Ex Students Association >>> Join Now
ಆತ್ಮೀಯ ವಿದ್ಯಾರ್ಥಿಗಳೆ,ಶನಿವಾರ ದಿನಾಂಕ 29/08/2020 ರಂದು ಮುಂಜಾನೆ 8.30 ರಿಂದ 10.30 ರ ವರೆಗೆ ನಿಮ್ಮ Home work ನೋಡಲು ಶಿಕ್ಷಕರು ಆಗಮಿಸುತ್ತಾರೆ.
ಎಲ್ಲರೂ ಹೋಮವಕ್೯ ಅನ್ನು ತೋರಿಸಿ ಸಹಿ ಮಾಡಿಕೊಳ್ಳಬೇಕು .ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಂಡು ಬರಬೇಕು .ನಿಮಗೆ ಸಮೀಪವಿರುವ ಸ್ಥಳಗಳಿಗೆ ಆಗಮಿಸಬೇಕು.
ಆಗಮಿಸಬೇಕಾದ ಸ್ಥಳಗಳು :-
ಮಲ್ಲಿಕಾರ್ಜುನ ಮಂದಿರ
ಜೈನ ಬಸದಿ
ಹನುಮಾನ ಮಂದಿರ ಕಂಬಾರ ಗಲ್ಲಿ
ಸಂತೋಷಮಾತಾ ಮಂದಿರ ಶಹಾಪೂರ ರಸ್ತೆ ಅಂಬೇಡ್ಕರ್ ಭವನ್ ಮತ್ತು
ಮಹಾದೇವ ಮಂದಿರ ,ಮಂಗಾವತಿ...
8ನೇ ತರಗತಿಯ ವಿದ್ಯಾರ್ಥಿಗಳು 8.30 ರಿಂದ 9.00 ರ ವರೆಗೆ
9ನೇ ತರಗತಿಯ ವಿದ್ಯಾರ್ಥಿಗಳು
9.00 ರಿಂದ 9.30 ರ ವರೆಗೆ
10ನೇ ತರಗತಿಯ ವಿದ್ಯಾರ್ಥಿಗಳು 9.30 ರಿಂದ 10.00 ರ ವರೆಗೆ ಹಾಜರಿರಬೇಕು..