home‎ > ‎

My profile

posted Dec 7, 2009, 7:42 PM by ShivaRam H   [ updated Jun 11, 2016, 8:28 PM ]

Born in 1946, Educational qualification: Diploma in Mechanical Engineering, 
 Rtd Sr,S.S.BSNL,
Kannada Author & Publisher, 
Written & Published Short stories, Poems, Novels Serials in Magazines/papers-

Sudha, Mayura, Tushara, 
Mangala, Utthana
 karmaveera, Varapathrike, 
 Suddi Sangathi, Samyukta karnataka,
Kannada prabha, 
Mungaru, Mallige, 
Manjuvani, Ragasangama,
etc.,..


also published those in the form of books.

Given AIR programs, (at Bhadravaati) like Chintana, Short stories,
Special programs Like Saturday Special & Friday Special as Senior artist.
My favorite AIR program -Friday Special - About Dr.Rajkumar's & Kannada film Songs


My publications:

ಕಥಾ ಸಂಕಲನ: 1.ಬದುಕಲೊಂದು ನೆಲೆ (ಪತ್ರಿಕೆಗಳಲ್ಲಿ ಪ್ರಕಟಿತ ಸಣ್ಣಕಥೆಗಳು)
2.ಜಗವೆಲ್ಲ ಮಲಗಿರಲು
(ಪತ್ರಿಕೆಗಳಲ್ಲಿ ಪ್ರಕಟಿತ ಸಣ್ಣಕಥೆಗಳು )
3. ಆವರ್ತ ಕಾಲ (ಪತ್ರಿಕೆಗಳಲ್ಲಿ ಪ್ರಕಟಿತ ಸಣ್ಣಕಥೆಗಳು)

ಕವನ ಸಂಕಲನ: ಮಾರ್ದನಿ
ಬಾನುಲಿ ಪ್ರಸಾರ: ಚಿಂತನ, ಕಥೆ, ಕವನ ವಾಚನಗಳು .ವಾರದ ವಿಶೇಷ ಕಾರ್ಯ ಕ್ರಮಗಳು-ಶನಿವಾರ ಮತ್ತು ಶುಕ್ರವಾರ

ಕಾದಂಬರಿಗಳು /ಧಾರಾವಹಿಗಳು:
1.  ಯೌವನದ ಆಶಯಗಳು (ಉತ್ಥಾನ)
 2.  ಮನುಜ ಸಂಕುಲ
(ಸಂಯುಕ್ತ ಕರ್ನಾಟಕ)
 3.  ವಸುಂಧರೆಯ ವಿಮೋಚನೆ
(ಸಂಯುಕ್ತ ಕರ್ನಾಟಕ)
 4.  ಹೃದಯ ಸಂಗೀತ(ಮಂಜುವಾಣಿ)
5.  ಕರ್ಮಕಾಂಡ(ಕನ್ನಡ ಪ್ರಭ)
 6.  ಆತ್ಮಶೋಧನೆ(ಮಂಗಳ)
 7. ಕಾಲೇಜ್ ಕಲಿಗಳು,
8.  ಸಪ್ತಗಿರಿ ಸಂಪದ- 1997
     (ಶ್ರೀಶ್ರೀನಿವಾಸ ಕಲ್ಯಾಣ ಶ್ರೀನಿವಾಸ ಕಲ್ಯಾಣ ಪೌರಾಣಿಕ ಕಾದಂಬರಿ ಯಲ್ಲಿ ಸಾರ್ವಕಾಲಿಕ ಜೀವನಮೌಲ್ಯಗಳು)
 9. ಶ್ರೀ ತಿರುಮಲೇಶನ ತ್ರಿಗುಣಾತ್ಮಕ ಪ್ರಪಂಚ -2013 
     (ಶ್ರೀನಿವಾಸ ಕಲ್ಯಾಣ ಪೌರಾಣಿಕ ಕಾದಂಬರಿಯಲ್ಲಿ  ಸಾರ್ವಕಾಲಿಕ ಜೀವನ ಮೌಲ್ಯಗಳು)
10. ಇರುಳ ನಕ್ಷತ್ರ(ರಾಗ ಸಂಗಮ)
11.  ಜೀವಸಮುದ್ರ(ಕರ್ಮವೀರ)
1 2.  The Message From Seven Hills 
(Epic Story : finding Everlasting Contemporary Human Values  
on Tirupati Tirumale  Sri Venkateswara Temple History)
 
