದಿಸಬಾರದು ?” ಎಂಬಂತಹಪೇಚಿನಪ್ರಶ್ನೆಗಳನ್ನು ಕೇಳಬೇಡಿ.ದೇವರ ಸಲುವಾಗಿ ಇದು ನಿಮ್ಮ ಸಮಸ್ಯೆ ಅಲ್ಲ,
05🪔,ಯಾವಾಗಲೂ ನಿಮ್ಮ ಹಿಂದೆ ಬರುತ್ತಿರುವ ವ್ಯಕ್ತಿಗಾಗಿ ಬಾಗಿಲು ತೆರೆಯಿರಿ. ಅದು ಹುಡುಗ/ಹುಡುಗಿ, ಹಿರಿಯರು/ಕಿರಿಯರು ಆಗಿದ್ದರೂ ದೊಡ್ಡ ವಿಷಯವೇನಲ್ಲ.ಸಾರ್ವಜನಿಕವಾಗಿ ಯಾರನ್ನಾದರೂ ಚೆನ್ನಾಗಿ ನಡೆಸಿಕೊಂಡರೆ ನೀವೇನೂ ಸಣ್ಣವರಾಗುವುದಿಲ್ಲ,
06🪔,ನಿಮ್ಮ ಸ್ನೇಹಿತರೊಂದಿಗೆ ಆಟೋಟ್ಯಾಕ್ಸಿಯಲ್ಲಿಹೋದಾಗ ಈ ಬಾರಿ ಅವರುಪ್ರಯಾಣದರ ನೀಡಿದರೆ, ಮುಂದಿನ ಬಾರಿ ಮರೆಯದೇ ನೀವು ನೀಡಿ,
07🪔,ಅಭಿಪ್ರಾಯ ಭೇದಗಳನ್ನು ಗೌರವಿಸಿ. ಯಾವುದು ನಿಮಗೆ 6 ಆಗಿ ಕಾಣುವುದೋ ಅದು ನಿಮ್ಮೆದುರಿನವರಿಗೆ 9 ಆಗಿ ಕಾಣುವುದು. ಅದಲ್ಲದೆ, ಎರಡನೇ ಅಭಿಪ್ರಾಯವು ಪರ್ಯಾಯವಾಗಿ ಒಳ್ಳೆಯದು,
08🪔,ಯಾರಾದರೂ ಮಾತನಾಡುವಾಗ ಅಡ್ಡಿ ಪಡಿಸದಿರಿ. ಅವರಿಗೆ ಪೂರ್ತಿ ಮಾತನಾಡಲು ಅವಕಾಶ ಕೊಡಿ. ಎಲ್ಲವನ್ನೂ ಕೇಳಿಸಿ ಕೊಳ್ಳಿ-ಎಲ್ಲವನ್ನೂ ಪರಿಶೋಧಿಸಿ!,
09🪔,ನೀವು ಯಾರನ್ನಾದರೂ ಕೀಟಲೆ ಮಾಡಿದಾಗ ಮತ್ತು ಅವರುಅದನ್ನುಆನಂದಿಸುವಂತೆ ತೋರುತ್ತಿಲ್ಲವಾದರೆ, ಅದನ್ನು ನಿಲ್ಲಿಸಿ ಮತ್ತುಅದನ್ನುಎಂದಿಗೂ ಮಾಡಬೇಡಿ. ಇದರಿಂದ ನಿಮ್ಮ ನಡೆಗೆಮೆಚ್ಚುಗೆಗೆಒಳಗಾಗುತ್ತದೆ
10🪔,ಯಾರಾದರೂ ನಿಮಗೆ ನೆರವುನೀಡಿದರೆ,ಧನ್ಯವಾದಗಳನ್ನು ಅರ್ಪಿಸಿ,
11🪔,ಹೊಗಳಿಗೆಸಾರ್ವಜನಿಕವಾಗಿರಲಿ,ವಿಮರ್ಶೆಖಾಸಗಿಯಾಗಿರಲಿ,
