ಉನ್ನತಿ
ಸಂಪುಟ 3, ಸಂಚಿಕೆ 3
ಅಕ್ಟೋಬರ್ - ಡಿಸೆಂಬರ್ 2021 - ತ್ರೈಮಾಸಿಕ - 3
ಸಂಪುಟ 3, ಸಂಚಿಕೆ 3
ಅಕ್ಟೋಬರ್ - ಡಿಸೆಂಬರ್ 2021 - ತ್ರೈಮಾಸಿಕ - 3
ಆತ್ಮೀಯ ಚೈತನ್ಯ ಸಹದ್ಯೋಗಿಗಳೇ ನಿಮಗೆ ಹೊಸ ವರ್ಷದ ಹಾರ್ದಿಕ ಶುಭಾಶಯಗಳು. ನಾವು INR 2,000 ಕೋಟಿಗಳ ಸಾಲದ ಒಟ್ಟಾರೆ ಬಂಡವಾಳದ (ಪೋರ್ಟ್ಫೋಲಿಯೊ) ಮತ್ತೊಂದು ಮೈಲಿಗಲ್ಲನ್ನು ದಾಟಿದ್ದೇವೆ - ಮತ್ತು, ಮುಂದಿನ ವರ್ಷ ಅದೇ ಸಮಯದಲ್ಲಿ ನಮ್ಮ ಬಂಡವಾಳವನ್ನು ದ್ವಿಗುಣಗೊಳಿಸಲು ಮತ್ತು ಹೆಚ್ಚು ಬಲಿಷ್ಠವಾಗಿ ಬೆಳೆಯಲು ಯೋಜಿಸಿದ್ದೇವೆ ಆದ್ದರಿಂದ ಬೇಕಾದ ಎಲ್ಲ ತಯಾರಿಗಳನ್ನು ನಿಯೋಜಿಸಿಕೊಳ್ಳುವಂತೆ ತಿಳಿಸಲಾಗುತ್ತದೆ.
ನಮ್ಮ ಗುರಿಗಳ ಬಗ್ಗೆ ನಮಗೆ ದೃಢ ಸಂಕಲ್ಪ ಮತ್ತು ನಮ್ಮ ಸಾಮರ್ಥ್ಯಗಳಲ್ಲಿ ನಂಬಿಕೆ ಇದ್ದರೆ, ನಾವು ಚಂದ್ರನ ನೆಲದ ಮೇಲೆ ಪಾದಾರ್ಪಣೆ ಮಾಡಬಹುದು ಎಂದು ಇತಿಹಾಸವು ತೋರಿಸಿಕೊಟ್ಟಿದೆ. ಈ ಸಾಂಕ್ರಾಮಿಕ ಅವಧಿಯಲ್ಲಿಯು ಸಹ ನಮ್ಮ ಸಂಸ್ಥೆ ಸಾಲ ಮರುಪಾವತಿ, ಸಂಗ್ರಹಣೆಗಳು, ಹಾಗು ಹೊಸ ಸಾಲಗಳ ವಿತರಣೆ, ಗ್ರಾಹಕರ ಹಿಜರಿಯುವಿಕೆ, ಕಾರ್ಯ ಕ್ಷೇತ್ರದಲ್ಲಿನ ಶಿಸ್ತು, ಹಾಗು ಎಲ್ಲಿಂದಲಾದರೂ ಕೆಲಸ ಮಾಡುವಲ್ಲಿ ಮತ್ತು ಲಾಭದಾಯಕತೆಯನ್ನು ಪಡೆಯುವಲ್ಲಿ ನಮ್ಮ ಸಂಸ್ಥೆ ಉತ್ತಮ ಮಾನದಂಡಗಳನ್ನು ಹೊಂದಿದೆ . 2025 ರ ವೇಳೆಗೆ ಮೈಕ್ರೋಫೈನಾನ್ಸ್ ಸಾಲದಾತರುಗಳಲ್ಲಿ ೩ನೇಯ ಆಗ್ರ ಸ್ಥಾನವನ್ನು ಪಡೆದುಕೊಳ್ಳಲು ಈ ಏಕರೂಪದ ಗುರಿಯತ್ತ ನಾವೆಲ್ಲರೂ ಕೆಲಸ ನಿರ್ವಹಿಸೋಣ.
