ಶ್ರೀ.ಜಿ ಪ್ರಭು
ಮಾನ್ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು
ಜಿಲ್ಲಾ ಪಂಚಾಯಿತಿ ತುಮಕೂರು
ಆಡಳಿತ ಅಧಿಕಾರಿಗಳು ತಾಲೂಕು ಪಂಚಾಯಿತಿ ಕುಣಿಗಲ್ ಹಾಗೂ ಉಪಕಾರ್ಯದರ್ಶಿಗಳು (ಅಭಿವೃದ್ಧಿ) ಜಿಲ್ಲಾ ಪಂಚಾಯಿತಿ ತುಮಕೂರು
ನರೇಗಾ ಯೋಜನೆಯಡಿ ಕ್ರಿಯಾ ಯೋಜನೆ ತಯಾರಿಸುತ್ತಿದ್ದು, ನಿಮ್ಮ ಜಮೀನಿನಲ್ಲಿ ಮಾಡಬಹುದಾದ ವೈಯಕ್ತಿಕ ಕಾಮಗಾರಿಗಳನ್ನು ಸೇರಿಸಿ
ಬದಲಾದ ನರೇಗಾ ಸಹಾಯವಾಣಿ📱
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಡಿ ಎಲ್ಲಾ ಯೋಜನೆಗಳಿಗೆ ಒಂದೇ ಸಹಾಯ ವಾಣಿ ಸ್ಥಾಪಿಸಲಾಗಿರುತ್ತದೆ.
ಇನ್ಮುಂದೆ 18004258666 ಅಸ್ತಿತ್ವ ದಲ್ಲಿರುವುದಿಲ್ಲ...
ಈ ಏಕೀಕೃತ ಸಹಾಯವಾಣಿ ☎️ : 8277506000