ಸಕಲ ಚರಾಚರಗಳಿಗೂ ಜಲಮೂಲ ಸೆಲೆ. ಜಲದಿಂದಲೇ ಬಲ, ಜಲವೇ ಕುಲ.
ಅಷ್ಟೇಕೆ, ನಾವು ವಾಸಿಸುತ್ತಿರುವ ಭೂಮಿಯ ಅರ್ಧಭಾಗ ಜಲ’ಭಾರ’.
ಹನಿ ನೀರಿನಲ್ಲೂ ಬದುಕಿನ ಸಾರವೇ ಇದೆ.
ನೀರು ಅಮೃತವೂ ಹೌದು, ಮಲಿನಗೊಂಡರೆ ವಿಷವೂ ಹೌದು.
ಈ ನೀರಿಗಾಗಿ ನಾವು-ನೀವು ಏನು ಮಾಡಿದ್ದೇವೆ, ಮಾಡುತ್ತಿದ್ದೇವೆ, ಇನ್ನೇನು ಮಾಡಬೇಕು. ಇದನ್ನು ಕಾಪಿಟ್ಟು, ಉಳಿಯಬಿಟ್ಟು
ನಮ್ಮ ಬದುಕು ಆವಿಯಾಗದಂತೆ ನೋಡಿಕೊಳ್ಳುವುದು ಹೇಗೆ?