ಶ್ರೀ ತರಳಬಾಳು ಜಗದ್ಗುರು ಮಹಿಳಾ ಪದವಿ ಕಾಲೇಜು

ಚಿಕ್ಕಮಗಳೂರು


ಮಾನ್ಯತೆ : ಕುವೆಂಪು ವಿಶ್ವವಿದ್ಯಾಲಯ

ಉದ್ದೇಶ: ವಿದ್ಯಾರ್ಥಿನಿಯರ ಸರ್ವಂಗೀಣ ಬೆಳವಣಿಗೆ

ಶ್ರೀ ಕೆ. ಕೆಂಚಪ್ಪನವರು

ನಿವೃತ್ತ ಕೆ.ಎ.ಎಸ್ ಮುಖ್ಯಕಾರ್ಯನಿರ್ವಣಾಧಿಕಾರಿಗಳು

ಪ್ರೊ. ಎಸ್.ಬಿ. ರಂಗನಾಥ್

ಎಂ.ಎ., ಎಂ. ಇಡಿಆಡಳಿತಾಧಿಕಾರಿಗಳು

ಪ್ರೊ. ಜೆ.ಕೆ. ಭಾರತಿ,

ಮಕ್ಕಳ ಸರ್ವತೋಮುಕ ಬೆಳವಣಿಗೆಗೆ ಓದಿನ ಜೊತೆಗೆ ಕ್ರೀಡೆ, ಸಾಹಿತ್ಯ , ಕಲೆ, ನೃತ್ಯ, ಗಣಕಯಂತ್ರ ಜ್ಞಾನದೊಂದಿಗೆ ಆಂಗ್ಲಭಾಷೆಯಲ್ಲಿ ಸಂಪರ್ಕಿಸುವ (ಸಂವಹನ ಕ್ರಿಯೆ) ಚಾಕಚಕ್ಕತೆ ಅತಿ ಮುಖ್ಯ ಜಾಗತೀಕರಣದ ಸ್ಫರ್ಧಾತ್ಮಕ ಯುಗದಲ್ಲಿ ಕೇವಲ ವಿದ್ಯಾಭ್ಯಾಸವಿದ್ದರೆ ಸಾಲದು ಜೀವನದ ಸಮಸ್ಯೆಗಳನ್ನು ಎದುರಿಸುವ ದ್ಯೆರ್ಯ, ಸ್ಥೆರ್ಯ ತುಂಬುವ ಭೋದನೆ ಜೊತೆಗೆ ವಿದ್ಯಾರ್ಥಿನಿಯರಿಗೆ ಜೀವನದ ಕಲೆಗನ್ನು ಬೆಳೆಸುವಲ್ಲಿ ಪಠ್ಯೇತರ ಚಟುವಟಿಕೆಗಳು ಮಾರ್ಗಧರ್ಶನ.

ಬೋಧಕರು

ಸಂಸೃತಿಕ ಚಟುವಟಿಕೆಗಳು

ಕ್ರೀಡಾ ಚಟುವಟಿಕೆಗಳು

ಕಾಲೇಜಿನ ಪ್ರತಿಭಾನ್ವಿತರು

ಕು|| ರಾಧಾ ಎಂ.ಪಿ ಬಿ.ಎ. ೨ನೇ ಶ್ರೇಣಿ 2017-2018
ಕು|| ಸುಶ್ಮಿತ ಎನ್. ಬಿ. ಎ. ಪದವಿಅತಿ ಹೆಚ್ಚು ಅಂಕ 2017-2018
ಕು|| ಸಂಪ್ರಾದ. ಹೆಚ್.ಎಂಬಿ.ಕಾo . ಪದವಿ ಅತಿ ಹೆಚ್ಚು ಅಂಕ 2017-2018
ಕು|| ಜಿ. ಸುಪ್ರಿತ ಕಬಡ್ಡಿ ಕ್ರೀಡಾಪಟು2017-2018

ಓದಿ ಓದಿ ಬರಡಾಯಿತ್ತು .. ತಿಳಿದು ತಿಳಿದು ತಳುವಳಿಕೆ ಬರಡಾಯಿತ್ತು..

ಓದಿದ್ದು ತಿಳಿದದ್ದು ಅನುಭಾವಕ್ಕೆ ಬರದಾಯಿತ್ತು

ಗುಡ್ಡಕ್ಕೆ ಕಲ್ಲು ಹೊತ್ತಂತಾಯಿತ್ತು.

ಸಮುದ್ರಕ್ಕೆ ನೀರು ಹೊತ್ತಂತಾಯಿತ್ತು.

ಓದಿದ ಓದು ತಿಳಿದ ತಿಳಿವು

ಅನುಭವಕ್ಕೆ ಬರುವಂತೆನ್ನು ಕರುಣಿಸಯ್ಯ

ಇಷ್ಟಲಿಂಗರೂಪಿ ಹಂಪಿಯ ವಿರೂಪಾಕ್ಷೇಶ್ವರ ಎಂಬಂತೆ..