ರಾಗು ಕಟ್ಟಿನಕೆರೆ


ಕಟ್ನಿಕೆರೆ ರಾಗುನ ಅ೦ತರ್ಜಾಲ ಪುಟ

ಈಗಷ್ಟೇ ಕನ್ನಡದಗೆ ಕಣ್ಬಿಟ್ಟಿದಿ. ಆನೂ ಒ೦ದು ಕನ್ನಡ ವೆಬ್ಸೈಟ್ ಮಾಡವು ಹೇಳಿ ಶುರುಮಾಡಿದ್ದಿ. ನಡಳ್ಳಿ ಹುಡ್ರೆಲ್ಲಾ ಕನ್ನಡದಗೆ ಬರಿತ್ವಡಾ ಆನ್ ಬರಿಲಾಗ್ದ? ಯ೦ತರು ಆಗ್ಲಿ ನೋಡ್ಯೆಬಿಡ ಒ೦ದ್ಕೈ ಹೇಳಿ. ಮತ್ತೆಲ್ಲಾ ಅರಾಮಲ. ಆಡಿಕೆ ರೇಟು ಅಡ್ಡಿಲ್ಲ್ಯಾ? ಯೆನ ಕ್ವಾಣನಕಟ್ಟೆ ಗಣ್ಪತಿ ಕಣ್ಬಿಟಿದ. ಯಲ್ಲಾ ಹಿ೦ಗೆಇದ್ರೆ ಕ್ಯಾಸ್ನೂರ್ಸೀಮೆ ಸಾಲ ತೀರ್ತು ಅಡ್ಡಿಲ್ಲೇ ಹೇಳಿ, ಹೊರ್ಬೈಲು ಗಾಳಿ ಬಟ್ರು ಹೇಳಿದ್ವಡಪ. ಮಳೆ ಬೆಳೆ ಅಲ್ಲಾ ಹ್ಯಾ೦ಗೆ? ಫಸ್ಲುಅಡ್ಡಿಲ್ಲ್ಯಾ ಸರೀ? ಹೋದ್ವರ್ಷ ಕೊಳೆ ಕಾಟ.