12🪔,ಮತ್ತೊಬ್ಬರ ಶರೀರದ ತೂಕದ ಬಗ್ಗೆಯಾವಕಾರಣಕ್ಕೂ ಟೀಕಿಸಬೇಡಿ.ಸುಮ್ಮನೆ “ನೀವು ಸುಂದರವಾಗಿದ್ದೀರ” ಎಂದು ಹೇಳಿ.ತೂಕಕಡಿಮೆಮಾಡಿಕೊಳ್ಳಬೇಕೆಂದಿದ್ದರೆಅವರೆಕೇಳುತ್ತಾರೆ,
13🪔,ಮೊಬೈಲ್ ಫೋನಿನಲ್ಲಿ ಯಾರಾದರೂ ಫೋಟೋ ತೋರಿಸಿದರೆ, ಎಡಕ್ಕೆ ಬಲಕ್ಕೆ ಸ್ವೈಪ್ಮಾಡಬೇಡಿ.ಮುಂದಿನದು ಏನಿದೆ ನಿಮಗೆ ಗೊತ್ತಿಲ್ಲ,
14🪔,ನಿಮ್ಮಸಹೋದ್ಯೋಗಿಗಳು ಡಾಕ್ಟರರಬಳಿಹೋಗಬೇಕಾಗಿದೆ ಎಂದರೆ,ಏಕೆಎಂದುಪ್ರಶ್ನಿಸಬೇಡಿ,ಸುಮ್ಮನೆ“ಆರೋಗ್ಯವಾಗಿದ್ದೀರಷ್ಟೆ” ಎಂದು ಹೇಳಿ. ಅವರ ವೈಯಕ್ತಿಕ ಅನಾರೋಗ್ಯವನ್ನು ತಿಳಿಸುವಂತಹ.ಇರುಸುಮುರುಸಿನ ಪರಿಸ್ಥಿತಿಗೆ ಅವರನ್ನು ತರಬೇಡಿ. ಅದು ನಿಮಗೆ ಹೇಳುವಂತದ್ದಿದರೆ, ನಿಮ್ಮ ಕುತೂಹಲದ ಹೊರತಾಗಿಯೂ ನಿಮಗೆ ಹೇಳುತ್ತಾರೆ,
15🪔,ಅತ್ಯುನ್ನತ ಅಧಿಕಾರಿಗೆ ಕೊಡುವಷ್ಟೇ ಗೌರವವನ್ನು ಕಡಿಮೆ ದರ್ಜೆಯ ಸಿಬ್ಬಂದಿಗೂ ನೀಡಿ.ನಿಮ್ಮಸಿಬ್ಬಂದಿಗಳೊಂದಿಗೆ ನೀವೆಷ್ಠು ಕಠೋರವಾಗಿದ್ದೀರಿ ಎಂಬುದನ್ನುಯಾರೂಗಮನಿಸುವುದಿಲ್ಲ ಆದರೆ ಅವರನ್ನು ಗೌರವದಿಂದನಡೆಸಿಕೊಳ್ಳುವುದನ್ನು ಗಮನಿಸುತ್ತಾರೆ,
16🪔,ಯಾರಾದರೂ ನಿಮ್ಮೊಂದಿಗೆ ನೇರವಾಗಿ ಮಾತನಾಡುತ್ತಿದ್ದರೆ, ಫೋನ್ ನೋಡುತ್ತಿರುವುದು ಅಸಭ್ಯತೆ,
17🪔,ಯಾರಾದರೂನಿಮ್ಮನ್ನು ಕೇಳುವವರೆಗೆಸಲಹೆನೀಡಬೇಡಿ,
18🪔,ಯಾರನ್ನಾದರೂ ತುಂಬಾ ದಿನಗಳ ನಂತರ ಭೇಟಿಯಾಗುತ್ತಿದ್ದರೆ, ಅವರಾಗೇ ಹೇಳುವವರೆಗೂ, ಅವರ ವಯಸ್ಸು ಮತ್ತು ಸಂಬಳದಬಗ್ಗೆಮಾತನಾಡಬೇಡಿ,
19🪔,ನೇರವಾಗಿ ನಿಮ್ಮ ಪಾತ್ರವಿಲ್ಲದಹೊರತುಯಾವುದರಲ್ಲೂತಲೆತೂರಿಸಬೇಡಿ-ಅಂತಹವುಗಳಿಂದ ದೂರವಿರಿ; ನಿಮ್ಮಕೆಲಸನೀವುನೋಡಿಕೊಳ್ಳಿ,
