TRISHA SHETTY

                                 AN ARTIST

 

ABOUT 

ತೃಷಾ ಶೆಟ್ಟಿ : 

ಮಂಗಳೂರಿನ ಫರಂಗಿಪೇಟೆಯ‌ ನಿವಾಸಿಯಾದ ಇವರು ಶ್ರೀ ದಿನೇಶ್ ಶೆಟ್ಟಿ ಕೊಟ್ಟಿಂಜ ಹಾಗೂ ಶ್ರೀಮತಿ ಚಂಚಲ ಶೆಟ್ಟಿಯ ಮಗಳಾಗಿದ್ದು ,ಸಂತ ಆಗ್ನೆಸ್ ಕಾಲೇಜಿನ ವಿದ್ಯಾರ್ಥಿನಿ . ಇವರಿಗೆ ಭರತನಾಟ್ಯದಲ್ಲಿ ವಿಷೇಶ ಒಲವಿದ್ದು , ಮೊದಲಿಗೆ ನೃತ್ಯ ವಿದುಷಿ ಮಂಜುಳಾ ಸುಬ್ರಹ್ಮಣ್ಯರವರಲ್ಲಿ ಅಭ್ಯಸಿಸಿ ಪ್ರಸ್ತುತ ಕರ್ನಾಟಕ ಕಲಾಶ್ರೀ ವಿದುಷಿ ಶಾರದಾಮಣಿ ಶೇಖರ್ ಹಾಗೂ ವಿದುಷಿ ಶ್ರೀಲತಾ ನಾಗ್ ರಾಜ್ ರವರಲ್ಲಿ ಅಭ್ಯಸಿಸುತ್ತಿದ್ದಾರೆ . 

ಅದರ ಜೊತೆಗೆ ತೆಂಕು ಯಕ್ಷಗಾನದ ಹೆಜ್ಜೆಗಳನ್ನು ದೀವಿತ್. ಎಸ್. ಕೆ. ಪೆರಾಡಿಯವರಲ್ಲಿ ಬಡಗು ಹೆಜ್ಜೆ ಗಳನ್ನು ಮಂಜುನಾಥ್ ಕುಲಾಲ್ ರವರಲ್ಲಿ ಕಲಿಯುತ್ತಿದ್ದಾರೆ .‌ 

ರಂಗಭೂಮಿಗೆ , ಕಲಾಭಿ ಥಿಯೇಟರ್ ಮ್ಯಾನೇಜರ್ ಆಗಿದ್ದು ಅನೇಕ ರಂಗ ಚಟುವಟಿಕೆಗಳನ್ನು ಆಯೋಜಿಸಿದ್ದಾರೆ. 

ಗಣೇಶ್ ಮಂದಾರ್ತಿಯವರ ನಿರ್ದೇಶನದಲ್ಲಿ 'ಮಮತೆಯ ಸುಳಿ' ನಾಟಕದಲ್ಲಿ , ಪ್ರಶಾಂತ್ ಉದ್ಯಾವರ ನಿರ್ದೇಶನದ ದ್ವಿವ್ಯಕ್ತಿ ನಾಟಕ  'ದ್ವಯ'ದಲ್ಲಿ ನಟಿಯಾಗಿ ಅಭಿನಯಿಸಿದ್ದಾರೆ.

ಹಾಗೂ ಡಾ . ಶರಬೇಂದ್ರ ಸ್ವಾಮಿ ನಿರ್ದೇಶಿಸಿದ , ಡಾ . ಸಂಪೂರ್ಣಾನಂದ. ಬಾಳ್ಕುರ್  ರವರ ಮಾರ್ಗದರ್ಶನದಲ್ಲಿ " ನಿನಗೆ ನೀನೇ ಗೆಳತಿ " ನಾಟಕದಲ್ಲಿ  ಮುಖ್ಯ  ಖಳನಾಯಕನಾಗಿ  ಅಭಿನಯಿಸಿದ್ದಾರೆ .

ಛಾಯಾಗ್ರಾಹಣ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡಿದ್ದು , 2022ರಲ್ಲಿ ನಡೆದ    'ವಿಕಾಸ' 90ಕ್ಕೂ ಹೆಚ್ಚು ಮಕ್ಕಳ ಶಿಬಿರ ನಿರ್ದೇಶಿಸಿದ್ದಾರೆ , ನಾಟ್ಯ - ನಾಟಕ  ಕಾರ್ಯಗಾರ ಮಾಡಿದ ಅನುಭವ ಇದೆ. ಇವರು ಹಲವಾರು ಶಾಲೆ- ಕಾಲೇಜಿನಲ್ಲಿ ನೃತ್ಯ - ನಾಟಕ ನಿರ್ದೇಶನ ಮಾಡಿದ್ದಾರೆ‌ .

ಇತೀಚಿಗೆ ' ಸಿರಿ ' ಎಂಬ  ಬೀದಿ  ನಾಟಕ ವನ್ನು ನಿರ್ದೇಶಿಸಿ ಮಂಗಳೂರಿನ ನಗರಾದ್ಯಂತ  20 ಪ್ರದರ್ಶನ ಕೇವಲ 2 ದಿನದಲ್ಲಿ  ಮಾಡಿದ  ಹೆಗ್ಗಳಿಕೆ  ಇವರದ್ದು . 

ಅಂತೆಯೇ  ಮಯೂರ್ ಶೆಟ್ಟಿ  ನಿರ್ದೇಶನದ 'ಪಿಲಿ ' ತುಳು  ಸಿನಿಮಾದಲ್ಲಿ ಮುಖ್ಯನಟಿ ಯಾಗಿ  ಅಭಿನಯಿಸಿರುತ್ತಾರೆ .

 ಗುರುತಿಸುವಿಕೆ

Get in touch at Email- trishashetty916@gmail.com

DWAYA

A DUET THEATRE PRODUCTION IN ASSOCIATION WITH KALABHI THEATRE & AREHOLE PRATHISTANA 

DIRECTION & DESIGN- PRASHANTH UDYAVAR 

MUSIC- PRUTHVI S RAO

CASTING - SHWETHA AREHOLE 

                          TRISHA SHETTY

ROLE PLAYED- SHIKANDI , SHIVI

MAMATHEYA SULI

A THEATRE PRODUCTION BY KALABHI THEATRE,MANGALURU

DIRECTION & DESIGN - GANESH MANDARTHI

CASTING - PRAKASH K , SWEEDAL D'SOUZA ,UJWAL UV , TRISHA SHETTY

ROLE PLAYED - KAIKE

NINAGE NEENE GELATHI

A COLLEGE THEATRE PRODUCTION BY AAKARAM -ST AGNES COLLEGE , MANGALURU

DESIGN & DIRECTOR - DR.SHARABENDRA SWAMY

MUSIC - RAKESH HOSABETTU

MANAGED BY - DR.SAMPOORNANDA BALKUR

ROLE PLAYED- KEECHAKA


 

KADHAMBHA KAUSHIKE 

A solo Bharathanatyam ballet on a Vedic mythology of Indian goddess  SriDevi who transfroms into Kaushike (a attractive form) and kills the Demons- Chandasura & Mundasura .

Direction , Lyrics & Instrumental support - Mayur Naiga

Music composer- Keerthan Naiga 

Choreography & Presentation - Trisha shetty