ALL INDIA MUSLIM DEVELOPMENT FORUM (R)
Recent News
ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ
ಬಡಜನತೆಯ ಸೇವೆಯೇ "ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ" ಇದರ ಗುರಿ
"ನಮಗೆ ನಾವೇ ಮಾಧ್ಯಮ"
ದಯವಿಟ್ಟು ಈ ಚಾನಲ್ ಅನ್ನು Subscribe ಮಾಡಿ.
ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ (ರಿ)
ಮಾನವೀಯತೆಯೇ ಮನುಕುಲದ ಧರ್ಮ
ಕೊರೋನದಿಂದ ಮೃತ ಪಟ್ಟ ಮಹಿಳೆಯನ್ನು ಅಂತ್ಯಸಂಸ್ಕಾರ ಮಾಡಿದ AIMDF ಹಾಗೂ PFI ಕಾರ್ಯಕರ್ತರು
ಚಿಕ್ಕಮಗಳೂರಿನ ಸಿಟಿ ಶಾಮಿಯಾನ ಇದರ ಮಾಲೀಕರಾದ ಅಸ್ಗರ್ ಎಂಬವರ ಪತ್ನಿಯಾದ ಸಲೀಮಾ ಬೇಗಂ ಎಂಬವರು ಇತ್ತೀಚೆಗೆ ಕೋರೋಣ ಪೀಡಿತರಾಗಿ ಮೃತಪಟ್ಟಿದ್ದು ಮೃತದೇಹವನ್ನು ಆಲ್ ಇಂಡಿಯಾ ಮುಸ್ಲಿಂ ದೆವಲಪ್ಮೆಂಟ್ ಫೋರಂ ಇದರ AIMDF ಜೀವ ಮಿನಿ ಆಂಬುಲೆನ್ಸ್ ನಲ್ಲಿ ದಫನ ಭೂಮಿಗೆ ಸಾಗಿಸಿ ನಂತರ ಮೃತರ ಅಂತ್ಯಸಂಸ್ಕಾರವನ್ನು ಆಲ್ ಇಂಡಿಯಾ ಮುಸ್ಲಿಂ ಡೆವಲಪ್ಮೆಂಟ್ ಫೋರಂ ಇದರ ಚಿಕ್ಕಮಗಳೂರು ಜಿಲ್ಲೆಯ ವೈದ್ಯಕೀಯ ಉಸ್ತುವಾರಿ ಹಾಗೂ AIMDF ಜೀವ ಆಂಬುಲೆನ್ಸ್ ನ ಸಾರಥಿಯು ಆಗಿರುವಂತಹ ಜೀಶಾನ್ ಅಸದ್ ಹಾಗೂ AIMDF ಕಾರ್ಯಕರ್ತರಾದ ಅಯಾನ್ ಮತ್ತು ಇರ್ಫಾನ್ ಹಾಗೂ PFI ಕಾರ್ಯಕರ್ತರಾದ ಮುಬಾರಕ್, ಜುನೈದ್, ಹಾಗೂ ಆರೀಫ್ ಹಾಗೂ ಇನ್ನಿತರರು ಸೇರಿಕೊಂಡು ನೆರವೇರಿಸಿದರು.
ರೋಗಿಗಳ ಸೇವೆ ಹಾಗೂ ಮೃತಪಟ್ಟವರ ಅಂತ್ಯಸಂಸ್ಕಾರ ಮಾಡುವಲ್ಲಿ ಸೇವೆಯನ್ನು ಸಲ್ಲಿಸುತ್ತಿರುವ AIMDF ಮತ್ತು PFI ಯ ಕಾರ್ಯಕರ್ತರುಗಳಿಗೆ ಅಲ್ಲಾಹನು ದೀರ್ಘಾಯುಷ್ಯ ಮತ್ತು ಆಯುರಾರೋಗ್ಯವನ್ನು ನೀಡಿ ಕರುಣಿಸಲಿ, ಆಮೀನ್.
ALL INDIA MUSLIM DEVELOPMENT FORUM (R)
✊ #UNITY_IS_POWER ✊
"All India Muslim Development Forum (R)"
Cancer Patient
Asma Banu, wife of Abdul Hamid, a poor laborer in Hassan, was suffering from cancer and was unable to get treatment they contacted State President Naseer Ahmed over the phone and sought help. State President Naseer Ahmed immediately informed the State Working President, Mr Abubaker Sajipa and the medical care of the coastal zone Mr Siddique Arranged at Yanapoya Hospital in Mangalore. pray that Allah may cure Asma Banu, the mother of two small children, as soon as possible.
All India Muslim Development Forum
On 4/01/2021 14 Days Baby Was Suffering From Cardiac Problem Was Shifted From Shivamogga To Narayana Hrudayala Bangalore In AIMDF Jeeva Ambulance