Agro Nut’s Farmland is a professionally managed agricultural land project that seamlessly combines individual land ownership with sustainable agricultural income generation. Investors purchase clearly demarcated agricultural land parcels and lease them back to the developer for organized cultivation and ongoing farm management.
All agricultural operations—including plantation, irrigation, maintenance, and harvesting—are handled by the developer through experienced farm management teams. Throughout the lease period, full land ownership remains exclusively with the buyer, ensuring asset security and long-term appreciation.
The project is structured to enable long-term participation in agriculture without requiring investors’ direct involvement in daily farming activities, making it ideal for professionals, NRIs, and long-term planners seeking stable, tangible investments.
Agro Nut’s Farmland ಒಂದು ವೃತ್ತಿಪರವಾಗಿ ನಿರ್ವಹಿಸಲ್ಪಡುವ ಕೃಷಿ ಭೂ ಅಭಿವೃದ್ಧಿ ಯೋಜನೆಯಾಗಿದ್ದು, ಭೂಮಿ ಮಾಲೀಕತ್ವ ಮತ್ತು ಕೃಷಿ ಆದಾಯ ಉತ್ಪಾದನೆಯನ್ನು ಸಮನ್ವಯಗೊಳಿಸುತ್ತದೆ. ಹೂಡಿಕೆದಾರರು ಕೃಷಿ ಭೂಮಿಯನ್ನು ಖರೀದಿಸಿ, ವ್ಯವಸ್ಥಿತ ಕೃಷಿ ಮತ್ತು ನಿರ್ವಹಣೆಗೆ ಕಂಪನಿಗೆ ಲೀಸ್ಗೆ ನೀಡುತ್ತಾರೆ.
ನೆಡುವಿಕೆ, ನೀರಾವರಿ, ನಿರ್ವಹಣೆ ಮತ್ತು ಕೊಯ್ಲು ಸೇರಿದಂತೆ ಎಲ್ಲಾ ಕೃಷಿ ಕಾರ್ಯಾಚರಣೆಗಳನ್ನು ಅನುಭವಿ ನಿರ್ವಹಣಾ ತಂಡದ ಮೂಲಕ ಕಂಪನಿಯೇ ಕೈಗೊಳ್ಳುತ್ತದೆ. ಲೀಸ್ ಅವಧಿಯಲ್ಲಿಯೂ ಭೂಮಿ ಮಾಲೀಕತ್ವ ಸಂಪೂರ್ಣವಾಗಿ ಖರೀದಿದಾರರಲ್ಲಿಯೇ ಉಳಿಯುತ್ತದೆ, ಇದರಿಂದ ಆಸ್ತಿ ಭದ್ರತೆ ಮತ್ತು ಮೌಲ್ಯವೃದ್ಧಿ ಖಚಿತವಾಗುತ್ತದೆ.
ಈ ಯೋಜನೆ, ದಿನನಿತ್ಯದ ಕೃಷಿ ಕಾರ್ಯಗಳಲ್ಲಿ ಹೂಡಿಕೆದಾರರ ನೇರ ಭಾಗವಹಿಸುವಿಕೆ ಅಗತ್ಯವಿಲ್ಲದಂತೆ ವಿನ್ಯಾಸಗೊಳಿಸಲಾಗಿದ್ದು, ದೀರ್ಘಕಾಲೀನ ಕೃಷಿ ಹೂಡಿಕೆಗೆ ಅನುಕೂಲಕರವಾಗಿದೆ.
Project Name: Agro Nut’s Farmland
Project Type: Managed Agricultural Land
Total Project Extent: 18 Acres
Plot Size: 50 × 100 ft (Approx. 5,000 sq. ft)
Location: Yarrichikkanahalli Village,
Hiriyur Taluk, Chitradurga District, Karnataka
Intended Use: Agricultural purpose during the lease period only
ಯೋಜನೆಯ ಹೆಸರು: Agro Nut’s Farmland
ಯೋಜನೆಯ ಪ್ರಕಾರ: ನಿರ್ವಹಿತ ಕೃಷಿ ಭೂಮಿ
ಒಟ್ಟು ಯೋಜನಾ ವಿಸ್ತೀರ್ಣ: 18 ಎಕರೆ
ಪ್ಲಾಟ್ ಗಾತ್ರ: 50 × 100 ಅಡಿ (ಸುಮಾರು 5,000 ಚ.ಅಡಿ)
ಸ್ಥಳ: ಯರ್ರಿಚಿಕ್ಕನಹಳ್ಳಿ ಗ್ರಾಮ,
ಹಿರಿಯೂರು ತಾಲ್ಲೂಕು, ಚಿತ್ರದುರ್ಗ ಜಿಲ್ಲೆ, ಕರ್ನಾಟಕ
ಬಳಕೆ: ಲೀಸ್ ಅವಧಿಯಲ್ಲಿ ಕೃಷಿ ಉದ್ದೇಶಕ್ಕೆ ಮಾತ್ರ
The land is intended for orchard-based agricultural development, with a focus on long-term, yield-oriented plantation crops. Crop selection, plantation density, irrigation planning, and ongoing farm management are undertaken by the developer based on market demand, soil conditions, and environmental suitability.
The management model aims to ensure sustainable farming practices, optimized land utilization, and consistent agricultural output over time, thereby supporting both income generation and land value appreciation.
ಈ ಭೂಮಿಯನ್ನು ತೋಟ ಆಧಾರಿತ ಕೃಷಿ ಅಭಿವೃದ್ಧಿಗೆ ಉದ್ದೇಶಿಸಲಾಗಿದೆ. ಮಾರುಕಟ್ಟೆ ಬೇಡಿಕೆ, ಮಣ್ಣಿನ ಗುಣಮಟ್ಟ ಮತ್ತು ಪರಿಸರ ಹೊಂದಾಣಿಕೆಯನ್ನು ಆಧರಿಸಿ ಬೆಳೆ ಆಯ್ಕೆ, ನೆಡುವಿಕೆ ಯೋಜನೆ, ನೀರಾವರಿ ವ್ಯವಸ್ಥೆ ಮತ್ತು ಕೃಷಿ ನಿರ್ವಹಣೆಯನ್ನು ಕಂಪನಿಯೇ ಕೈಗೊಳ್ಳುತ್ತದೆ.
ಈ ನಿರ್ವಹಣಾ ಮಾದರಿ ಸಸ್ಥಿರ ಕೃಷಿ ವಿಧಾನಗಳು, ಪರಿಣಾಮಕಾರಿ ಭೂ ಬಳಕೆ ಮತ್ತು ದೀರ್ಘಕಾಲೀನ ಕೃಷಿ ಉತ್ಪಾದನೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದ್ದು, ಆದಾಯ ಸೃಷ್ಟಿ ಮತ್ತು ಭೂಮಿಯ ಮೌಲ್ಯವರ್ಧನೆಗೆ ಸಹಕಾರಿಯಾಗಿದೆ.
Clear land ownership
Professionally managed farming
No operational burden on investors
Transparent lease-based structure
Long-term asset appreciation
Sustainable agricultural practices