ಮುಖಪುಟ

ಎಸಿಎಬಿಸಿ ತರಬೇತಿ 

ಹೈದರಾಬಾದ್ನ ಮ್ಯಾನೇಜ (MANAGE) ಸಂಸ್ಥೆಯು ಕೃಷಿ ಕ್ಲಿನಿಕ್ ಮತ್ತು ಕೃಷಿ ವ್ಯವಹಾರ ಕೇಂದ್ರ (ACABC) ತರಬೇತಿಗಾಗಿ ಧಾರವಾಡ ಕೃಷಿ ವಿಶ್ವವಿದ್ಯಾಲಯವನ್ನು ತರಬೇತಿ ಸಂಸ್ಥೆ ಎಂದು ಗುರುತಿಸಿದೆ. ನಿರುದ್ಯೋಗಿ ಕೃಷಿ ಪದವೀಧರರು, ಕೃಷಿಯಲ್ಲಿ ಡಿಪ್ಲೋಮಾ ಪಡೆದವರು ಹಾಗೂ ಕೃಷಿಗೆ ಸಂಬಂಧಿಸಿದಂತೆ ಇನ್ನಿತರ ಪದವಿಗಳನ್ನು ಪಡೆದವರಿಗಾಗಿ ಲಾಭದಾಯಕ ಸ್ವಯಂ ಉದ್ಯೋಗಾವಕಾಶಗಳನ್ನು ಕಲ್ಪಿಸುವ ಗುರಿಯನ್ನು ಈ ತರಬೇತಿಯು ಹೊಂದಿದೆ. ಆದಾಯ ಗಳಿಸುವ ಅವಕಾಶಗಳನ್ನು ಒದಗಿಸುವ ಮೂಲಕ ಕೃಷಿ ಅಭಿವೃದ್ಧಿಗೆ ಪೂರಕವಾಗುವ ಉದ್ದೇಶ ಇದರಲ್ಲಿ ಅಡಕವಾಗಿದೆ.

  • 60 ದಿನಗಳ ಉಚಿತ ತರಬೇತಿ
  • ಸ್ವಯಂ ಉದ್ಯೋಗ
  • ವೈಯಕ್ತಿಕ ಹಾಗೂ ಗುಂಪುಯೋಜನೆಗಳಿಗಾಗಿ ಪಡೆದ ಬ್ಯಾಂಕ್ ಸಾಲದ ಮೇಲೆ ಭಾರತ ಸರಕಾರದ ಸಹಾಯ ಧನ

  • ಸಾಲ ನೀಡುವ ಸಂಸ್ಥೆಗಳಿಗೆ ನಬಾರ್ಡನಿಂದ ಪ್ರತಿಶತ ನೂರರಷ್ಟು ಮರುಸಾಲ
  • ದೇಶದಲ್ಲಿ ಈ ಯೋಜನೆಯಡಿ ಸ್ಥಾಪನೆಯಾದ ಕೃಷಿ ಉದ್ದಿಮೆಗಳ ಸಂಖ್ಯೆ 13218
  • ಕರ್ನಾಟಕದಲ್ಲಿ 1043 ಕೃಷಿ ಉದ್ದಿಮೆಗಳು
  • ತರಬೇತಿಗಾಗಿ ಅರ್ಜಿಗಳ ಆಹ್ವಾನ
Ċ
acabc trainings 2400,
Sep 12, 2013, 4:01 AM
Ċ
acabc trainings 2400,
Sep 12, 2013, 4:01 AM