Audio Download
ಧ್ವನಿಸುರುಳಿ
Soon we will let you know the Advaita Sadhana Shibira dates
ಧ್ವನಿಸುರುಳಿ
|| ತತ್ ತ್ವಂ ಅಸಿ ||
|| Tat Tvam Asi ||
|| ಆತ್ಮಾ ವಾ ಅರೇ ದ್ರಷ್ಟವ್ಯಃ - ಶ್ರೋತವ್ಯೋ ಮಂತವ್ಯೋ ನಿದಿಧ್ಯಾಸಿತವ್ಯಃ ||
ಸರ್ವವೇದಾಂತಸಾರವಾದ, ಅದ್ವೈತ ಸ್ವರೂಪವಾದ ಆತ್ಮನನ್ನು (ನಿಮ್ಮನ್ನು) ಶ್ರವಣ, ಮನನ ಮಾಡುತ್ತಾ ನಿದಿಧ್ಯಾಸನದ ಕಡೆಗೆ ಹೊರಳಲು ಸಹಕಾರಿಯಾಗುವ ಅದ್ವೈತ ಸಾಧನೆಯ ಧ್ವನಿಸುರುಳಿಗಳನ್ನು ಸದ್ಗುರುಗಳ ಕೃಪಾಶೀರ್ವಾದದಿಂದ ಇಲ್ಲಿ ಕೊಡಲಾಗಿದೆ. ಮೋಕ್ಷಾಪೇಕ್ಷೆಯುಳ್ಳ ಎಲ್ಲಾ ಸಾಧಕರು ಇದರ ಪ್ರಯೋಜನವನ್ನು ಪಡೆದು ಈ ಜನ್ಮದಲ್ಲೇ ಜನನ-ಮರಣಗಳ ಭವಚಕ್ರದಿಂದ ಪಾರಾಗಿ ಜೀವನ್ಮುಕ್ತರಾಗಬೇಕೆಂಬುದು ಸದ್ಗುರುಗಳ ಆಶಯ.
ತುರೀಯಾತೀತ - Turiyatita