ಕನ್ನಡ ನುಡಿ ಮುತ್ತು

~~ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವ! ~~

- Rashtrakavi Kuvempu

Barisu kannada dindimava O karnataka hrudaya shiva

~~ ನಡಿಯುವಾಗ ಎಡವುವುದು ಸಹಜ, ಆದರೆ ಎಡವಿದ ಕಲ್ಲಿಗೆ ಮತ್ತೆ ಎಡವುವುದು ದಡ್ಡತನ. ~~

- ಅನಾಮಿಕ

~~ ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ. ~~

- ಅನಾಮಿಕ