ಕರ್ನಾಟಕ ಸರ್ಕಾರವು ಕೌಶಲ್ಯ ಅಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನಾಧಾರ ಇಲಾಖೆ ಅನ್ನು ಸ್ಥಾಪಿಸಿದೆ. ಯುವಕರಿಗೆ ತಮ್ಮ ಕೌಶಲ್ಯವನ್ನು ಹೆಚ್ಚಿಸಲು ಅಗತ್ಯ ಕೌಶಲ್ಯ ಮತ್ತು ಪರಿಣತಿಯನ್ನು ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ರಾಜ್ಯದಲ್ಲಿನ ಎಲ್ಲಾ ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳ ನಿಯಂತ್ರಣ, ಪ್ರಮಾಣೀಕರಣ, ಪ್ರಚಾರ, ಅನುಷ್ಠಾನ ಮತ್ತು ಮೇಲ್ವಿಚಾರಣೆಯ ಕಾರ್ಯಗಳನ್ನು ಕೈಗೊಳ್ಳುವುದು ಇದರ ಗುರಿಯಾಗಿದೆ.
ಕೌಶಲಗಳು ಮತ್ತು ಜ್ಞಾನವು ಯಾವುದೇ ದೇಶಕ್ಕೆ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಯ ಚಾಲನಾ ಶಕ್ತಿಯಾಗಿದೆ. ಕರ್ನಾಟಕವು ಯಾವಾಗಲೂ ನಾವೀನ್ಯತೆಗಳಲ್ಲಿ ಪ್ರವರ್ತಕರಾಗಿ ಪರಿಚಿತವಾಗಿದೆ. ಇದರಿಂದಾಗಿ ರಾಜ್ಯವು ವ್ಯಾಪಕ ಶ್ರೇಣಿಯ ರಾಷ್ಟ್ರೀಯ ಮತ್ತು ಬಹು-ರಾಷ್ಟ್ರೀಯ ನಿಗಮಗಳು ಮತ್ತು ಸಂಘಟನೆಗಳನ್ನು ತರಲು ನೆರವಾಯಿತು.
ಕೋವಿಡ್ ನಿಯಮಗಳನ್ನು ಪಾಲಿಸಿ
ಸಾಮಾಜಿಕ ಅಂತರ ಕಾಯ್ದುಕೊಳ್ಳಿ
ಕೈಗಳನ್ನೂ ಶುಚಿಯಾಗಿ ಆಗಾಗ ತೊಳೆಯುತ್ತಿರಿ
ಹೊಸ ವರುಷ ನವ ಆರೋಗ್ಯ ಕರುಣಿಸಲಿ