HKK Events‎ > ‎2013‎ > ‎

NAVIKA - ನಾವಿಕ 2013

Hoysala - CT Kannada Koota & Mandaara-New England Kannada Koota
 
are co-hosting
 Navika Summit 2013
 
NAVIKA Boston 2013 is the grand 2nd World Kannada Summit which is being held in the world renowned DCU Center, historic Mechanics Hall and ornate Hanover Theater in Metro Boston, USA during the labor-day weekend of August 30th to September 1st 2013.

The Summit is a canvass for bringing together the highest quality art, literature, education, business, healthcare and technology under one roof. The prime time programs involve popular film actors from Kannada film land, performances by well known celebrities, artists and discourses from literary personalities. The grand event will showcase varied talents with energetic participation from all spectrums of global community along with local talents in the US. The cultural events will include traditional dance, drama, music, comedy, talent competition, game show, fashion show and pageant. In addition, participants will be able to avail themselves of the much anticipated Youth Forum, Singles meet and Sports events.
for all the program updates and reports.
 
Enjoy the photos and videos of cultural programs presentated from HKK members from our Photo & Video team

Namaskara,

On behalf of HKK and NAVIKA, we like to thank everyone who attended the World Kannada Summit and the grand celebration. The event overall was a great success and was attended by Kannada kootas from all over the US, Canada, UK and India.

HKK presence was felt at every minute of the event. We started off with “Karunaada Kahale” in the opening ceremony and we continued with our performance for 3 days ! Meravanige, drama, dance, fashion show and singing -HKK and the CT team rocked on and off the stage. Special thanks to the coordinators of these programs.

Members of HKK made up a major part of NVIKA volunteer team. Our team worked tirelessly for cultural, registration, marketing and many other committees. Special thanks to all the volunteers and committee chair, co-chair and members.

Kannadigaas from CT undoubtedly made a major contribution for the success of this mega event. Our president and Koota was specially recognized on the stage along with other delegates of the summit.

None of this would have been possible without the support and help of CT Kannadigaas. Thank you all once again for supporting HKK and NAVIKA 2013.

-EC, HKK.

 NAVIKA Boston 2013 2nd World Kannada Summit! 

NAVIKA program brochure

Video links from  NAVIKA -2013 Programs

 
 Comedy Skit based on Kannada Gaadegalu & Ogatugalu . 

ʺವೇದ ಸುಳ್ಳಾದರೂ ಗಾದೆ ಸುಳ್ಳಾಗದು ʺ ನಗೆ ನಾಟಕವು ಕನ್ನಡ ಭಾಷೆಯ ಅವಿಭಾಜ್ಯ ಅಂಗವಾದ ಗಾದೆಗಳು ಹಾಗೂ ಒಗಟುಗಳನ್ನು ಆದರಿಸಿ , ನಿಜ ಜೀವನದ ಸನ್ನಿವೇಶಗಳಲ್ಲಿ ಉಪಯೋಗಿಸಿ ನಗೆ ಚಿಮ್ಮಿಸುವ ಒಂದು ವಿನೂತನ ಪ್ರಯತ್ನ. ಈ ನಗೆ ನಾಟಕದಲ್ಲಿ ನಮ್ಮ ಅಜ್ಜಿ,ಮುತ್ತಜ್ಜಿಯರ ಕಾಲದಿಂದ ಕೇಳಿ ತಿಳಿದಿರುವ ಸುಮಾರು ನೂರು ಗಾದೆಗಳನ್ನು ನಾಟಕದ ಸಂಭಾಷಣೆಯ ಮೂಲಕ ನಮ್ಮ ಪ್ರೇಕ್ಷಕರ ಮುಂದೆ ತಂದು , ಇಂದಿನ ಜೀವನ ಶೈಲಿ ಗೆ ಅಳವಡಿಸಿ , ಇಂದಿನ ಮಕ್ಕಳಿಗೆ ಇದರ ಮಹತ್ವ ವನ್ನು ತಿಳಿ ಹೇಳುವ ಒಂದು ನೂತನ ಪ್ರಯತ್ನ. ಊಟಕ್ಕೆ ಉಪ್ಪಿನಕಾಯಿ ಇರುವ ಹಾಗೆ ಮಾತಿಗೆ ಗಾದೆಗಳು , ನಮ್ಮ ಈ ನಗೆ ನಾಟಕದಲ್ಲಿ ಕಾಲಾತೀತವಾದ ಈ ಗಾದೆಗಳನ್ನು ಉಪಯೋಗಿಸಿ ನಿಮ್ಮನ್ನೆಲ್ಲಾ ನಗಿಸಿವುದೇ ನಮ್ಮ ಉದ್ದೇಶ ... ಬನ್ನಿ, ನೋಡಿ ನಕ್ಕು ಆನಂದಿಸಿ . 