20🪔,ರಸ್ತೆಯಲ್ಲಿ ಯಾರೊಂದಿಗಾದರೂ ಮಾತನಾಡುವಾಗ ಸನ್ ಗ್ಲಾಸ್ ಗಳನ್ನು ತೆಗೆಯಿರಿ. ಅದು ಗೌರವ ಸೂಚಕ. ಅದಕ್ಕಿಂತಾ ಹೆಚ್ಚಾಗಿ, ನಿಮ್ಮ ಮಾತಿನಂತೆ ಕಣ್ಣುಗಳ ಸಂಪರ್ಕವೂ ಮುಖ್ಯವಾದುದಾಗಿದೆ,
21🪔,ಬಡವರ ನಡುವೆ ನಿಮ್ಮ ಸಿರಿವಂತಿಕೆಬಗ್ಗೆಮಾತನಾಡಬೇಡಿ. ಅದರಂತೆ, ಮಕ್ಕಳಿಲ್ಲದವರ ಮಧ್ಯೆ ನಿಮ್ಮ ಮಕ್ಕಳ ಬಗ್ಗೆ ಮಾತನಾಡಬೇಡಿ,
22🪔ಇಂಥಾ ಒಂದು ಒಳ್ಳೆಯ ಸಂದೇಶ ಓದಿದ ನಂತರ “ಸಂದೇಶಕ್ಕಾಗಿಧನ್ಯವಾದಗಳು”ಎಂದು ಹೇಳಿ,
ಹೆಣ್ಣು ಮಕ್ಕಳು ತವರು ಮನೆಗೆ ಬಂದರೆ ಏನನ್ನೂ ಕೊಂಡುಹೋಗಲು ಬರುವುದಿಲ್ಲ, ಅವರ ತಮ್ಮ ವಂಶದಬೇರುಗಳಿಗೆ ನೀರೆರೆಯಲು ಬರುತ್ತಾರೆ,
ಅಣ್ಣತಮ್ಮಂದಿರ ಸುಖ ಸಂತೋಷವನ್ನು ನೋಡಿ ಆನಂದಿಸಲು.ತಮ್ಮ ಮಧುರ ಬಾಲ್ಯವನ್ನು ಹುಡುಕಲು ಬರುತ್ತಾರೆ,
ತವರು ಮನೆಯ ಅಂಗಳದಲ್ಲಿ ಸ್ನೇಹದ ದೀಪ ಬೆಳಗಿಸಿಡಲು ಬರುತ್ತಾರೆ.
ಯಾರ ಕೆಟ್ಟ ದೃಷ್ಟಿಯೂ ಬೀಳದಂತೆಬಾಗಿಲಿಗೆ ರಕ್ಷೆ ಕಟ್ಟಲುಬರುತ್ತಾರೆ.
ಮಮತೆಯ ಝರಿಯಲ್ಲಿ ಮಿಂದು ಹೋಗಲು ಬರುತ್ತಾರೆ.
ತಮ್ಮಲ್ಲಿರುವುದೇನನ್ನೋ ಕೊಟ್ಟುಹೋಗಲು ಬರುತ್ತಾರೆ,
ತಿರುಗಿ ಅತ್ತೆ ಮನೆಗೆ ಹೊರಟಾಗ ಎಲ್ಲವನ್ನೂ ಅಲ್ಲೇ ಬಿಟ್ಟುಹೊರಡುತ್ತಾರೆ. ಎಲ್ಲರ ಮಂಜಾದ ಕಣ್ಣುಗಳಲ್ಲ ತಮ್ಮ ನಸುನಗೆಯನ್ನು ಈಜಲು ಬಿಟ್ಟು ಹೋಗುತ್ತಾರೆ.
ಅತೀ ಚಂಚಲ, ಅತಿ ಉತ್ಸಾಹದಚಿಲುಮೆ ಆಗಿರುತ್ತಾಳೆ.ಮಗಳು.ಕೋಮಲಮನಸ್ಸಿನ ಮುಗ್ಧಮಗಳು.ಮಾತು ಮಾತಿಗೂಅಳುವವಳು, ದೇವರ ಕೃಪೆಯಿಂದಷ್ಟೇ ಹುಟ್ಟುತ್ತಾಳವಳು.
