ಎಲ್ಲಾ ಜೀವಾತ್ಮರಿಗೂ ನಮೋ ನಮಃ !!
ಆತ್ಮನ ದಿವ್ಯ ಸಾನಿಧ್ಯಕ್ಕೆ ತಮಗೆ ಸ್ವಾಗತ.
ಆತ್ಮನ ದಿವ್ಯ ಸಾನಿಧ್ಯದ ಕುರಿತು
ಆತ್ಮನ ದಿವ್ಯ ಸಾನಿಧ್ಯವು ಸನಾತನ ಧರ್ಮ, ವೇದಾಂತ, ಆತ್ಮವಿಚಾರ ಮತ್ತು ಆಧ್ಯಾತ್ಮಿಕ ಜೀವನದ ಆಳವಾದ ಅಧ್ಯಯನ ಹಾಗೂ ತಿಳುವಳಿಕೆಗಾಗಿ ಸಮರ್ಪಿತವಾದ ವೇದಿಕೆಯಾಗಿದೆ.
ಇಲ್ಲಿ ಶಾಸ್ತ್ರಾಧಾರಿತವಾದ ವಿಚಾರಗಳನ್ನು ಕ್ರಮಬದ್ಧವಾಗಿ, ಆಳವಾಗಿ ಮತ್ತು ಸರಳವಾಗಿ ವಿವರಿಸಲಾಗುತ್ತದೆ. ಸತ್ಯದ ಅರಿವಿಗಾಗಿ ಸ್ವತಃ ವಿಚಾರಣೆ ಮಾಡುತ್ತಾ, ವೇದಾಂತ ಜ್ಞಾನವನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಈ ಬೋಧನೆಗಳು ಸಹಕಾರಿಯಾಗುತ್ತವೆ.