We offer a complete range of beauty services for ladies, along with high-quality machine embroidery blouse designs. You’ll find all types of embroidery work, stylish bangles, and various women's garments. We also provide exclusive bridal sets and have a dedicated ModiCare Home Shop section with daily-use wellness and home products.
ಇಲ್ಲಿ ಲೇಡೀಸ್ ಬ್ಯೂಟಿ ಪಾರ್ಲರ್ ಸೌಲಭ್ಯ ಅತ್ಯುತ್ತಮ ಬ್ಯೂಟಿ ಸೇವೆಗಳ ಜೊತೆಗೆ ಬ್ಲೌಸ್ ಡಿಸೈನ್ಗಳು ಕೂಡ ನಿಪುಣತೆಯಿಂದ ಮಾಡಲಾಗುತ್ತದೆ.ಇಲ್ಲಿ ಎಲ್ಲಾ ತರದ ಮೆಷಿನ್ ಎಂಬ್ರಾಯ್ಡರಿ ಬ್ಲೌಸ್ ಡಿಸೈನ್ಗಳನ್ನು ಮಾಡಿಕೊಡಲಾಗುತ್ತದೆ.
ಬೆಳೆಗಳು, ಎಲ್ಲಾ ರೀತಿಯ ಮಹಿಳಾ ವಸ್ತ್ರಗಳು, ಮದುವೆ ಸೆಟ್ಗಳು ಇಲ್ಲಿ ಲಭ್ಯವಿವೆ.
ಇದೇ ಸ್ಥಳದಲ್ಲಿ ಮೋದಿಕೇರ್ ಹೋಂ ಶಾಪಿ ಉತ್ಪನ್ನಗಳ ಸೌಲಭ್ಯವೂ ಲಭ್ಯವಿದೆ — ದಿನಸಿ, ವೆಲ್ನೆಸ್ ಮತ್ತು ಗೃಹೋಪಯೋಗಿ ವಸ್ತುಗಳು.