ಕಂಪ್ಯೂಟರ್ ಶಿಕ್ಷಕರಾಗಿ 15 ವರ್ಷಗಳ ಅನುಭವ.
Written Kannada
Computer Books-
1.ವಿನ್ ಕಂಪ್ಯೂಟರ್ಸ- ಕಂಪ್ಯೂಟರ‍್ ಕಲಿಕೆ ಕೈಪಿಡಿ-  (
Computer Basics 2016 ಹನ್ನೊಂದನೇ  ಆವೃತಿ).
ಪರಿಚಯ ಮತ್ತು ಪರಿಕಲ್ಪನೆ, ಇತಿಹಾಸ, ವಿಂಡೋಸ್ 7, ಆಫೀಸ್ 2007, ಕನ್ನಡ ಸಾಫ್ಟ್ ವೇರ‍್ -ನುಡಿ, ಬರಹ, ಇಂಟರ‍್ ನೆಟ್
2.ವಿನ ಯುವರ್ PC (Hardware Made Easy)  2015 ಐದನೇ  ಆವೃತಿ.
3. ಮೇಜಿನ ಮೇಲಿನ ಪ್ರಕಾಶನ-(D.T.P.Made Easy-2016 ಆರನೆಯ ಆವೃತಿ.
 ಶಾಲಾ ಕಾಲೇಜುಗಳಲ್ಲಿ ಮತ್ತು ಬೆಂಗಳೂರು ಮತ್ತು  ಜಿಲ್ಲಾ ಕಂಪ್ಯೂಟರ್ ತರಬೇತಿ ಕೇಂದ್ರಗಳಲ್ಲಿ  ಹಾಗೂ 
 ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ, ಕಂಪ್ಯೂಟ ರ್ ಅತಿಥಿ ಉಪನ್ಯಾಸಕನಾಗಿ ಕಾರ್ಯಾಗಾರ ನಡೆಸಿಕೊಟ್ಟಿರುವುದು.
ಪ್ರಶಸ್ತಿ ಪುರಸ್ಕಾರಗಳು:
ಸಾಹಿತ್ಯ ಸೇವೆ ಮತ್ತು ಆಧ್ಯಾತ್ಮ- ಜಿಲ್ಲಾ ಸಂಘ ಸಂಸ್ಥೆಗಳಿಂದ ಮತ್ತು ಟೆಲಿಕಾಂ ಇಲಾಖೆಯಿಂದ ಪುರಸ್ಕಾರ 
ಕಂಪ್ಯೂಟರ್ ಶಿಕ್ಷಣಕ್ಕಾಗಿ, ಪ್ರೆಸ್ ಕ್ಲಬ್ ಮತ್ತು ಶಾಲಾ ಕಾಲೇಜುಗಳಿಂದ  ಪುರಸ್ಕಾರ
ರಾಜ್ಯಮಟ್ಟದ ಪ್ರಶಸ್ತಿ : ಕಥೆ, ಕವನ ಗಳಿಗೆ, ಹಾಗೂ ಸಾಹಿತ್ಯ-ಶಿಕ್ಷಣ: ಸರ್ ಎಂ.ವಿಶ್ವೇಶ್ವರಯ್ಯ ಪ್ರತಿಷ್ಠಾನ 2001
(ಮತ್ತು ಇಂಜಿನಿಯರ್ಸ ಡೈರಿ ದಶಮಾನೋತ್ಸವ ಸಂದರ್ಭ) ಡಾ.ಮೋದಿ ಅವರಿಂದ , ರವೀಂದ್ರ ಕಲಾಕ್ಷೇತ್ರ, ಬೆಂಗಳೂರು.

My Life’s Style:
Simple, I always respect others healthy opinions and feelings
It is my pleasure to have Philosophical motivations, and would like to see happiness in others 

My Gallery-ಕಂಪ್ಯೂಟರ್ ಕಾರ್ಯಗಾರ -ಫೋಟೋಗಳು
My Litrature -ನನ್ನ ಸ್ವರಚಿತ ಸಾಹಿತ್ಯ ಕೃತಿಗಳು ಮತ್ತು ಟೆಲಿಕಾಂ ನೌಕರರ  "ಮಧುರವಾಣಿ" ಕೈ ಬರೆಹದ ಮಾಸ ಪತ್ರಿಕೆ ಸಂಪಾಕನಾಗಿ...
Comments