ಮೇಲಿನ ಕಿರು ಸಂದೇಶದೊಂದಿಗೆ ಈ ಅದ್ಬುತ ಪ್ರಯಾಣವನ್ನು ಆನಂದಿಸೋಣ.
ಅಭೀಕ್ ಸರ್ಕಾರ್
ಮುಖ್ಯ ಹಣಕಾಸು ಅಧಿಕಾರಿ
ಪ್ರಸ್ತುತ ದ ಹಂತಗಳು
ಹೊಸ ಶಾಖೆಗಳಲ್ಲಿ ವಿಸ್ತರಣೆ
ವರ್ಷದಲ್ಲಿ ಬೆಳವಣಿಗೆ
ಸಂಸ್ಥೆಯ ಪ್ರಧಾನ ಕಛೇರಿಯಲ್ಲಿ ಸಾಪ್ತಾಹಿಕ "ಶುಕ್ರವಾರದ ಸಭೆ" ಗಳನ್ನು ಏರ್ಪಡಿಸುತ್ತಿದೆ. ಇದು ಇತರೆ ಇಲಾಖೆಗಳ ಉದ್ಯೋಗಿಗಳು ಪರಸ್ಪರ ಉತ್ತಮ ರೀತಿಯಲ್ಲಿ ಅರ್ಥಮಾಡಿಕೊಂಡು ಕೆಲಸ ನಿರ್ವಹಿಸಲು ಸಹಾಯ ಮಾಡುತ್ತಿದೆ ಹಾಗು ಎದುರಾಗುವ ಪ್ರತಿ ಸಮಸ್ಯೆಗೂ ಸೂಕ್ತ ಪರಿಹಾರ ಕಂಡುಕೊಂಡು ಸಂಸ್ಥೆಯ ಗುರಿಯತ್ತ ಸಹಕಾರದಿಂದ ಕೆಲಸ ಮಾಡಲು ಸಹಾಯ ಮಾಡುತ್ತಿದೆ.
"ಮೀಟ್ ಟು ಕೇರ್" ಎಂಬುದು ಮಹಾರಾಷ್ಟ್ರದ ಮಾನವ ಸಂಪನ್ಮೂಲ ತಂಡದ ನೇತೃತ್ವ ದಲ್ಲಿ ಕೈಗೊಂಡ ವಿಶೇಷ ಕಾರ್ಯಕ್ರಮವಾಗಿದೆ.ಇದು ಸಂಸ್ಥೆಯ ನೂತನ ಸೇರ್ಪಡೆದಾರಗಿಗೆ ಸಂಸ್ಥೆ ಒದಗಿಸುತ್ತಿರುವ ಎಲ್ಲಾ ಪ್ರಯೋಜನಗಳ ಕುರಿತು ಅರಿವು ಮೂಡಿಸುತ್ತಿದೆ. ಇಂತಹ ಸಂವಾದಾತ್ಮಕ ಕಾರ್ಯಕ್ರಮಗಳು ಎಲ್ಲಾ ಹೊಸ ಸೇರ್ಪಡೆದಾರರಿಗೆ ಆತ್ಮವಿಶ್ವಾಸ ಹಾಗು ಅವರ ಉನ್ನತಿಗೆ ಉತ್ತಮ ಮಾರ್ಗದರ್ಶನವನ್ನು ನೀಡುವ ಮೂಲಕ ಒಂದು ನಿರ್ದಿಷ್ಟ ಗುರಿಯನ್ನು ಹೊಂದಲು ಸಹಾಯ ಮಾಡುತ್ತದೆ.
