DVKsir's SUPER-30
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಅಥಣಿ
ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ, ಅಥಣಿ
ನಮ್ಮ ಸೂಪರ್ ಕೋರ್ಸ್ ಗಳ ವಿಶೇಷತೆಗಳು:
ಸತತವಾಗಿ ಗಂಭೀರವಾದ ವೈಯಕ್ತಿಕ ಮೇಲ್ವಿಚಾರಣೆ
ದೆಹಲಿ ಗುಣಮಟ್ಟದ ತರಬೇತಿ ನೀಡುತ್ತೇವೆ
ಉಚಿತ ಅಧ್ಯಯನ ಸಾಮಗ್ರಿ ನೀಡುತ್ತೇವೆ
ಉಚಿತ ಸಾಪ್ತಾಹಿಕ ಆನ್ಲೈನ್ ಪರೀಕ್ಷೆ
ಉಚಿತ ದೈನಂದಿನ ಕರೆಂಟ್ ಅಫ್ಫೇರ್ಸ್ ಆನ್ಲೈನ್ ರಸಪ್ರಶ್ನೆ ಕಾರ್ಯಕ್ರಮ
ಉಚಿತ ಪರೀಕ್ಷಾ ಸರಣಿ ಒದಗಿಸುತ್ತೇವೆ
ಸೇರಿದವರಿಗೆ ಮಾತ್ರ ವಿಶೇಷ ಉಚಿತ ಮೊಬೈಲ್ ಆ್ಯಪ್ ಸೇವೆ
ಸೂಚನೆ: ತಂದೆ ಇಲ್ಲದವರಿಗೆ ಫೀಸ್ ನಲ್ಲಿ ರಿಯಾಯಿತಿ
ನಮ್ಮ ಸೂಪರ್ - ೩೦ ಬ್ಯಾಚ್ ಸೇರಿದ ಪ್ರತೀ ಸ್ಪರ್ಧಾರ್ಥಿ/ವಿದ್ಯಾರ್ಥಿಗಳಿಗೆ ಸಫಲತೆ ಗ್ಯಾರಂಟಿ ಇದು ನನ್ನ ಪ್ರಮಾಣ
-ಡಿ ವಿ ಕೆ ಸರ್