ಕಾಲೇಜಿನ ಇತಿಹಾಸ


ಶ್ರೀ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜಿನ ಇತಿಹಾಸ

ಸಿರಿಗೆರೆ ಎಂಧಾಕ್ಷಣ ಅದು ಒಂದು ನಗರವಲ್ಲ, ಪಟ್ಟಣವಲ್ಲ, ಒಂಧು ಚಿಕ್ಕಹಳ್ಳಿ, ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ಭಕ್ತರ ಹಾಗೂ ವಿದ್ಯಾರ್ಥಿಗಳ ಉಜ್ವಲ ಭವಿಷ್ಯಕ್ಕಾಗಿ ಹೋರಾಡುತ್ತಿರುವ ಒಂಧು ಧಾರ್ಮಿಕ ಕೇಂಧ್ರ. ಸಿರಿಗೆರೆ ಚಿತ್ರದುರ್ಗ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುವ ಹಳ್ಳಿಯಾದರು ಇದರ ಗರಿಮೆ ದೊಡ್ಡಧು.

ಸಿರಿಗೆರೆಯ ಮೂಲ ಹೆಸರು ಹಿರಿಯಾಳ ಎಂದು, ದಿನಗಳುರುಳಿದಂತೆ 'ಸಿರಿಯುಳ್ಳ ಕೇರಿ' ಎಂತಲೂ ನಂತರ 'ಸಿರಿಗೆರೆ' ಎಂಬ ಹೆಸರು ಬಂದಿತೆಂದು ಪುರಾಣಗಲ್ಲಿ ವಿವರಿಸಿದ್ದಾರೆ.

ಕ್ರಿ.ಶ ೧೯೦೦ರ ಸುವಾರಿನಲ್ಲಿ ಸಿರಿಗೆರೆ ಒಂದು ಕುಗ್ರಾಮ ಯಾವುದೇ ಸೌಲಭ್ಯಗಳಿರದ ಈ ಹಳ್ಳಿ ಪುಣ್ಯಸ್ಥಳವಾದದ್ಧು ಅದ್ಭುತ. ಚಿತ್ರದುರ್ಗದ ಶ್ರೀಶ್ರೀಶ್ರೀ. ಮುರುಘಾಮಠದ ಅಧೀನತ್ರಯದಲ್ಲೇ ಇದ್ದಾಗ ೧೯ನೇ ಶತಮಾನದಂತ್ಯದಲ್ಲಿ ಹೊಸದಾಗಿ ಗುರುಗಳ ಪಟ್ಟಾಭಿಷೇಕ ಮಾಡಬೇಕೆಂಧು ತೀರ್ಮಾನಿಸಿ ೨೦ನೇ ಜಗದ್ಗುರುಗಳಾದ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳನ್ನು ಪಟ್ಟಕ್ಕೆ ಕೋರಿಸಿದರು. ಈ ಶ್ರೀ ಗುರುಗಳು ಹಗಲಿರುಳು ಎನ್ನದೇ ದುಡಿದು ಹೊಸಹೊಸ ಯೋಜನೆಗಳನ್ನು ಹಾಕಿಕೊಳ್ಳುತ್ತಾಲೇ ಆಧಾರ್ ಫಲವಾಗಿ ಸಿರಿಗೆರೆ ರಾತ್ರರಮಟ್ಟಕ್ಕೆ ಹೆಸರಾಗುವಂತೆ ಮಾಡಿದರು.

ಶಿಕ್ಷಣ ಕ್ಷೇತ್ರಧಲ್ಲಿ ಶ್ರೇಯರಿಗೆ ವಿಶೇಷ ಮನ್ನಣೆ ನೀಡಬೆಕೆಮ್ಧು ಮಲೆನಾಡಿನ ಚಿಕ್ಕಮಗಳೂರಿನಲ್ಲಿ ಮದಲಬಾರಿಗೆ ೧೯೭೦ರಲ್ಲಿ ಭುವನೇಶ್ವರಿ ಬಳಿಕ ಪರ್ದಶಾಲೆಯನು ಸ್ಥಾಪಿಸಲಾಯಿತು. ಈ ಕಾಲೇಜಿನಲ್ಲಿ ಓದಿದ ಮಕ್ಕಳು ವಿವಿಧ ಸರ್ಕಾರಿ ಹುದ್ದೆಗಳಲ್ಲಿ ತೊಡಗಿ ಕಾಲೇಜಿನ ಕೀರ್ತಿ ಪತಾಕೆಯನ್ನು ಹರಿಸಿದ್ದಾರೆ. ಅನೇಕ ವಿದ್ಯಾರ್ಥಿಗಳು ಪ್ರತಿ ವರ್ಷ ರ್ಯಾಂಗಳಿಸುತ್ತಿದ್ದಾರೆ.

ಭಾರತದೇಶದ ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆ 'ಕಾಫಿ ನಾಡು' ಎಂದೇ ಪ್ರಖ್ಯಾತಿಯಾಗಿದೆ. ಕರ್ನಾಟಕದ ಅತ್ಯಂತ ಎತ್ತರವಾದ ಶಿಖರ 'ಮುಳ್ಳಯ್ಯನಗಿರಿ' ಇರುವುದು ಚಿಕ್ಕಮಗಳೂರಿನಲ್ಲಿಯೇ. ಪರ್ವತಶ್ರೇಣಿಗಳೂ, ಜಲಪಾತಗಳು, ಅಭಿಯಾರಣ್ಯಗಳ ಧಾಮ ಚಿಕ್ಕಮಗಳೂರು ಆಗಿದೆ. ಕಾಫಿ, ಟಿ, ಏಲಕ್ಕಿ, ಮೆಣಸು, ಅಡಿಕೆ, ಭಲೇ, ತೆಂಗು ಎಳ್ಳಿನ ಪ್ರಮುಖ ಬಿಣಿಜ್ಯ ಬೆಳೆಗಳಾಗಿವೆ.

ರಾಜರ ಕಾಲದಲ್ಲಿ ಸಖರಾಯ ಎಂಬ ರಾಜನ ಸ್ಥಳವಾದ ಸಖರಾಯ ಪಟ್ಟಣದಿಂದ ಈ ಹಳ್ಳಿಗೆ ಚಿಕ್ಕಮಗಳನ್ನು ಹಾಗೂ ಪಕ್ಕದ ಇನ್ನೊಂದು ಹಳ್ಳಿಗೆ ಹಿರಿಯ ಮಗಳನ್ನು ಮಧುವೆ ಮಾಡಿಕೊಡುತ್ತಾನೆ. ಆದಕಾರಣ ಈ ನಗರಕ್ಕೆ ಚಿಕ್ಕಮಗಳೂರು ಎಂಬ ಹೆಸರು ಬಂದಿರುತ್ತದೆ.