ನೀವು ಯಾವುದೇ ಸಮಯದಲ್ಲಿ ವೆಬ್ಪುಟವನ್ನು ಸ್ಕ್ರಾಲ್ ಮಾಡಬಹುದು ಮತ್ತು ಕೆಳಗೆ ನೀಡಿರುವ ಎಲ್ಲಾ ಸೇವೆಗಳನ್ನು ಸುಲಭವಾಗಿ ಸಂಪರ್ಕಿಸಬಹುದು.
ಜಾತಿ ಮತ್ತು ಆದಾಯ
ಪ್ರಮಾಣ ಪತ್ರ ಮಾದರಿ
ಜಾತಿ ಮತ್ತು ಆದಾಯ ಪ್ರಮಾಣ ಪತ್ರ
ಸಲ್ಲಿಸಲು ಬೇಕಾಗುವ ದಾಖಲೆಗಳು
ಅಭ್ಯರ್ಥಿಯ ಆಧಾರ್ ಕಾರ್ಡ್
ವೋಟರ್ ಐಡಿ
ರೇಷನ್ ಕಾರ್ಡ್
ಶಾಲಾ ದೃಢೀಕರಣ (Study Certificate | TC | Marks Card)
ಸಕ್ರಿಯವಾಗಿರುವ ಮೊಬೈಲ್ ಸಂಖ್ಯೆ (OTP ಪರಿಶೀಲನೆಗಾಗಿ)
ಹಳೆಯ ಜಾತಿ / ಆದಾಯ ಪ್ರಮಾಣ ಪತ್ರ (ಲಭ್ಯವಿದ್ದರೆ ಮಾತ್ರ)
ಪ್ರಮುಖ ಸೂಚನೆ :
ಸರ್ಕಾರಿ ನಿಯಮಗಳ ಅನುಸಾರ, ಅರ್ಜಿ ಸಲ್ಲಿಸಿದ ನಂತರ ಪ್ರಮಾಣ ಪತ್ರ ದೊರೆಯಲು ಸಾಮಾನ್ಯವಾಗಿ 15 ರಿಂದ 21 ದಿನಗಳ ಕಾಲಾವಕಾಶ ಬೇಕಾಗುತ್ತದೆ. ದಯವಿಟ್ಟು ಮುಂಚಿತವಾಗಿ ಅರ್ಜಿ ಸಲ್ಲಿಸಿ.