ಅವಳ ನಗುವಿಂದಲೇ ಮನೆ ಸುಗಂಧಿತ.ಪರರ ಮನೆಗೆ ಕಳುಹಿಸುವಾಗಏನೋ ವಿಚಿತ್ರ ಸಂಕಟ.ಮನೆ ಭಣಗುಟ್ಟಿಸಿ ಎಷ್ಟೊಂದು ಅಳಿಸಿ ಹೋಗುತ್ತಾರೆ,ತಾಯಿಯ ಪ್ರತಿಬಿಂಬ. ತಂದೆಯ ಮುದ್ದಿನ ಕಣ್ಮಣಿ. ಎಂದು ಹೇಳುತ್ತಾರೆ ನಮ್ಮ ಹಿರಿಯರು. ಭಗವಂತ ವಾಸುದೇವ ಹೇಳುತ್ತಾರೆ, ಯಾವುದೇ ಕುಟುಂಬ ಸಂತೋಷದಿಂದ ಇರುವಾಗ, ಆ ಮನೆಯಲ್ಲಿ ಹುಟ್ಟುತ್ತಾರೆ ಹೆಣ್ಣುಮಕ್ಕಳು ಅದೆಷ್ಟು ಸಂತೋಷವಲ್ಲವೇ ತಾಯಿಯಾಗಿ ಅಕ್ಕನಾಗಿ ತಂಗಿಯಾಗಿ ದೇವತೆಯಾಗಿ. ತ್ಯಾಗಮೈಯಾಗಿ ಹುಟ್ಟುವರೇ ಹೆಣ್ಣು ಮಕ್ಕಳು.
🤔,ನಮ್ಮಲ್ಲಿಲ್ಲದ್ದನ್ನುಪಡೆಯುವ ಸುಲಭ ಮಾರ್ಗ
📖,ಕಲ್ಲಿಗೆ ಸುಂದರ ಆಕಾರ ಬರಬೇಕಾದರೆ ಉಳಿಯ ಪೆಟ್ಟು ಬೀಳಲೇಬೇಕು.ಬದುಕು ಸುಂದರ. ಆಗಲು ಕಷ್ಟ ಸುಖಗಳನ್ನು ಅನುಭವಿಸಲೇಬೇಕು ಆಅನುಭವದಿಂದ ಸಾಧಿಸಬೇಕು,
💫,ಚಿರತೆ ವೇಗಕ್ಕೂ, ಹುಲಿಯ ನೋಟಕ್ಕೂ,ಹೆದರದವ ಕೆಲವೊಮ್ಮೆಬೆಕ್ಕಿನ ಅಡ್ಡಲಾಗುವಿಕೆಗೆ ಹೆದರುತ್ತಾನೆ, ನೀ ನಂಬಿದಂತೆ ಜೀವನ ಅಷ್ಟೇ!,
💫,ಮನಸ್ಸು ದುರ್ಬಲವಾಗಿರುವಾಗ, ಸನ್ನಿವೇಶಗಳೇ ಸಮಸ್ಯೆಗಳಾಗಿ ಪರಿವರ್ತನೆಯಾಗುತ್ತದೆ. ಮನಸ್ಸು ಸಮತೋಲನದಲ್ಲಿದ್ದಾಗ,
ಸನ್ನಿವೇಶಗಳು ಸವಾಲುಗಳಾಗುತ್ತವೆ ಮನಸ್ಸುಪ್ರಬಲವಾಗಿದ್ದಾಗ ಸನ್ನಿವೇಶಗಳು ಅವಕಾಶಗಳಾಗಿ ಬದಲಾಗುತ್ತದೆ ಇದೇ ಸಾಧಕರ ಜೀವನ,
🤔,"ಕಾಲ ಯಾವತ್ತು ಒಂದೇ ರೀತಿಇರಲ್ಲ, ಈದಿನ ಸೋತವರು ನಾಳೆ ಗೆಲ್ಲ್ತರೆ. ಕಾಲ ನಮಗಾಗಿ ಕಾಯಲ್ಲ, ಕಾಲದ ಜೊತೆಗೆ ಹೊಂದಾಣಿಕೆ ಮಾಡಿಕೊಂಡು ಧೃಡಮನಸ್ಸಿನಿಂದ ಮುನ್ನಡೆದರೆ ಗೆಲುವಿನ ಬಾಗಿಲು ನಮಗಾಗಿ ತೆರೆದಿರುತ್ತದೆ.,
❄️ಬೆಟ್ಟ ಎಂದಿಗೂ ನಮ್ಮ ಮುಂದೆ ಬಾಗುವುದಿಲ್ಲ, ಆದರೆ ಕಷ್ಟಪಟ್ಟು ಏರಿದರೆ ಅದು ನಮ್ಮ ಪಾದದ ಕೆಳಗೆ ಇರುತ್ತದೆ. ನಡೆ, ಮುನ್ನಡೆ ಯಶಸ್ಸಿನ ಕಡೆ.
