ಕರ್ನಾಡಕ ಪರಿಕ್ಷಾ ಪ್ರಾಧಿಕಾರದ ಮೂಲಕ ಇಂಜಿನಿಯರಿಂಗ್, ವೈದ್ಯಕೀಯ, ದಂತ ವೈದ್ಯಕೀಯ, ವಾಸ್ತು ಶಿಲ್ಪ, ಅಯುರ್ವೇದ, ಯುನಾನಿ, ಹೋಮಿಯೋಪತಿ ಹಾಗೂ ನ್ಯಾಚಿರೋಪತಿ ಸೇರಿ ವಿವಿಧ ವೃತ್ತಿಪರ ಕೋರ್ಸುಗಳಿಗೆ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ರಾಷ್ಠ್ರೀಕೃತ ಬ್ಯಾಂಕಿನ ಮೂಲಕ ಗರಿಷ್ಠ 5 ಲಕ್ಷ ತನಕ ಶೈಕ್ಷಣಿಕ ಸಾಲ
ಅಧಿಕೃತ ಜಾಹಿರಾತು: ಬೆಲೆ ₹ 5