Events
ಆತ್ಮೀಯ ರಿಚ್ಮಂಡ್ ಕನ್ನಡಿಗರಿಗೆ ನಮಸ್ಕಾರಗಳು,
ರಿಚ್ಮಂಡ್ ಕನ್ನಡಿಗರಿಗೆ, 2025ರ ನೂತನ ಕಾರ್ಯಕಾರಿ ಸಮಿತಿಯ ವತಿಯಿಂದ ಆಂಗ್ಲ ಹೊಸ ವರ್ಷದ ಹಾರ್ದಿಕ ಶುಭಾಶಯಗಳು !!
2025ರ ವರ್ಷಕ್ಕೆ ರಿಚ್ಮಂಡ್ ಕನ್ನಡ ಸಂಘಕ್ಕಾಗಿ ಹೊಸ ಕಾರ್ಯಕಾರಿ ಸಮಿತಿಯಿಂದ ಆಯೋಜಿಸಿರುವ ಎಲ್ಲಾ ಮುಂಬರುವ ಕಾರ್ಯಕ್ರಮಗಳ ಯೋಜಿತ ದಿನಾಂಕಗಳನ್ನು ಘೋಷಿಸಲು ನಾವು ಉತ್ಸುಕರಾಗಿದ್ದೇವೆ. ಈ ಕೆಳಕಂಡಂತೆ ದಿನಾಂಕಗಳನ್ನು ನಿಗದಿ ಪಡಿಸಲಾಗಿದೆ. ಕಾರ್ಯಕ್ರಮದ ಸ್ಥಳದ (Venue) ಬಗ್ಗೆ ಮುಂದಿನ ದಿನಗಳಲ್ಲಿ ತಿಳಿಸಲಾಗುತ್ತದೆ.
(1) ಸಂಗೀತ ಸಂಜೆ - ಫೆಬ್ರವರಿ 22, 2025 4.30 PM EST ರಿಂದ
(2) ಮಹಿಳಾ ದಿನಾಚರಣೆ - ಮಾರ್ಚ್ 8, 2025 ರಂದು 11 AM EST ರಿಂದ
(3) ಯುಗಾದಿ ಸಂಭ್ರಮ - ಏಪ್ರಿಲ್ 12, 2025 ರಂದು 4 PM EST ರಿಂದ
(4) ಪಿಕ್ನಿಕ್ - ಜೂನ್ 7, 2025 ರಂದು 9 AM ನಿಂದ 5 PM EST ವರೆಗೆ
(5) ರಿಚ್ಮಂಡ್ ಕನ್ನಡ ಸಂಘದ ರಜತ ಮಹೋತ್ಸವ - ಅಕ್ಟೋಬರ್ 11, 2025 ಮತ್ತು ಅಕ್ಟೋಬರ್ 12, 2025
(6) ಕರ್ನಾಟಕ ರಾಜ್ಯೋತ್ಸವ ಮತ್ತು ದೀಪಾವಳಿ ಹಬ್ಬ - ನವೆಂಬರ್ 8, 2025 4 PM EST ರಿಂದ
ವಿನಂತಿ - ದಯವಿಟ್ಟು ಎಲ್ಲಾ ಕಾರ್ಯಕ್ರಮಗಳಲ್ಲಿ ಸಂತೋಷದಿಂದ ಹಾಗೂ ಉತ್ಸಾಹದಿಂದ ಭಾಗವಹಿಸಿ. ನಿಮ್ಮದೇ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಚರಿಸಲು ಮತ್ತು ಕಾರ್ಯಗತಗೊಳಿಸಲು ಸಹಕರಿಸಿ.
Greetings to All Richmond Kannadigas,
Happy New Year 2025 !! We are excited to announce the planned dates for all the upcoming events organized and hosted by new Executive Committee for Richmond Kannada Sangha for the year 2025.
Please save the dates for the planned events, as below. The venue for the respective events will be shared at a later date!!
(1) Sangeetha Sanje - February 22, 2025 from 4.30 PM EST onwards
(2) Women's Day - March 8, 2025 from 11 AM EST onwards
(3) Yugadi Sambhrama - April 12, 2025 from 4 PM EST onwards
(4) Picnic - June 7, 2025 from 9 AM to 5 PM EST
(5) Richmond Kannada Sangha Silver Jubilee - October 11, 2025 and October 12, 2025
(6) Karnataka Rajyotsava and Deepavali Festival - November 8, 2025 4 PM EST onwards
Note - Please participate with enthusiasm and happiness in all the events. This will help all of us to execute and enjoy the events successfully.
Best wishes & Regards,
RKS Executive Committee 2025