ಉತ್ತರ ಪ್ರದೇಶದ ಮುಖ್ಯಮಂತ್ರಿ ಶ್ರೀ ಯೋಗಿ ಆದಿತ್ಯನಾಥ್ರವರುಕೇವಲಕೇಸರಿ ಉಡುಪಿನಲ್ಲಿರುವ"ಸನ್ಯಾಸಿ" ಎಂದುಹಲವರುಭಾವಿಸುತ್ತಾರೆ! ಆದರೆ ಅವರ ಬಗ್ಗೆ ಸತ್ಯಗಳನ್ನು ತಿಳಿಯಲು ಈ ಕೆಳಗಿರುವ ಅಂಶಗಳನ್ನು ಓದಿ,
ಅಜಯ್ ಮೋಹನ್ ಬಿಷ್ತ್ ಅಲಿಯಾಸ್{ ಪೂರ್ವಾಶ್ರಮದ ಹೆಸರು}ಯೋಗಿ ಆದಿತ್ಯನಾಥ್!🪔,HNB ಗರ್ವಾಲ್ ವಿಶ್ವವಿದ್ಯಾಲಯದಿಂದ ಉತ್ತರ ಪ್ರದೇಶದ ಇತಿಹಾಸದಲ್ಲಿ ಅತಿ ಹೆಚ್ಚು ಅಂಕಗಳು {100%}
ಯೋಗಿ ಜಿ ಗಣಿತಶಾಸ್ತ್ರದ ವಿದ್ಯಾರ್ಥಿ, ಇವರು B.Sc ಗಣಿತಶಾಸ್ತ್ರದಲ್ಲಿ ಚಿನ್ನದ ಪದಕದೊಂದಿಗೆಉತ್ತೀರ್ಣರಾಗಿದ್ದಾರೆ.
1972 ರಲ್ಲಿ ಯುಪಿಯ ಹಿಂದುಳಿದ ಪಂಚೂರ್ ಗ್ರಾಮದಲ್ಲಿ ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದರು. ಅವರಿಗೆ ಈಗ 53ವರ್ಷ.
ಭಾರತೀಯ ಸೇನೆಯ ಅತ್ಯಂತ ಹಳೆಯ ಗೂರ್ಖಾ ರೆಜಿಮೆಂಟ್ನಧರ್ಮ ಗುರುಗಳ ಇವರಿಗೆ ಆಧ್ಯಾತ್ಮಿಕ ಗುರು.
ನೇಪಾಳದಲ್ಲಿ ಯೋಗಿ ಬೆಂಬಲಿಗರ ಒಂದು ದೊಡ್ಡ ಗುಂಪು, ಅವರುಯೋಗಿಯನ್ನು ಗುರು ಭಗವಾನ್ ಎಂದು ಪೂಜಿಸುತ್ತಾರೆ,
ಸಮರ ಕಲೆಗಳಲ್ಲಿ ಅದ್ಭುತ ಶ್ರೇಷ್ಠತೆ.ಏಕಕಾಲದಲ್ಲಿನಾಲ್ವರನ್ನು ಸೋಲಿಸಿದ ದಾಖಲೆ.
ಉತ್ತರ ಪ್ರದೇಶದ ಪ್ರಸಿದ್ಧ ಈಜುಪಟುಗಳು. ಅನೇಕ ಬೃಹತ್ ನದಿಗಳನ್ನು ಈಜಿ ದಾಟಿದ್ದಾರೆ,
ಕಂಪ್ಯೂಟರ್ಗಳನ್ನು ಸಹ ಸೋಲಿಸುವ ಲೆಕ್ಕಪರಿಶೋಧಕ ತಜ್ಞರು.ಖ್ಯಾತ ಗಣಿತಜ್ಞೆ ಶಕುಂತಲಾ ದೇವಿಯವರು ಕೂಡ ಯೋಗಿಜೀಯವರ
ಗುಣಗಾನ ಮಾಡಿದ್ದರು,
ರಾತ್ರಿಯಲ್ಲಿ ಕೇವಲ ನಾಲ್ಕು ಗಂಟೆಗಳ ನಿದ್ದೆ. ಪ್ರತಿದಿನ ಬೆಳಗ್ಗೆ 3:30am ಗೆ ಏಳುತ್ತಾರೆ,
ಯೋಗ,ಧ್ಯಾನ,ಗೋಶಾಲೆ, ಆರತಿ, ಪೂಜೆ ಇವು ದಿನಚರಿ.