ರೈಸಿಂಗ್ ಸ್ಟಾರ್ - ಕಲೆಕ್ಷನ್ ಮತ್ತು ಕ್ಯೂಸಿ ತಂಡಗಳಿಗಾಗಿ
ಸಂಸ್ಥೆಯು ಉದ್ಯೋಗಿಗಳು ತಮ್ಮ ಕೆಲಸದಲ್ಲಿ ಉತ್ತಮ ಕಾರ್ಯ ನಿರ್ವಹಣೆಯನ್ನ ಸಾಧಿಸುವಂತೆ ಪ್ರೇರೇಪಿಸುವ ಉದ್ದೇಶದಿಂದ ನವೆಂಬರ್ನಲ್ಲಿ ಸಾಲಸಂಗ್ರಹಣೆಗಳು, ಮತ್ತು ಕ್ಯೂಸಿ ಇಲಾಖೆಗಳ ನೌಕರರಿಗಾಗಿ ರೈಸಿಂಗ್ ಸ್ಟಾರ್ ಎಂಬ ಪ್ರಶಸ್ತಿಗಳನ್ನು ಪ್ರಾರಂಭಿಸಿದ್ದು, ಪ್ರಶಸ್ತಿ ಪುರಸ್ಕೃತರ ಆಯ್ಕೆಯು ಉತ್ಪಾದಕತೆ, ಸಾಂಸ್ಕೃತಿಕ ಫಿಟ್ ಮತ್ತು ಇತರ ಇಲಾಖೆಗಳೊಂದಿಗೆ ಸಂಬಂಧಿತ ನಿಯತಾಂಕಗಳನ್ನು ಒಳಗೊಂಡಂತೆ ನಿರ್ದಿಷ್ಟಪಡಿಸಿದ ಮಾನದಂಡಗಳನ್ನು ಆಧರಿಸಿರುತ್ತದೆ.
C2354: ಶರಣಪ್ಪ ಮಡಿವಾಳರ
C2317: ರಾಜಪ್ಪ ನದಾಫ
C2261: ಮಹಾನೇಶ ಚಿಂಚಕಂಡಿ
C2352 : ಬಸಪ್ಪ ಕುರಿ
C2213 - ಶರಣಬಸು ಇಸ್ಲಾಂಪುರ
C2201 - ಶರಣ ಬಸವ
C2382 - ಕನಕಪ್ಪ ಚಲವಾದಿ
C2278 - ಬಸವರಾಜ ಟಿ
C2214 - ನಾಗಪ್ಪ ಮಾದರ
C2274- ಸಂತೋಷ್ ಕುಮಾರ
C2290 - ಲೋಕೇಶರೆಡ್ಡಿ
C2092 -ರಮೇಶ ಎಂ
C2229 - ಮಂಜುನಾಥ್ ಆರ್
C2327 - ಎಚ್ ಅವಿನಾಶ
C2363 - ಆಸಿಫ
C2248 - ಪ್ರಶಾಂತ್
C2096 - ಲಕ್ಷ್ಮಿ
C2267 - ಸಿದ್ರಾಮ
C2166 - ಯಶವಂತ ಕುಮಾರ ಜಿಎಂ
C2359 - ದೀಪಕ್ ಕುಮಾರ ಝಾ
C2358 - ಅಮಿತ ಗೌರವ
C2360 - ನಿತಿನ ಸುಧಾಕರ್ ಭಾವಠೆ
C2170 - ಸಂದೀಪ ಪರಗೊಂಡ ಕೆಸಪಗೋಲ
C2108 - ಸತ್ವಶೀಲ ಬಾಪುರರಾವ ಕಾಂಬ್ಳೆ
C2361 - ಲೋಕೇಂದ್ರ ರಾವ ಜಾಧವ
ವಲಯ ಮತ್ತು ಕ್ಲಸ್ಟರ್ ಮ್ಯಾನೇಜರ್ ಸಭೆ
ಮಾನವ ಸಂಪನ್ಮೂಲ ತಂಡದ ಸಭೆ
