Search this site
Embedded Files
ಕರ ಮಧ್ಯೇ ಸರಸ್ವತೀ
  • Home
  • DLI Downloads
  • Book Review
  • Downloads
  • Contact
  • Feedback
ಕರ ಮಧ್ಯೇ ಸರಸ್ವತೀ
  • Home
  • DLI Downloads
  • Book Review
  • Downloads
  • Contact
  • Feedback
  • More
    • Home
    • DLI Downloads
    • Book Review
    • Downloads
    • Contact
    • Feedback

ಕರ ಮಧ್ಯೇ ಸರಸ್ವತೀ

...........ನಮೋ ಮಹದ್ಭ್ಯೋ ನಮೋ ಅರ್ಭಕೇಭ್ಯಃ

"ಕರಮಧ್ಯೇ ಸರಸ್ವತೀ" ಈ ಶ್ಲೋಕ ಭಾಗವನ್ನು ನೀವು ಕೇಳಿಯೇ ಇರುತ್ತೀರಿ. ಇಂದಿನ ಕಾಲಮಾನದಲ್ಲಿ ಸದಾಕಾಲವೂ ಕರಗಳಲ್ಲಿ ಮೊಬೈಲ್ ಸ್ಥಿತವಾಗಿ ನಮ್ಮ ಅನಿವಾರ್ಯ ಅಂಗವೇ ಆಗಿಬಿಟ್ಟಿದೆಯೆಂದರೆ ಅತಿಶಯೋಕ್ತಿಯಲ್ಲ. ಈ ಕರಾಗ್ರದಲ್ಲಿ ಕುಣಿದಾಡುವ ತಂತ್ರಾಲೋಕ ಪರಿಕರದೊಳಗೆ ಸಾಹಿತ್ಯ ಸರಸ್ವತಿಯು ಪ್ರವಹಿಸುವಂತೆ ಮಾಡಿ ಸದಾ ಕರಮಧ್ಯದಲ್ಲಿ ಸರಸ್ವತಿಯ ಲಾಸ್ಯವು ನಲಿದಾಡುವಂತೆ ಮಾಡುವ ಕಿರು ಸಾಹಸ ಈ ಕರಮಧ್ಯೇ ಸರಸ್ವತೀ ಎಂಬ ಟೆಲಿಗ್ರಾಮ್ ಗುಂಪಿನದ್ದು. ಅಂತರ್ಜಾಲದಲ್ಲಿ ಮುಕ್ತವಾಗಿ ಯಾವುದೇ ಹಕ್ಕುದಾರಿಕೆಯಿಲ್ಲದೇ (no copyrights) ದೊರೆಯುವ ಗ್ರಂಥ ಸಂಪತ್ತನ್ನು ಸಂಗ್ರಹಿಸಿ ನಿಯಮಿತವಾಗಿ ಹಂಚುವ ಯೋಜನೆ ನಮಗಿದೆ. ಗ್ರಂಥದ ವಿತರಣೆ ಕೇವಲ ನಮ್ಮ ಕಾಯಕವಷ್ಟೇ ಆಗಿ ಉಳಿಯದೇ ಸದಸ್ಯರ ಬಳಿಯೂ ಈ ತರಹದ ಮುಕ್ತ ಕೃತಿ ಸಂಪತ್ತುಗಳು ಲಭ್ಯವಿದ್ದು ಅದನ್ನು ಹಂಚಿಕೊಡರೆ ಮತ್ತೂ ಆನಂದವೇ.....ಎಂಬ ಧ್ಯೇಯದೊಂದಿಗೆ ಶುರುವಾದ ಗುಂಪು ಇಂದು ಸಹಸ್ರ ಸದಸ್ಯರನ್ನು ಹೊಂದಿದೆ. ಬಹಳಷ್ಟು ಪುಸ್ತಕಗಳು , ಬಹಳಷ್ಟು ವಿಚಾರ ವಿನಿಮಯ... ಪುಸ್ತಕ ವಿಮರ್ಶೆಗಳು....ಅವೆಲ್ಲವೂ ಕಳೆದು ಹೋಗಬಾರದೆಂಬ ಉದ್ದೇಶದಿಂದ ಈ blog ಜನ್ಮ ತಾಳಿದೆ...


ನಿಮ್ಮ ಬಳಿ ಇರುವ ಅಪೂರ್ವ ಪುಸ್ತಕಗಳು... ನೀವು ಓದಿದ ಪುಸ್ತಕಗಳ ವಿಮರ್ಶೆಗಳನ್ನು ಇಲ್ಲಿ ಪ್ರಕಟಿಸುವ ಉದ್ದೇಶ ನಮ್ಮದು.....

ನಿಮ್ಮ ಬಳಿ ಇರುವ ಪುಸ್ತಕಗಳನ್ನು ಇಲ್ಲಿ upload ಮಾಡಿ

ನೀವು ಓದಿದ ಪುಸ್ತಕದ ವಿಮರ್ಶೆಗಳನ್ನು ಕರಮಧ್ಯೇ ಸರಸ್ವತೀ ಗೆ ಮಿಂಚಂಚೆ ಮಾಡಿ...

Google Sites
Report abuse
Google Sites
Report abuse