ನಾವಿಕ - ಕುಬೇರ Quiz show 




Stay tuned for more Video links.......


Articles & Photos on NAVIKA -2013
 
 
NAVIKA Meravanige !

ಶನಿವಾರ ಬೆಳಗ್ಗೆ , ಶುಭ್ರ ವಾತಾವರಣ , ರಸ್ತೆಗೆಲ್ಲ ನೀರು ಚಿಂಪಡಿಸಿದಂತೆ ಸಣ್ಣದಾಗಿ ಬಂದು ಹೋದ ಮಳೆ ..ಚಿವ್ವ್ ಚಿವ್ವ್ ಅಂತಾ ಅನ್ನುತ್ತಿದ್ದ ಸಣ್ಣ ಹಕ್ಕಿ-ಪಕ್ಷಿಗಳ ಇಂಚರ ...ಇವೆಲ್ಲದರ ಮಧ್ಯೆ , ಡೊಳ್ಳು ಕುಣಿತದ , ಶಂಖನಾದ , ವೀರಗಾಸೆಯ ಶಬ್ದ ಇದ್ದಕ್ಕಿದ್ದಂತೆ ಕೇಳ...ಿ ಬಂದಾಗ ನಮ್ಮಳ್ಳಿಯ ಜಾತ್ರೆ ಪ್ರಾರಂಭ ಏನಾರ ಆಯ್ತಾ ಅಂತ ಅತ್ತ ಇತ್ತ ನೋಡಿದರೆ ಆ ಅಮೆರಿಕನ್ ಪೊಲೀಸರು , ಜನ ಬೆರಗಾಗಿ ಅತ್ತೆಡೆ ನೋಡುತ್ತಿದ್ದುದ ನಾ ನೋಡಿ ....ಓ ಇನ್ನು ಅಮೆರಿಕಾದಲ್ಲೇ ಇದೀನಿ ಅಂತಾ ಗೊತ್ತಾಯಿತು ! ಏನು ಇವರೆಲ್ಲ ಇಷ್ಟೊಂದು ಆಸಕ್ತಿಯಿಂದ ನೋಡ್ತಾ ಇದಾರಲ್ಲ ಅಂತಾ ನಾ ಆಕಡೆ ಕಣ್ಣಾಯಿಸಿದಾಗ ..ಕಂಡಿದ್ದು ,

ವೀರಭದ್ರ ದೇವರ ವೀರಗಾಸೆ , ಡೊಳ್ಳಿನ ಸದ್ದು, ನಂದಿಕೋಲಿನ ಕುಣಿತ , ಮೈಸೂರು ಮಹಾರಾಜರ , ಯಕ್ಷಗಾನದ ಯಕ್ಷರ ವೇಷದಲ್ಲಿ , ಶಿವ,ಗಣೇಶ,ಪಾರ್ವತಿ ದೇವತೆಗಳ ವೇಷದಲ್ಲಿ, ಕನ್ನಡಾಂಬೆ ಭುವನೇಶ್ವರಿ ಹೀಗೆ ನಾನಾ ವೇಷದಲ್ಲಿ ವಿವಿದೆಡೆಯಿಂದ ಬಂದಿದ್ದ ಕನ್ನಡಿಗರು, ಮೈಸೂರು,ಇಳಕಲ್ ಸೀರೆ ತೊಟ್ಟು ಸುಂದರವಾಗಿ ನಡೆದು ಬರುತ್ತಿದ್ದ ಕನ್ನಡತಿಯರು ...ಇವರನ್ನೆಲ್ಲ ನೋಡಿ ಮೈಸೂರು ದಸರಾ ಮೆರವಣಿಗೆ ಇಲ್ಲಿಗೇ ಬಂದ ಹಾಗೆ ಇದೆಯಲ್ಲ ಎಂದು ನೋಡಿದರೆ ಇದು ನಡೆದದ್ದು ನಾವಿಕ(ನಾವು ವಿಶ್ವ ಕನ್ನಡಿಗರು) ನಡೆಸಿಕೊಟ್ಟ ೨ ನೇ ವಿಶ್ವ ಕನ್ನಡ ಸಮ್ಮೇಳನದಲ್ಲಿ ನಡೆದ ಕನ್ನಡಿಗರ ಮೆರವಣಿಗೆ ಅಮೇರಿಕಾದ ಬಾಸ್ಟನ್ ಸಮೀಪದಲ್ಲಿರುವ ವೊರ್ಸೆಷ್ಟೆರ್ (ಹೂಷ್ಟರ್) ಸಿಟಿಯಲ್ಲಿ. ಈ ಸುಂದರ , ವೈವಿದ್ಯಮಯ , ಆಕರ್ಷಿಕ ಮೆರವಣಿಗೆ ನೋಡಿ ಹೂಷ್ಟರ್ ಸಿಟಿ ಮೇಯರ್ ಅಂದು ಕನ್ನಡ ದಿನ ಎಂದು
ಘೋಷಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ !

