ಜಿಲ್ಲಾ ಸ್ವೀಪ್ ಸಮತಿ, ಜಿಲ್ಲಾ ಆಡಳಿತ ತುಮಕೂರು ಮತ್ತು ತಾಲ್ಲೂಕು ಸ್ವೀಪ್ ಸಮಿತಿ, ತಾಲ್ಲೂಕು ಆಡಳಿತದ ಕುಣಿಗಲ್ ವತಿಯಿಂದ ಇಂದು ಚೌಡನಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಕಾಲ್ನಡಿಗೆ ಜಾಥ ಮಾಡುವ ಮೂಲಕ ಮತದಾರರಲ್ಲಿ ಜಾಗೃತಿ ಯನ್ನು ಮೂಡಿಸಲಾಯಿತು.