Introduction

ಕರ್ನಾಟಕ ರಾಜ್ಯ ಮೂಲದಿಂದ ಬಂದು ಕ್ಯಾಲ್ಗರಿಯಲ್ಲಿ ನೆಲಸಿರುವ ಜನರ ಕೆನಡಾ ಒಡನಾಟದ ಜತೆಗೆ, ಕನ್ನಡ ನಾಡಿನ ನಡೆ, ನುಡಿ, ಕಲೆ, ತಿನಿಸು, ತಿಳಿವು, ಸಂಸ್ಕೃತಿ ಹಾಗು ಸವಿ ನೆನಪುಗಳ ರುಚಿ, ಸದಭಿರುಚಿಗಳನ್ನು ಉಣಬಡಿಸಿಕೊಳ್ಳುವ ಒಂದು ಬಳಗ: ಕ್ಯಾಲ್ಗರಿ ಕನ್ನಡ ಸಂಘ!


Calgary Kannada Sangha is an association of people originating from the South Indian state of Karnataka living in Calgary, for social networking and festive celebration of their arts, language, food, knowledge and heritage, while harmoniously rooted to Canada.