ಕರ್ನಾಟಕ ಸರ್ಕಾರದ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯು ಜೀವನೋಪಾಯ ಪ್ರಚಾರಕ್ಕಾಗಿ ಕೌಶಲ್ಯ ಸ್ವಾಧೀನ ಮತ್ತು ಜ್ಞಾನದ ಅರಿವು (SANKALP) ಕಾರ್ಯಕ್ರಮವನ್ನು ನ್ಯಾನೋ ಉದ್ಯಮಶೀಲತೆ ತರಬೇತಿ ನೀಡುವ ನಿಟ್ಟಿನಲ್ಲಿ ಆಯೋಜಿಸಲಾಗಿದೆ. ರಾಜ್ಯದಲ್ಲಿರುವ ಉದಯೋನ್ಮುಖ ಉದ್ಯಮಿದಾರರನ್ನು ಗುರುತಿಸಿ ಉದ್ಯಮದ ಪರಿಣತಿ ಮತ್ತು ಮಾರ್ಗದರ್ಶಕರ ಮೂಲಕ ಅವರಿಗೆ ಅಲ್ಪವಧಿಯ ಕೌಶಲ್ಯ ತರಬೇತಿಯನ್ನು ಗುಣಾತ್ಮಕ ಹಾಗೂ ಪರಿಮಾಣಾತ್ಮಕವಾಗಿ ಸುಧಾರಿಸುವ ಗುರಿಯನ್ನು ಹೊಂದಿದೆ. ಈ ಯೋಜನೆಯ ಫಲಾನುಭವಿಗಳನ್ನು ಲಿಖಿತ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು.
Nano-Entrepreneurship program:
The Department of Skills Development, Entrepreneurship and Livelihood of Government of Karnataka has decided to identify emerging entrepreneurs in the state under the Skill Acquisition and Knowledge Awareness for Livelihood Promotion (SANKALP) programme in order to train NANO Entrepreneurship. It aims to improve short term skill training qualitatively and quantitatively through industry expertise and mentors. The beneficiaries of the scheme will be selected through written examination