ಬನ್ನಿ ನೋಡುವ ನಮ್ಮ ವಿಶ್ವ ಕನ್ನಡಿಗರ ಕನ್ನಡತನವನ್ನು ಸಾರುವ ಈ ಅದ್ದೂರಿ ಮೆರವಣಿಗೆಯನ್ನು !

-ನಾಗರಾಜ್.ಎಂ
NAVIKA Meravanige 
Photo
 
 
 
 
 
NAVIKA-Apsara ! ನಾವಿಕ ಅಪ್ಸರ !
ಸುಂದರವಾಗಿ ಅಲಂಕೃತಗೊಂಡ ಅರಮನೆ , ಸುಂದರ ಪುಷ್ಪಗಳ ಮಾಲೆಯಿಂದ ತೇಲಿಬರುತ್ತಿದ್ದ ಸುಗಂದಿತ , ಕಿವಿಗಳಿಗೆ ಕೇಳಿಬರುತ್ತಿದ್ದ ಇಂಪಾದ ಸಂಗೀತ , ಇಂದ್ರಲೋಕದಲ್ಲಿನ ಆ ಅರಮನೆಯ ಮೊಗಸಾಲೆಯಲ್ಲಿ ಮಾದಕವಾಗಿ ಒಬ್ಬೊಬ್ಬರಾಗಿ ಮೆಟ್ಟಿಲ ಮೇಲಿಂದ ಬಳುಕುತ್ತಾ,ಹಂಸವನ್ನೇ ...
ನಾಚಿಸುವಂತೆ ಹಂಸ ನಡಿಗೆಯಲ್ಲಿ ಬಂದ ಆ ಅಪ್ಸರೆಯರು ಒಮ್ಮೆ ಮೋಹಕ ನಗೆ ಬೀರಿದಾಗ , ಅಲ್ಲಿ ನೆರೆದಿದ್ದ ಜನರು ಸಮ್ಮೋಹನಕ್ಕೊಳಗಾಗಿ ..ನುಡಿದಿದ್ದರು .. ವಾಹ್ ವಾಹ್ಹಾ!
 ರಂಭೆ , ಮೇನಕೆ ,ಊರ್ವಶಿ , ತಿಲೋತ್ತಮೆಯರನ್ನೇ ಮೀರಿಸುವಂತಿದ್ದ ಈ ಅಪ್ಸರೆಯರು ಯಾರಿರಬಹುದು ? ಅಂತಾ ಯೋಚಿಸುತ್ತಿರುವಿರಾ? 
 ಇದು ಕಂಡುಬಂದಿದ್ದು ಮೊನ್ನೆ ಅದ್ದೂರಿಯಿಂದ ಜರುಗಿದ ನಾವು ವಿಶ್ವ ಕನ್ನಡಿಗರು ಕನ್ನಡ ಸಮ್ಮೇಳನದಲ್ಲಿ ನಡೆದ ನಾವಿಕ-ಅಪ್ಸರ ಕಾರ್ಯಕ್ರಮದಲ್ಲಿ :)
 
 ನೋಡುಗರ ಮನ ಸೆಳೆದಿತ್ತು
ಈ ಕಾರ್ಯಕ್ರಮ, ನಾವಿಕ ಅಪ್ಸರ ..!
ರಂಭೆ , ಊರ್ವಶಿಯರ ಮನ ಉರಿಸಿತ್ತು
ಬರಿಸಿ ಅವರಲ್ಲಿ ಕ್ರೋಧ - ಮತ್ಸರ ..!  
   :) 
-ನಾಗರಾಜ್ .ಎಂ
NAVIKA-Apsara ! (65 photos)
=============================
NAVIKA 2013 Pictures
from Dinesh Haryadi
=========================== 
 
We are very proud of our own Nagaraja Maheswarappa from Connecticut.
His book ಇಂಚರ which is a collection of short Kannada stories was released @ Navika - ನಾವು ವಿಶ್ವ ಕನ್ನಡಿಗರು - 2013 Convention last week.
 
Choregraphed & co-ordinated by Rashmi Viswanath — in Worcester, MA
 
ವೇದ ಸುಳ್ಳಾದರೂ ಗಾದೆ ಸುಳ್ಳಾಗದು Kannada Comedy Skit (24 photos) based on Kannada Gaadegalu & Ogatugalu presented by HKK Navika @ ನಾವು ವಿಶ್ವ ಕನ್ನಡಿಗರು 2013 Convention. — in Worcester, MA. Directed by Swarna Modi & Guided by Raghu Sosale .
Comments