home

ಹವ್ಯಕ ಬಿಸಿನೆಸ್ ಗ್ರೂಪ್ - ನಮ್ದು ನಮ್ಮವರಿಂದ ನಮ್ಮವ್ಕಾಗಿ

ಇಲ್ಲಿ ಎಲ್ಲಾ ತರಹದ ಬಿಸಿನೆಸ್ ಲಿಸ್ಟ್ ಮಾಡನ, ಇದ್ರಿಂದ ಉಪಯೋಗ ಏನಂದ್ರೆ, ನಾವೆಲ್ಲ ಪರಸ್ಪರ ಹೆಲ್ಪ್ ಮಾಡಿಕೊಂಡು, ಜಾಸ್ತಿ ಬಿಸಿನೆಸ್ ಮಾಡುವ ಅವಕಾಶ ಸಿಗ್ತು. ನಮ್ಮ ನಮ್ಮ ಬಿಸಿನೆಸ್ ನ ನಮ್ಮವ್ಕೆ ಕೊಡಲೆ ಅವಕಾಶ ಸಿಗ್ತು. ಇದ್ರಿಂದ ಹವ್ಯಕರು ಆರ್ಥಿಕವಾಗಿ ಸಬಲರಾಗಲೆ ಆಗ್ತು. ಆದ್ರಿಂದ ಇಲ್ಲಿ ಬೇರೆವ್ಕೆ ಸಹಾಯ ಮಾಡಿ ಮತ್ತು ಇಲ್ಲಿಂದ ನಿಂಗಳೂ ಸಹಾಯ ತಗಳಿ.


   
ನಿಮಗೆ ಇರುವ ಅವಶ್ಯಕತೆಗಳನ್ನು ಇಲ್ಲಿ ಬರಿರಿ. ನಮ್ಮವರು ಯಾರಾದರೂ ಅಥವಾ ನಮ್ಮವರಿಗೆ ತಿಳಿದವರ್ಯಾರಾದರೂ ಇದ್ರೆ ನಿಮ್ಮನ್ನ ಸಂಪರ್ಕ ಮಾಡ್ತ. Click Here

Facebook "Recommend" Button 
ಪ್ರೆಸ್ ಮಾಡಿ, ಹವ್ಯಕರಿಗೆ ಹೆಲ್ಪ್ ಮಾಡಿ.

Get reliable and trustworthy services and products from listed companies