Soon we will let you know the Advaita Sadhana Shibira dates
|| ಪ್ರಜ್ಞಾನಂ ಬ್ರಹ್ಮ||
|| Prajnãnam Brahma ||
||ಸದಾಶಿವ ದತ್ತಾತ್ರೇಯ ಸಮಾರಂಭಾಂ ಬುದ್ಧ ಶಂಕರಾಚಾರ್ಯ ಮಧ್ಯಮಾಂ ಅಸ್ಮದಾಚಾರ್ಯ ಪರ್ಯಂತಾಂ ವಂದೇ ಗುರುಪರಂಪರಾಂ ||
||ನಮಃ ಶಾಂತಾಯ ದಿವ್ಯಾಯ ಸತ್ಯ ಧರ್ಮ ಸ್ವರೂಪಿಣೇ ಸ್ವಾನಂದಾಮೃತ ತೃಪ್ತಾಯ ಶ್ರೀಧರಾಯ ನಮೋ ನಮಃ||
"ಸಂಪ್ರಜ್ಞಾನ" ಈ ಅಂತರ್ಜಾಲವು ಭಗವಾನ್ ಸದ್ಗುರು ಶ್ರೀ ಶ್ರೀಧರಸ್ವಾಮಿ ಮಹಾರಾಜರ ಕೃಪಾಶೀರ್ವಾದದಿಂದ ರಚಿಸಲಾಗಿದೆ. ಮಹೋತ್ತಮವಾದ ಅದ್ವೈತ ವೇದಾಂತದ ವಿಚಾರಗಳು, ಅದ್ವೈತ ಸಾಧನೆಗಳು, ಅದ್ವೈತ ಸಾಧನಾ ಶಿಬಿರ ಸಂಬಂಧಿತ ಮಾಹಿತಿಗಳು ಕೇವಲ ಮಾನವನ ಉದ್ಧಾರಕ್ಕಾಗಿ ಇಲ್ಲಿ ಪ್ರಕಟಿಸಲಾಗುವುದು. ಯಾವುದೇ ಹಣಕಾಸಿನ ವ್ಯವಹಾರವು, ವ್ಯಾಪಾರವು ಈ ಅಂತರ್ಜಾಲದ ಮೂಲಕ ನಡೆಯುವುದಿಲ್ಲ. ಎಲ್ಲರೂ ಈ ಅಂತರ್ಜಾಲವನ್ನು ಉಚಿತವಾಗಿ, ತಮ್ಮ ಆಧ್ಯಾತ್ಮಿಕ ಏಳ್ಗೆಗಾಗಿ, ಮಾನವ ಜೀವನ ಸಾರ್ಥಕತೆಗಾಗಿ ಉಪಯೋಗಿಸಿಕೊಳ್ಳಬೇಕೆಂಬುದು ಸದ್ಗುರುಗಳ ಆಶಯವಾಗಿದೆ.
ಶ್ರೀ ಗುರುಭ್ಯೋ ನಮಃ
"Samprajnãna" this website is created by the grace of Bhagavan Sadguru Sri Sridharaswãmi Mahãrãj. The Great Advaita Vedãnta vichãra, Advaita Sãdhanã, Advaita Sãdhanã Shibira related information are published here only for the spiritual upliftment of mankind. No financial transactions or business is done through this website. It is Sadguru's wish that everyone should use this website for free, for their spiritual progress and for the fulfillment of human life.
Sri Gurubhyō Namah