ಉದ್ದೇಶಗಳು

ಉದ್ದೇಶಗಳು

1. ವಿದ್ಯಾರ್ಥಿನಿಯರ ಸರ್ವಂಗೀಣ ಬೆಳವಣಿಗೆ .

2. ಮಹಿಳೆಯರ ಸಬಲೀಕರಣ.

3. ಮಾನವೀಯ ಮೌಲ್ಯಗಳ ಅಳವಡಿಕೆ.

4. ಕ್ರೀಡೆಯನ್ನು ಪ್ರೋತ್ಸಹಿಸುವುದು.

5. ಸಂಸೃತಿಕ ಚಟುವಟಿಕೆಗಳ ಮೂಲಕ ಸುಪ್ತವಾಗಿ ಅಡಗಿರುವ ಪ್ರತಿಭೆಗಳನ್ನು ಗುರುತಿಸಿ ರಾಷ್ಟೀಯ ಹಾಗೂ ಅಂತರಾಷ್ಟ್ರೀಯಮಟ್ಟದಲ್ಲಿ ಭಾಗವಹಿಸುವಂತೆ ಮಾರ್ಗದರ್ಶನ ನೀಡುವುದು.

6. ಆಧುನಿಕ ಸವಾಲುಗಳನ್ನು ಎದುರಿಸುವುದು ಗಣಕೀಕರಣ ಹಾಗೂ ಸಂವಹದ ಪ್ರಕ್ರಿಯೆಗಳಲ್ಲಿ ತೊಡಗಿಸುವುದು. ಇದಕ್ಕಾಗಿ ಕಲಾ, ವಾಣಿಜ್ಯ ಮತ್ತು ಗೃಹವಿಜ್ಞಾನ ವಿಷಯಗಳ ಮೂಲಕ, ಸರ್ಕಾರಿ ಮತ್ತು ಸ್ವಯಂ ಉದ್ಯೋಗಕ್ಕೆ ಪ್ರೋತ್ಸಾಹ.

7. ಉನ್ನತ ಶಿಕ್ಷಣ , ಆರ್ಥಿಕ ಸ್ವಾವಲಂಬನೆಗೆ ಮಾಹಿತಿ ನೀಡುವುದು.

8. ಸ್ಪರ್ಧಾತ್ಮಕ ಪರೀಕ್ಷೆಗಳಿಂದ ವೃತಿ ಜೀವನಕ್ಕೆ ತರಬೇತಿ ನೀಡುವುದು.