ನವೆಂಬರ್
ನವೆಂಬರ್
ನಾವೊಬ್ಬರೇ ಪರಸ್ಪರರ ವಿಚಾರವನ್ನು ಚಿಂತಿಸುವ ಬದಲು ಎಲ್ಲರ ಜೊತೆಗೆ ನೇರವಾಗಿ ಮಾತನಾಡಿದರೆ ಅನೇಕ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು.
ನಾವು ಎಲ್ಲಾ ವಿಷಯದಲ್ಲೂ ವಾದಮಾಡಿ ಗೆಲ್ಲೋಕೆ ಆಗಲ್ಲ; ಕೆಲವು ಸಮಯದಲ್ಲಿ ಮೌನವಾಗಿದ್ದುಬಿಡಬೇಕು ನಮ್ಮ ಮೌನವೇ ಜಯ ತಂದುಕೊಡುತ್ತದೆ.
ಅನುಭವವಿಲ್ಲದವನ ಬರಿಮಾತು ಬಿದಿರಿನ ಬುಟ್ಟಿಯಲ್ಲಿ ನೀರು ತುಂಬಿದಂತೆ.