ನಮ್ಮ ಮಹಾವಿದ್ಯಾಲಯದಲ್ಲಿ ದಿನಾಂಕ 24-03-2026 ರಂದು "ಪುಸ್ತಕ ಪ್ರದರ್ಶನ" ಹಾಗೂ
"ಆನ್ ಲೈನ್ ಡಿಜಿಟಲ್ ಗ್ರಂಥಾಲಯ" ಎಂಬ ವಿಷಯದ ಕುರಿತು ವಿಶೇಷ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದಂತಹ ವಿಶ್ರಾಂತ ಗ್ರಂಥಪಾಲಕರಾದ ಡಾ. ಏನ್. ಏನ್. ಅರಬಗೊಂಡ ಅವರು ಆನ್ಲೈನ್ ಡಿಜಿಟಲ್ ಗ್ರಂಥಾಲಯದ ಬೆಳವಣಿಗೆ ಹಾಗೂ ಅದರ ಮಹತ್ವದ ಬಗ್ಗೆ ವಿಶೇಷ ಉಪನ್ಯಾಸವನ್ನು ನೀಡಿದರು.
ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ
ಸರಕಾರಿ ಪ್ರಥಮ ದರ್ಜೆ ಕಾಲೇಜು ಸವಣೂರನಲ್ಲಿ
ದಿನಾಂಕ 30-11-2024 ರಂದು ಪುಸ್ತಕ ಪ್ರದರ್ಶನವನ್ನು ಆಚರಿಸಲಾಯಿತು.
ದಿನಾಂಕ 09-11-2024 ರಂದು ಹಾವೇರಿ ವಿಶ್ವವಿದ್ಯಾಲಯದ ಮಾನ್ಯ ಕುಲಸಚಿವರಾದ ಪ್ರೊ. ಎಸ್. ಟಿ. ಬಾಗಲಕೋಟಿ ಸರ್ ಅವರು ಗ್ರಂಥಾಲಯ ಮತ್ತು ಕಂಪ್ಯೂಟರ್ ಲ್ಯಾಬ್ ಗಳಿಗೆ ಭೇಟಿ ನೀಡಿದ ಕ್ಷಣ.
ಶ್ರೀಮತಿ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ
ಸರಕಾರಿ ಪ್ರಥಮ ದರ್ಜೆ ಕಾಲೇಜು ಸವಣೂರನಲ್ಲಿ
ದಿನಾಂಕ 10-06-2023 ರಂದು ಪುಸ್ತಕ ಪ್ರದರ್ಶನವನ್ನು ಆಚರಿಸಲಾಯಿತು.