Soon we will let you know the Advaita Sadhana Shibira dates
ಸರ್ವೋತ್ತಮವಾದ ಅದ್ವೈತ ಸಾಧನೆಯ ಶಿಬಿರಗಳಲ್ಲಿ ಸಾಧನೆ ಮತ್ತು ತತ್ತ್ವವಿಚಾರಗಳಿಗೆ ಸಂಬಂಧಪಟ್ಟ ಫಲಕಗಳನ್ನು
ಪ್ರತಿನಿತ್ಯ ದಿನಕ್ಕೆ 6 ಫಲಕಗಳಂತೆ ಒಟ್ಟು 11 ದಿನಗಳ 66 ಫಲಕಗಳನ್ನು ಸಾಧಕರಿಗಾಗಿ ಹಾಕಲಾಗುತ್ತದೆ.
ಅದೇ ಫಲಕಗಳನ್ನು ಸಾಧಕರಿಗಾಗಿ ಇಲ್ಲಿ ಹಾಕಲಾಗಿದೆ. ಜೊತೆಗೆ ಗುರುತತ್ತ್ವದ 6 ಫಲಕಗಳನ್ನೂ ಕೊಡಲಾಗಿದೆ.
ಎಲ್ಲರೂ ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕಾಗಿ ವಿನಂತಿ.