Visit To Lok Adalat And District Office Mangalore . Discussion on Consumer Court
Visit To Lok Adalat And District Office Mangalore . Discussion on Consumer Court
ದಿನಾಂಕ 27.03.2025 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿಯ ಗ್ರಾಹಕ ಸಂಘದ ವಿದ್ಯಾರ್ಥಿ ಪ್ರತಿನಿಧಿಗಳಾದ ಆದರ್ಶ್ ಮತ್ತು ದೀಪ ಮತ್ತು ತಂಡ ಇವರು ಸರಕಾರಿ ಪ್ರಥಮ ದರ್ಜೆ ಕಾಲೇಜು ಪುಂಜಾಲಕಟ್ಟೆ ಇಲ್ಲಿಯ ಗ್ರಾಹಕ ಸಂಘದ ಅಧಿಕಾರಿಯಾದ ಡಾ. ಅವಿತ ಮರಿಯಾ ಕ್ವಾಡ್ರೆಸ್ ಇವರ ಮಾರ್ಗದರ್ಶನದಲ್ಲಿ " ಲೋಕ ಅದಾಲತ್ ಜಿಲ್ಲಾಧಿಕಾರಿ ಕಛೇರಿ ಮಂಗಳೂರು " , " ಗ್ರಾಹಕ ನ್ಯಾಯಾಲಯ " ಮತ್ತು " ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಮಂಗಳೂರು " ಇಲ್ಲಿಗೆ ಆಗಮಿಸಿ ಪ್ರಾಯೋಗಿಕ ತರಬೇತಿಯನ್ನು ಪಡೆದರು ಮತ್ತು ಗ್ರಾಹಕ ಸಂಘದ ಸದಸ್ಯರು ಅಲ್ಲಿ ನಡೆದ ಪ್ರಾಯೋಗಿಕ ತರಬೇತಿಯಲ್ಲಿ ನಾವೆಲ್ಲರೂ ' ಲೋಕ ಅದಾಲತ್ತಿನ ಕರ್ತವ್ಯಗಳು ' ಮತ್ತು ' ಗ್ರಾಹಕರಿಗೆ ತೊಂದರೆಯಾದಾಗ ಯಾವ ರೀತಿ ದೂರು ಸಲ್ಲಿಸುವುದು ' ಮತ್ತು ' ಈ ಸಂಘದಿಂದ ಗ್ರಾಹಕರಿಗೆ ಏನು ಉಪಯುಕ್ತವೆಂದು ತಿಳಿದುಕೊಂಡೆವು ' ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ತದನಂತರ ಗ್ರಾಹಕರು ಎಲ್ಲಾ ಅಧಿಕಾರಿಗಳಿಗೆ ತುಂಬು ಹೃದಯದ ಧನ್ಯವಾದಗಳು ತಿಳಿಸಿದರು