ಸೇವೆಗಳು - Our Services
ನೂತನ ಗ್ರಹಪ್ರವೇಷ, ಮದುವೆ, ನಾಮಕರಣ, ಸತ್ಯನಾರಾಯಣ ಪೂಜೆ, ನವಗ್ರಹಪೂಜೆ , ದೇವಸ್ತಾನದ ಪ್ರತಿಷ್ಠಾಪನೆ ಹೋಮ, ಹಾಗು ಇತರೆ ಶುಭ ಕಾರ್ಯಗಳಿಗೆ ಪುರೋಹಿತರು ದೊರಿಯುತ್ತಾರೆ
ನಮ್ಮಲ್ಲಿ ಎಲ್ಲಾ ರೀತಿಯ ನವಗ್ರಹಪೂಜೆ ಹಾಗು ಹೋಮಗಳನ್ನು ದೇವಸ್ತಾನದ ಸನ್ನಿಧಿಯಲ್ಲಿ ಮಾಡಿಕೊಡಲಾಗುತ್ತದೆ
ನಮ್ಮಲ್ಲಿ ಎಲ್ಲಾ ಶುಭ ಕಾರ್ಯಗಳಿಗೆ ಪೂಜಾ ಸಾಮಾಗ್ರಿಗಳು ದೊರೆಯುತ್ತದೆ
ಈ ಎಲ್ಲಾ Online ಪೂಜೆಗಳನ್ನು ನೇರ ಪ್ರಸಾರ ಮಾಡಲಾಗುತ್ತದೆ