ದೇವಸ್ಥಾನವು ಪಾಂಚರಾತ್ರಾಗಮಗಳನ್ನು ಅನುಸರಿಸುತ್ತದೆ. ಪ್ರತಿಯೊಂದು ಕ್ರಿಯೆಯೂ ದೇವಋಷಿಗಳಿಂದ ಆದಿಷ್ಟವಾದಂತೆಯೇ ನಡೆಸಲು ಸಕಲಪ್ರಯತ್ನಗಣಳನ್ನೂ ನಮ್ಮ ಅರ್ಚಕರು ಮಾಡುತ್ತಾರೆ. ವಿಶೇಷವಾಗಿ "ಕ್ರಿಯಾ-ಕೈರವ-ಚನ್ದ್ರಿಕಾ" ಗ್ರಂಥವು ಅವೇಕ್ಷಿಸಲ್ಪಡುತ್ತದೆ.
ಸಂತೋಷ ಭಟ್ಟರು (shrI santoṣa bhaTTa, 1992-2018) FB, ಶ್ರೀನಿವಾಸಭಟ್ಟರ ಮಗ, ಪಾರಮ್ಪರಿಕವಾಗಿ ನೃಸಿಂಹಸಾಧಕರು, ಪ್ರಧಾನ ಆಗಮಿಕರು ।
Studied Agama-s at Krishna temple, Malleshvaram, Bengaluru (for a period of 4 years) and “ತುಲಸೀ ತೋಟ”.
Had a lot of experience conducting private and public pūjā-s like sudarśana homa, various utsava-s (such as the recently revived pavitrotsava) and kumbhābhiśeka.
ನಿಧನ - ಸಂತೋಷ್ ಭಟ್ಟರು(25) ಅಪಘಾತದಲ್ಲಿ ನಿಧನರಾದರು..😔 Jan 30 2018 ರಂದು ಬೆಳಿಗ್ಗೆ ಹಾಸನ ಸಮೀಪದ ಶಾಂತಿಗ್ರಾಮ ಬಳಿ ಸಂಭವಿಸಿದ ಅಪಘಾತದಲ್ಲಿ ಅಕಾಲಿಕ ಮೃತ್ಯುವಿಗೆ ಶರಣಾಗಿದ್ದಾರೆ. ಮಾರುತಿ ವ್ಯಾನ್ ನಲ್ಲಿ ಮಾರ್ಗ ಮಧ್ಯೆ ವ್ಯಾನ್ ಉರುಳಿ ತಲೆಗೆ ಪೆಟ್ಟು ಬಿದ್ದು ಸ್ಥಳದಲ್ಲೇ ಮರಣ ಹೊಂದಿ ವೈಕುಂಠವನ್ನು ಸೇರಿದರು।