ಹೊಯ್ಸಳ ಕನ್ನಡ ಕೂಟ

Date:  May 21, 2016 
Venue :  Derynoski Elementary School Auditorium at Southington, CT 

Please visit Sulekha to register for event https://mycity.sulekha.com/hkk/registration.aspx  Early bird prices until April 20th 2016.

Invitation to participate in the upcoming HKK Dashamanotsava - Cultural Programs & Arts and Crafts Exhibition Opportunity - '
Sristi Sogasu', Dress Up & Participation in Meravanige  


ದಶಮಾನೋತ್ಸವ ಮೆರವಣಿಗೆ - ಕರ್ನಾಟಕದ ಸಂಸ್ಕೃತಿಯನ್ನು ಕನೆಕ್ಟಿಕಟ್ ಗೆ  ಕರೆತನ್ನಿ - ನಿಮ್ಮ ಅಭಿರುಚಿಯನ್ನು ಪ್ರತಿಬಿಂಬಿಸುವಂತೆ ಅಲಂಕರಿಸಿಕೊಂಡು ಮೆರವಣಿಗೆಯಲ್ಲಿ ಪಾಲ್ಗೊಳ್ಳಿ 


ದಶಮಾನೋತ್ಸವ ಸಂಚಿಕೆ - ಕನ್ನಡ ಅಭಿಮಾನಿಗಳಿಗೆ ಕನ್ನಡ ಭಾಷಾ ಅಭಿರುಚಿ ಪ್ರದರ್ಶನಕ್ಕೆ ಚಿನ್ನದಂಥ ಅವಕಾಶ , ನಿಮ್ಮ ಬರಹ , ಕವಿತೆ, ಹಾಸ್ಯ, ಹನಿ ಗವನ ಇತ್ಯಾದಿಗಳನ್ನು ಹಂಚಿ ಕೊಳ್ಳಿ 

"ಸೃಷ್ಟಿ ಸೊಗಸು" - ಕಲಾ - ವಿಜ್ಞಾನ ಪ್ರದರ್ಶನ - ನಿಮ್ಮ ಕಲಾ ಅಭಿರುಚಿ ಪ್ರದರ್ಶನ ಮಾಡಲು ಒಂದು ಸದವಕಾಶ . 

Event Sponsorship: 
Please visit for more details :
 
#Sponsorship LevelFee
1Platinum
$1,500.00
2Diamond$1,000.00
3Gold$500.00
4Silver
$250.00
*Please contact HKK Fundraising committee for further details on what is included in each sponsorship level. 

ಬನ್ನಿ ನಿಮ್ಮ ಕನ್ನಡ ಕೂಟದ ದಶಮಾನೋತ್ಸವಕ್ಕೆ ನಿಮಗೆ ಸ್ವಾಗತ ...ನೀವೂ ಬನ್ನಿ ನಿಮ್ಮ ಸ್ನೇಹಿತರನ್ನೂ ಕರೆತನ್ನಿ

~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~~ಸಿರಿಗನ್ನಡಂ ಗೆಲ್ಗೆ !