Deepak Kumar

I am Dr. Deepak Kumar. My area of research is algorithms for document/camera-captured/born-digital image processing applications. I use theories and concepts of pattern recognition, machine learning, artificial intelligence, image processing and computer vision to develop the algorithms.

Balinese Palm Leaf binarization

3rd position (Hue segmented local contrast binarization algorithm) in International Conference on  Frontiers in Handwriting Recognition (ICFHR) 2016: Competition on the Analysis of Handwritten Text in Images of Balinese Palm Leaf Manuscripts - Challenge 1.

Text segmentation

3rd position (OTCYMIST algorithm) in International Conference on Document Analysis and Recognition (ICDAR) 2013: Robust Reading Competition - Challenge 1.
1st position (OTCYMIST algorithm - Winner) in ICDAR 2011: Robust Reading Competition - Challenge 1.

Word recognition

1st position (MAPS algorithm) in ICDAR 2015: Robust Reading Competition - Challenge 4.
2nd position (NESP algorithm) in ICDAR 2015: Robust Reading Competition - Challenge 4.
2nd position (MAPS algorithm) in ICDAR 2013: Robust Reading Competition - Challenge 1.
3rd position (PLT algorithm) in ICDAR 2013: Robust Reading Competition - Challenge 1.
3rd position (NESP algorithm) in ICDAR 2013. Robust Reading Competition - Challenge 2.

Contact
My email address in Captcha form

ಕವನ

ನೆನಪಿನ ಮಾಲೆಯ ಕೊರಳಿಗೆ ಧರಿಸಿ, ನಡೆಯುವ ದಾರಿಯಲಿ ದುಃಖವ ಕೆರಳಿಸಿ,
ಸಾಗಿಸುತ್ತಿರುವೆನು ಜೀವನ, ಮರೆಯಲೆತ್ನಿಸಿ ನೋವನ.

ನಗುವಿನ ಅಲೆಯ ಮುಖದಲಿ ಧರಿಸಿ, ನಡೆಯುವ ದಾರಿಯಲಿ ಸಂತೋಷವ ಅರಳಿಸಿ,
ಸಾಗಿಸುತ್ತಿರುವೆನು ಜೀವನ, ಸ್ವಾದಿಸುತ್ತ ಸುಖವನ.

ಕಣ್ಣಿನ ಕೊನೆಯಂಚಿನಲ್ಲಿ ಕಾದು ನಿಂತಿರುವೇನು, ಕಣ್ಣೀರು ಹಾಕದಿರು ಕರಗಿ ಜಾರಿ ಹೋಗುವೇನು.

ಹೆಜ್ಜೆ ಹೆಜ್ಜೆಗೂ, ಎಡವಿ ಬಿದ್ದೆನೂ, ಮತ್ತೊಮ್ಮೆ ನಾ, ಎದ್ದು ಬಂದೆನೂ, ನನ್ನೆದಯ ಅರಸಿ, ನಿನ್ನ ಪ್ರೀತಿಯ ಬಯಸಿ.

ಬಯಸಿ ಬಂದೆ ನಿನ್ನನ, ಬೇಟಿಯಾಗಲಿಲ್ಲ ಒಂದು ಕ್ಷಣ, ಯಾಕೆ ಅಂತ ಗೊತ್ತಿಲ್ಲ, ಏನು ಅಂತ ಹೇಳಕ್ಕಾಗಲ್ಲ.

ನೆರಳಂತೆ ಇರುವೆನು, ಹಿಂಬಾಲಿಸಿ ಬರುವೆನು, ಬೆಳಕ್ಕಲ್ಲಿ ಕಾಣಿಸುವೆನು, ಕತ್ತಲಲ್ಲಿ ಕರಗಿಹೋಗುವೆನು.

ನನ್ನದು ನನ್ನದು ಅಂತ, ಏನು ಇಲ್ಲ ಗೊತ್ತಾ,

ಬರುವಾಗ ಏನು ಹಿಡಿದುಕೊಂಡು ಬರಲಿಲ್ಲ, ಹೋಗುವಾಗ ಏನು ತಗೆದುಕೊಂಡು ಹೋಗಲ್ಲ.

ಹೆಸರು ಯಾರೋ ಇಟ್ಟರು, ಅನ್ನ ಯಾರೋ ಕೊಟ್ಟರು, ಬಟ್ಟೆ ಯಾರೋ ತೋಡಿಸಿದರು, ಬಂಧ ಯಾರೋ ಕಲ್ಪಸಿದರು.

ನನ್ನದು ನನ್ನದು ಅಂತ, ಏನು ಇಲ್ಲ ಗೊತ್ತಾ,

ಮತ್ಯಾರೊ ನೀನು? ಮತ್ತೇನೊ ನಿನ್ನದು?

ನಾನ್ಯಾರೂ ಅಲ್ಲ ನನ್ನದೇನು ಇಲ್ಲ.