ಫೌಂಡೇಶನ್ ಕೋರ್ಸ್ ಎಂದರೇನು?
ಫೌಂಡೇಶನ್ ಕೋರ್ಸ್ ನಾವು ಸಾಮಾನ್ಯವಾಗಿ ಬರೆಯುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಒಂದೇ ತರಬೇತಿ.
ಫೌಂಡೇಶನ್ ಕೋರ್ಸ್ ಒಳಗೊಳ್ಳುವ ಪರೀಕ್ಷಾ ತರಬೇತಿಗಳು:
೧. ರಾಜ್ಯ ಸರ್ಕಾರೀ ಹುದ್ದೆಗಳು :
ಪೊಲೀಸ್ ಕಾನ್ಸ್ಟೇಬಲ್, ಪೊಲೀಸ್ ಸಬ್ ಇನ್ಸ್ಪೆಕ್ಟರ್, ಎಸ್.ಡಿ.ಎ, ಎಫ್.ಡಿ.ಎ, ಪಿ.ಡಿ.ಓ, ಕ.ಎ.ಎಸ್, ಪಂಚಾಯತ್ ಕಾರ್ಯದರ್ಶಿ ಮುಂತಾದವು
೨. ಕೇಂದ್ರ ಸರ್ಕಾರೀ ಹುದ್ದೆಗಳು :
ಎಸ.ಎಸ.ಸಿ, ರೇಲ್ವೆ, ಸಿ.ಡಿ.ಎಸ, ಏನ್.ಡಿ.ಎ, ಎ.ಸಿ, ಐ.ಎ.ಎಸ್ ಮುಂತಾದವು
ಫೌಂಡೇಶನ್ ಕೋರ್ಸ್ ಅನ್ನು ಏಕೆ ಓದಬೇಕು ?
ಬೇರೆ ಕೋಚಿಂಗ್ ಸೆಂಟರ್ ಗಳಲ್ಲಿ ನೀವು ವೀಕ್ಷಿಸಿರಬಹುದು ಯಾವುದೇ ಕೋರ್ಸ್ ಮುಗಿದ ಮೇಲೆ ಸ್ಪರ್ಧಾರ್ಥಿಗಳ ಪರೀಕ್ಷೆ ಪಾಸಾಗುತ್ತದೆಯೋ ಇಲ್ಲವೋ ಎಂಬುದರ ಬಗ್ಗೆ ಅವರು ತಲೆ ಕೆಡಿಸಿಕೊಳ್ಳುವುದಿಲ್ಲ ಮತ್ತು ಒಂದೇ ಬಗೆಯ ಪರೀಕ್ಷೆಯ ಮಾಹಿತಿ ಮತ್ತು ತರಬೇತಿ ಸಿಗುತ್ತದೆ.
ಇದರಿಂದ ಸ್ಪರ್ಧಾರ್ಥಿಗಳಿಗೆ ಬೇರೆ ರೀತಿಯಾದ ಪರೀಕ್ಷೆಗಳನ್ನು ಬರೆಯಲು ಸಾಮರ್ಥ್ಯ ಇರುವುದಿಲ್ಲ, ಆದರೆ ಫೌಂಡೇಶನ್ ಕೋರ್ಸ್ ತೆಗೆದುಕೊಂಡಲ್ಲಿ ಸ್ಪರ್ಧಾರ್ಥಿಗಳಿಗೆ ಎಲ್ಲಾ ಬಗೆಯ ಪರೀಕ್ಷೆಗಳನ್ನೂ ಬರೆಯುವ ತರಬೇತಿಯೊಂದಿಗೆ ಐ.ಎ.ಎಸ್, ಕ.ಎ.ಎಸ್ ಗೆ ಬೇಕಾಗುವ ಮನೋಧರ್ಮವನ್ನೂ ಸ್ಪರ್ಧಾರ್ಥಿಗಳಲ್ಲಿ ಬೆಳೆಸಲಾಗುತ್ತದೆ
ಆದ್ದರಿಂದಲೇ ನಾವು ೧೦೦% ನಿಖರವಾಗಿ ಎಲ್ಲಾ ಸ್ಪರ್ಧಾರ್ಥಿಗಳನ್ನು ಗುರಿ ಮುಟ್ಟಿಸುತ್ತೇವೆ ಎಂಬ ಪ್ರಮಾಣವನ್ನು ಮಾಡುತ್ತೇವೆ.