ದಿನಕ್ಕೆ ಎರಡು ಬಾರಿ ಮಾತ್ರ ಊಟ ಮಾಡುತ್ತಾರೆ.
ಸಂಪೂರ್ಣವಾಗಿ ಸಸ್ಯಾಹಾರಿ. ಆಹಾರವು ಗೆಡ್ಡೆಗಳು, ಬೇರುಗಳು, ಹಣ್ಣುಗಳು ಮತ್ತು ಸ್ಥಳೀಯ ಹಸುವಿನಹಾಲನ್ನುಒಳಗೊಂಡಿರುತ್ತದೆ,
ಇಲ್ಲಿಯವರೆಗೆ ಯಾವುದೇ ಕಾರಣಕ್ಕೂಆಸ್ಪತ್ರೆಗೆದಾಖಲಾಗಿಲ್ಲ.
ಯೋಗಿ ಆದಿತ್ಯನಾಥ್ ಏಷ್ಯಾದ ಅತ್ಯುತ್ತಮ ವನ್ಯಜೀವಿ ತರಬೇತುದಾರರಲ್ಲಿ ಒಬ್ಬರು. ಇವರು ವನ್ಯಜೀವಿಗಳನ್ನು ತುಂಬಾ ಪ್ರೀತಿಸುತ್ತಾರೆ,
ಯೋಗಿಅವರ ಕುಟುಂಬವು ಅವರು ಸಂಸದ ಅಥವಾ ಮುಖ್ಯಮಂತ್ರಿ ಆಗುವ ಮೊದಲು ಯಾವ ಸ್ಥಿತಿಯಲ್ಲಿದ್ದರೂ ಈಗಲೂ ಸಹ ಅದೇ ಸ್ಥಿತಿಯಲ್ಲಿ ಇನ್ನೂ ವಾಸಿಸುತ್ತಿದ್ದಾರೆ.
ಸುಮಾರು 25 ವರ್ಷಗಳ ಹಿಂದೆ ಸನ್ಯಾಸ ಸ್ವೀಕರಿಸಿದ ಯೋಗಿಜೀಯವರು ಒಮ್ಮೆ ಮಾತ್ರ ಮನೆಗೆ ಹೋಗಿದ್ದಾರೆ,
ಯೋಗೀಜಿಯವರು ಕೇವಲ ಒಂದು{1} ಬ್ಯಾಂಕ್ ಖಾತೆಯನ್ನು ಹೊಂದಿದ್ದಾರೆ ಮತ್ತು ಅವರ ಹೆಸರಿನಲ್ಲಿ ಯಾವುದೇ ಭೂಮಿ ಅಥವಾ ಆಸ್ತಿ ಇಲ್ಲ ಅಥವಾ ಅವರು ಯಾವುದೇ ವೆಚ್ಚವನ್ನು ಹೊಂದಿಲ್ಲ.
ಅವರು ತಮ್ಮ ಸ್ವಂತ ಸಂಬಳದಿಂದ ತಮ್ಮ ಊಟ ಮತ್ತು ಬಟ್ಟೆಯನ್ನು ಖರ್ಚು ಮಾಡುತ್ತಾರೆ ಮತ್ತು ಉಳಿದ ಹಣವನ್ನು ಪರಿಹಾರ ನಿಧಿಗೆ ಜಮಾ ಮಾಡುತ್ತಾರೆ.
ನಮ್ಮ ಭಾರತದಲ್ಲಿ ನಿಜವಾದನಾಯಕನ ವಿವರ ಹೀಗಿರಬೇಕು.ಅಂತಹ ಸಂತರಿಂದ ಮಾತ್ರಭಾರತವನ್ನು ವಿಶ್ವಗುರುವನ್ನಾಗಿ ಮಾಡಲು ಸಾಧ್ಯ. ನಿಮಗೆ ಇಷ್ಟವಾದಲ್ಲಿ ಅದನ್ನು ಫಾರ್ವರ್ಡ್ ಮಾಡಿ,
{ದಿನಪತ್ರಿಕೆಯಿಂದ ಸಂಗ್ರಹ}