ಕ್ರೆಡಿಟ್, ಸಂಗ್ರಹಣೆಗಳು, ಕ್ಯೂಸಿ ಮತ್ತು ಸೆಂಟ್ರಲ್ ಆಪ್ಸ್ ತಂಡದ ಸಭೆ
ಆಡಿಟ್ ತಂಡದ ಸಭೆ
ಇಂಡಕ್ಷನ್ ತರಬೇತಿಗಳು
ಶಾಖಾ ವ್ಯವಸ್ಥಾಪಕರ ರಿಫ್ರೆಶರ್ ತರಬೇತಿಗಳು
ಇತರೆ ತರಬೇತಿಗಳು
ಹೈ ಪೋಟೆನ್ಷ್ಯಯಲ್ ತರಬೇತಿ CRE ನಿಂದ BM
ಕೋವಿಡ್ ನ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಿ ಮತ್ತು ಸುರಕ್ಷಿತವಾಗಿರಿ
COVID-19 ಮಾಹಿತಿಗಾಗಿ ದೃಢೀಕೃತ ಮೂಲಗಳ ಮೇಲೆ ಅವಲಂಬಿತರಾಗಿ ಮತ್ತು ಸಮಾಜದಲ್ಲಿ ಭಯಭೀತರಾಗುವುದನ್ನು ತಡೆಯಲು ಸರಿಯಾದ ಮಾಹಿತಿಯನ್ನು ಹಂಚಿಕೊಳ್ಳಿ.
ಗ್ರಾಹಕರ ನುಡಿಗಳು
ದೀಪಾವಳಿಯು ಭಾರತದಲ್ಲಿ ವಿಶೇಷವಾಗಿ ಆಚರಿಸಲಾಗುವ ಒಂದು ಪ್ರಮುಖ ಹಬ್ಬವಾಗಿದೆ ಮತ್ತು ದೀಪವು ಈ ಹಬ್ಬದ ಅತ್ಯಂತ ಮೂಲಭೂತ ಮತ್ತು ಆಕರ್ಷಣೀ ಯ ಅಂಶವಾಗಿದೆ. ದೀಪವು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಪ್ರತಿನಿಧಿಸುತ್ತದೆ ಆದ್ದರಿಂದ ಎಲ್ಲರಿಗೂ ಭರವಸೆ ನೀಡುತ್ತದೆ. ಇಡೀ ದೇಶವನ್ನು ಬೆಳಗಿಸುವ ಈ ದೀಪಗಳನ್ನು ಜುಗ್ಲಿ ದೇವಿಯಂತಹ ಅನೇಕ ಕುಂಬಾರರು ತಯಾರಿಸುತ್ತಿದ್ದಾರೆ. ಜುಗ್ಲಿ ದೇವಿ ಮತ್ತು ಅವರ ಕುಟುಂಬವು ಜಾರ್ಖಂಡ್ನ ಪಹಡೆಬಾಗಿಯವರು ಮತ್ತು ಇವರು 3 ವಂಶಾವಳಿಗಳಿಂದ ಈ ದೀಪ ತಯಾರಿಕಾ ಕಾಯಕದಲ್ಲಿ ನಿರತರಾಗಿದ್ದಾರೆ. ನಮ್ಮ ಸಂಸ್ಥೆಯು ಇಡೀ ದೇಶಾದ್ಯಂತ ಇಂತಹ ಇನ್ನಷ್ಟು ಕಲಾವಿದರನ್ನು ಸಬಲೀಕರಣಗೊಳಿಸಲಿ ಎಂದು ಹಾರೈಸಿದ್ದಾರೆ.
ಪ್ರತಿ ಕ್ಷಣಗಳನ್ನು ವಿಶೇಷವಾಗಿ ಸಂಭ್ರಮಿಸುತ್ತಿದ್ದೇವೆ