ಮತದಾನ ಜಾಗೃತಿ ಅಂಗವಾಗಿ ಇಂದುಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಗ್ರಾಮ ಪಂಚಾಯಿತಿ ಯಲ್ಲಿ ಲೋಕಸಭಾ ಚುನಾವಣೆ 2024 ಸ್ವೀಪ್ ಕಾರ್ಯಕ್ರಮವನ್ನು ಮುಂಬತ್ತಿ ಹಚ್ಚುವ ಮೂಲಕ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಮುಂಬತ್ತಿ ಕಾರ್ಯಕ್ರಮವು ದುರ್ಗ ಗ್ರಾಮ ಪಂಚಾಯಿತಿಯಿಂದ ಆರಂಭವಾಗಿ ಹುಲಿಯೂರುದುರ್ಗ ಸರ್ಕಲ್ ವರೆಗೂ ಜಾಥ ಹಾಗೂ ಮತದಾನ ಜಾಗೃತಿ ಘೋಷಣೆಗಳು ಕೂಗುವ ಮೂಲಕ ಮತದಾನ ಜಾಗೃತಿ ಕಾರ್ಯಕ್ರಮವನ್ನು ನಡೆಸಲಾಯಿತು