Blogs:Kannada: LifeTimes Sapthagiri Sampada Shuunnya Sannidhya
My Gallery-
ಜಿಲ್ಲಾ ತರಬೇತಿ ಕೇಂದ್ರ, ಬೆಂಗಳೂರು
ನಾಡು ನುಡಿಗೆ ಮೀಸಲಾದ ದೇಶ ಭಾಷೆಗೆ ಮಿಗಿಲಾದ ಜ್ಞಾನ ದಾಹಿಗಳಿಗೆ....
ಕನ್ನಡದಲ್ಲಿ ಕಂಪ್ಯೂಟರ್ ಕಲಿಕೆ ಕೈಪಿಡಿಗಳು ಕಲಿಯುವವರಿಗೆ ಮತ್ತು ಕಲಿಸುವ ಶಿಕ್ಷಕರಿಗೆ ಅಪರೂಪದ 3 ಪುಸ್ತಕಗಳೆನಿಸಿವೆ-
1.ವಿನ್ ಕಂಪ್ಯೂಟರ್ (Software Made Simple)- 7th Edition 2.ವಿನ್ ಯುವರ್ PC (Hardware Made Easy)- 4th Edition 3.ಮೇಜಿನ ಮೇಲಿನ ಪ್ರಕಾಶನ (D.T.P.Made Easy)-3rd Edition
ಕಂಪ್ಯೂಟರ್ ಶಿಕ್ಷಣದಲ್ಲಿಯೆ ಅತ್ಯಂತ ಸರಳ ಹಾಗೂ ಸುಲಭ ವಿಧಾನಗಳನ್ನು ಹೊಂದಿರುವ ಈ ಮೊರು ಪುಸ್ತಕಗಳು ಪ್ರಾಥಮಿಕ ಕಲಿಕೆಯಲ್ಲಿ ಇರಬಹುದಾದ ಎಲ್ಲ ಇತಿಮಿತಿಗಳನ್ನೂ ಮೀರಿ ನಿಲ್ಲುತ್ತವೆ. ಕಂಪ್ಯೂಟರ್ ಬಗ್ಗೆ ಏನೇನೂ ಗೊತ್ತಿಲ್ಲದವರಿಗೂ ಮನೆಯಲ್ಲೇ ಕುಳಿತು ಸ್ವತಃ ಕಲಿಯಲು ನೆರವಾಗುತ್ತವೆ. ಅಷ್ಟೇ ಅಲ್ಲ;ಕಲಿಕೆಯಲ್ಲಿ ನಿಮಗೆ ಔದ್ಯೋಗಿಕವಾಗಿಯೊ ಬಹಳ ಉಪಯುಕ್ತವಾಗಿವೆ.
ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ಕಿಸಿರಿ
ಹೊಸ ಬೆಳಕು
|